ಉಳ್ಳಾಲ. ಮೇ 30: ಎಸ್ಸೆಸ್ಸೆಫ್ ಮತ್ತುತಕ್ವುತುಲ್ಇಸ್ಲಾಂಯಂಗ್ಮೇನ್ಸ್ಕಲ್ಕಟ್ಟ ವತಿಯಿಂದ ಶಾಲಾ ವಿದ್ಯಾರ್ಥಿ ಗಳಿಗೆ ಪುಸ್ತಕ ವಿತರಣಾಕಾರ್ಯಕ್ರಮ ಇತ್ತಿಚೆಗೆ ಕಲ್ಕಟ್ಟ ರಿಫಾಯಿಯ ಮದ್ರಸ ಹಾಲ್ನಲ್ಲಿ ನಡೆಯಿತು.
ಎಸ್ವೈಎಸ್ಕೆ,ಎಚ್ಇಬ್ರಾಹೀಂ ಮದನಿ ಉದ್ಘಾಟಿಸಿದರು.

ಈ ಸಂದರ್ಭ ಕಲ್ಕಟ್ಟ ಇಲ್ಯಾಸ್ ಮಸೀದಿಯ ಉಪಾಧ್ಯಕ್ಷ ಮಹಮ್ಮದ್ ಹಾಜಿಕಂಡಿಕ, ಮೊದಿನ್ ಕುಂಞಿ ಕಲ್ಕಟ್ಟ, ಎಸ್ವೈಎಸ್ ಅಧ್ಯಕ್ಷ ಮೋನು ಕಲ್ಕಟ್ಟ, ಹಸೈನ್ ಆರ್ತಟ್ಲ ಉಪಸ್ಥಿತರಿದರು.
ನಿಸಾರ್ ಸಖಾಫಿತಟ್ಲ ಸ್ವಾಗತಿಸಿದರು.ಎಸ್ಸೆಸ್ಸೆಫ್ಕಲ್ಕಟ್ಟ ಶಾಖಾ ಕಾರ್ಯದರ್ಶಿ ಕೆ.ಎಂ ಶರೀಫ್ ವಂದಿಸಿದರು.

