ಬಂಟ್ವಾಳ ತಾಲ್ಲೂಕಿನ ಭÀಂಡಾರಿಬೆಟ್ಟು ಬೈಪಾಸ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡ ‘ವತ್ಸಿ ರೆಸಿಡೆನ್ಸಿ’ ವಸತಿ ಸಂಕೀರ್ಣ ಕಟ್ಟಡವನ್ನು ನಗರಾಭಿವೃದ್ದಿ ಸಚಿವ ವಿನಯ ಕುಮಾರ್ ಸೊರಕೆ ಅವರು ಭಾನುವಾರ ಉದ್ಘಾಟಿಸಿದರು. ಸಂಸ್ಥೆ ಮಾಲೀಕ ರಾಜೇಶ್ ಸುವರ್ಣ, ಜ್ಯೋತಿಲಕ್ಷ್ಲೀ ಆರ್.ಸುವರ್ಣ,ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಿಲ್ಲವ ಮಹಾಮಂಡಲ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬಿ.ಎಚ್. ಖಾದರ್, ಬೇಬಿ ಕುಂದರ್, ಜಗದೀಶ ಕುಂದರ್ ಮತ್ತಿತರರು ಇದ್ದರು.

1btl-Sorake

By suddi9

Leave a Reply

Your email address will not be published. Required fields are marked *