Month: July 2016

ಗೋಳ್ತಮಜಲು ಶ್ರೀ ಗಣೇಶೋತ್ಸವ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ

.ಬಂಟ್ವಾಳ: ಗೋಳ್ತಮಜಲು ಸಾರ್ವಜನಿಕ ಶ್ರೀ ಗಣೇಶೋತ್ಸವವು ಈ ಬಾರಿ ರಜತಮಹೋತ್ಸವವನ್ನು ಆಚರಿಸುತ್ತಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಭಾನುವಾರ ಬೆಳಿಗ್ಗೆ ಗೋಳ್ತಮಜಲಿನ ಗಣೇಶಮಂದಿರದಲ್ಲಿ ನಡೆಯಿತು. ಮಾಜಿ…

ಚರಿತ್ರೆಯಲ್ಲಿಯೂ ಕರಾವಳಿಯ ಬಿಲ್ಲವರಿಗೆ ಮಹತ್ವದ ಸ್ಥಾನಮಾನವಿದೆ, ಆದರೆ ಶತಮಾನ ಕಳೆದರೂ ಬಿಲ್ಲವ ಸಮಾಜ ಇನ್ನೂ ಹಿಂದುಳಿದ ವರ್ಗವಾಗಿ ಗುರುತಿಸಿಕೊಳ್ಳುತ್ತಿರುವುದು ಖೇದಕರ : ಹರಿಕೃಷ್ಣ ಬಂಟ್ವಾಳ್

ಬಂಟ್ವಾಳ: ಚರಿತ್ರೆಯಲ್ಲಿಯೂ ಕರಾವಳಿಯ ಬಿಲ್ಲವರಿಗೆ ಮಹತ್ವದ ಸ್ಥಾನಮಾನವಿದೆ, ಆದರೆ ಶತಮಾನ ಕಳೆದರೂ ಬಿಲ್ಲವ ಸಮಾಜ ಇನ್ನೂ ಹಿಂದುಳಿದ ವರ್ಗವಾಗಿ ಗುರುತಿಸಿಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದ್ದು, ಈ ಕುರಿತು ಇಡೀ…

ತೂಕ ಮತ್ತು ಅಳತೆ ಸಾಧನಗಳ 2016 ಸಾಲಿನ ವಾರ್ಷಿಕ ಸತ್ಯಮಾಪನ ಮುದ್ರೆ ಶಿಬಿರ

ಬಂಟ್ವಾಳ: ಕಾನೂನು ಮಾಪನಶಾಸ್ತ್ರ ನಿರೀಕ್ಷಕರು, ಬಂಟ್ವಾಳ ಕಚೇರಿಯಿಂದ ತೂಕ ಮತ್ತು ಅಳತೆ ಸಾಧನಗಳ 2016 ಸಾಲಿನ ವಾರ್ಷಿಕ ಸತ್ಯಮಾಪನ ಮುದ್ರೆ ಶಿಬಿರವು ಬೆಳ್ತಂಗಡಿ ತಾಲೂಕು ರಬ್ಬರ್‍ಬೆಳೆಗಾರರ ಮಾರಾಟ…

ಯುವಕರು ದೇಶದ ಶಕ್ತಿ-ಮೊಯಿದಿನ್ ಬಾವ

ವಾಮಂಜೂರು:ಯುವಕರು ದೇಶದ ಆಸ್ತಿ,ಅವರು ಉತ್ತಮ ರೀತಿಯಲ್ಲಿ ಕಲಿತು ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದಿನ್ ಬಾವ ಹೇಳಿದರು.…

ವಿಟ್ಲ: ಸ್ಥಳೀಯ ನಾಗರೀಕರಿಂದ ಮೆಸ್ಕಾಂ ವಿರುದ್ದ ಮೌನ ಪ್ರತಿಭಟನೆ

ವಿಟ್ಲ: ರಾತ್ರಿ ವಿದ್ಯುತ್ ಸಮಸ್ಯೆ ನಿರಂತರವಾಗಿ ಬರುವುದು ಹೇಗೆ.. ಯಾವ ಕಾರಣಕ್ಕೆ ರಾತ್ರಿ ದುರಸ್ಥಿ ಕಾರ್ಯಕ್ಕೆ ಮುಂದಾಗುತ್ತಿಲ್ಲ.. ಲೈನ್ ಮ್ಯಾನ್‍ಗಳಿಗೆ ಬೆಳಗಾಗುವುದು ಎಷ್ಟು ಗಂಟೆಗೆ.. ದೂರು ನೀಡಿದರೂ…

ಸಜೀಪ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಕಾಣೆ

ಬಂಟ್ವಾಳ: ಸಜೀಪ ಮೂಡದಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ಸಜೀಪ ಮೂಡ…

ಕಾಜಿಲ ಆಟಿದ ನೆಂಪು ಹಾಗೂ ಕೋಟಿ ವೃಕ್ಷ ಯೋಜನೆಗೆ ಚಾಲನೆ.

ಕೈಕಂಬ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಗ್ರಾಮಾಂತರ ಕಾಜಿಲ ಅಂಗನವಾಡಿಯಲ್ಲಿ ಆಟಿದ ನೆಂಪು ಹಾಗೂ ಕೋಟಿ ವೃಕ್ಷ ಯೋಜನೆಯಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮವು ಜು.30…

ಅಭಿವ್ಯಕ್ತಿ, ವಿಶ್ಲೇಷಣೆ ಹಾಗೂ ಮಾಹಿತಿ ಹಂಚಿಕೊಳ್ಳುವಿಕೆಯಂತಹಾ ಪ್ರಕ್ರಿಯೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಕಾರವಾಗುತ್ತದೆ, ಡಾ,ಗಿರೀಶ್ ಭಟ್

ಬಂಟ್ವಾಳ: ವಿದ್ಯಾರ್ಥಿಗಳಲ್ಲಿ ಗ್ರಹಿಸುವ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಸಾಹಿತ್ಯ ಚಟುವಟಿಕೆಗಳು ಹೆಚ್ಚು ಸಹಕಾರಿಯಾಗುತ್ತದೆ ಎಂದು ಬಂಟ್ವಾಳ ಕಾಮಾಜೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ,ಗಿರೀಶ್ ಭಟ್ ಅಜೆಕ್ಕಳ ಹೇಳಿದ್ದಾರೆ.…

ಸಿ.ಎಂ. ಸಿದ್ದರಾಮಯ್ಯ ಪುತ್ರ ರಾಕೇಶ್ ನಿಧನ

ಬೆಲ್ಜಿಯಂ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ (39ವರ್ಷ) ಸಿದ್ದರಾಮಯ್ಯ ಶನಿವಾರ ಬೆಲ್ಜಿಯಂನ ಬ್ರುಸೆಲ್ಸ್ ಸಿಟಿಯ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ವಿಧಿವಶರಾಗಿರುವುದಾಗಿ ಮಾಧ್ಯಮದ…

ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಅಂಗಡಿಗಳಿಗೆ ನೀರು ನುಗ್ಗಿ ಹಾನಿಗೊಂಡ ಎಲೆಕ್ಟ್ರಾನಿಕ್ ವಸ್ತುಗಳು

ಬಂಟ್ವಾಳ: ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೆತ್ತಿರುವ ಕಾಮಗಾರಿಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಸರ್ವೀಸ್ ರಸ್ತೆಯಲ್ಲಿ ಬಸುಗಳು ನಿಗುಗಡೆಯ…

ಮಂಗಳೂರು ರೆಡ್ ಕ್ರಾಸ್ ಸಂಸ್ಥೆ, ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸಮಾಜ ಸೇವಾ ಘಟಕ ಆಶ್ರಯದಲ್ಲಿ ರಕ್ತದಾನ ಶಿಬಿರ

ಬಿ ಸಿ ರೋಡು : ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ, ಮಂಗಳೂರು ರೆಡ್ ಕ್ರಾಸ್ ಸಂಸ್ಥೆ, ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸಮಾಜ ಸೇವಾ…

ಕಟೀಲಿನಲ್ಲಿ ಇಂದು ರಕ್ತದಾನ ಶಿಬಿರ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅಸರೆಯಲ್ಲಿ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೆ.ಎಂ.ಸಿ ಅಸ್ಪತ್ರೆ ಮತ್ತು ವೆನ್ಲಾಕ್ ಅಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…