Category: Article – ಲೇಖನ

ನಮ್ಮೆಲ್ಲರ ಮನೆಯಂಗಳದಿ ಅರಳಿದ ಪ್ರತಿಭೆ – ರವಿಚಂದ್ರ ಬಿ ಸಾಲ್ಯಾನ್

ಕಲೆಯನ್ನು ಆರಾಧಿಸುವನು ಕಲಾವಿದ, ಕಲೆಯಲ್ಲಿ ಅಹಂಕಾರ ಕಲಾವಿದನನ್ನು ಬೆಳೆಸುವುದಿಲ್ಲ ಎನ್ನುವುದು ಸತ್ಯ. ಕಲೆಯಲ್ಲಿ ಎಷ್ಟೇ ಹೆಸರು ಪಡೆದರು ಕೂಡಾ ಅಹಂಕಾರ ಭಾವ ತೋರದೆ ಬೆಳೆದ ಪ್ರತಿಭೆಯಲ್ಲಿ ರವಿಚಂದ್ರ…

ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ‘ಕವಲೇದುರ್ಗ ಕೋಟೆ’

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಕೋಟೆ ಶಿಸ್ತಿಗೆ ಹೆಸರು ವಾಸಿಯಾಗಿದ್ದ ಶಿವಪ್ಪ ನಾಯಕನ ಕಾಲದ್ದು. ಐತಿಹಾಸಿಕ ಮಹತ್ವದ ಈ ಕೋಟೆ ಈಗಲೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ.…

ನಾರವಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನ

ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವ ಪ್ರಶಾಂತವಾದ ಸುಂದರ ರಮಣೀಯವಾದ ಊರು ‘ನಾರಾವಿ’. ಈ ಪ್ರಕೃತಿಗಳ ನಡುವೆ ಹರಿದು ಹೋಗುವ ಸುವರ್ಣ ನದಿಯ ಪಕ್ಕದಲ್ಲಿ ನಾರವಿ ಎಂಬ ಸ್ಥಳದಲ್ಲಿ ಶ್ರೀ…

ಮಧುಮೇಹ – ಆಹಾರಕ್ರಮ

ಮಧುಮೇಹ ಇಂದು ಜಗತ್ತಿಗೆ ಶಾಪವಾಗಿ ಕಾಡುತ್ತಿದೆ. ಮಧುಮೇಹದಿಂದಾಗಿ ಬರುವ ಅನೇಕ ತೊಂದರೆಗಳು ಜನರನ್ನು ಕಾಡುತ್ತಿದೆ. ಇದಕ್ಕೆ ಪ್ರಮುಖವಾದ ಕಾರಣಗಳಲ್ಲಿ ಬದಲಾದ ಜೀವನಶೈಲಿ ಮತ್ತು ಆಹಾರಕ್ರಮ ಕೂಡ ಸೇರಿದೆ.…

ಲಾಲ್ ಬಹದ್ದೂರ್ ಶಾಸ್ತ್ರಿಯ ಫಿಯೆಟ್ ಕಾರು

ಅದು 1965 ನೇ ಇಸವಿ. ಲಾಲ್ ಬಹದ್ದೂರ್ ಶಾಸ್ತ್ರಿ ಭಾರತದ ಪ್ರಧಾನಿಯಾಗಿದ್ದರು. ಅವರ ಮನೆಯವರ ಒತ್ತಾಸೆಗೆ ಮಣಿದು ಫಿಯೆಟ್ ಕಾರು ಖರೀದಿಸಲು ಮುಂದಾದರು. ಆ ತನಕ ಶಾಸ್ತ್ರಿ…

ಅಯ್ಯ ಎಂದರೆ ಓ ಅನ್ನುವ ಸ್ವಾಮಿ ಕೊರಗಜ್ಜ

ಕೊರಗಜ್ಜನನ್ನು ಉತ್ತರ ಭಾಗದಲ್ಲಿ ಕೊರಗಜ್ಜ ಅಂತ, ದಕ್ಷಿಣ ಭಾಗದಲ್ಲಿ ನೀಚ ಅಂತ ಈ ಸ್ವಾಮಿಯನ್ನು ಆರಾಧಿಸುತ್ತಾರೆ. ಪಣಂಬೂರಿನಲ್ಲಿ ಓಡಿ ಮತ್ತು ಅಚ್ಚು ಮೈರೆದಿ ಅನ್ನುವ ಕೊರಗ ದಂಪತಿಗಳಿಗೆ…

ಬಹು ರಾಷ್ತ್ರೀಯ ಕಂಪನಿಗಳಿಗೆ ಶೀರ್ಷಾಸನ ಕಲಿಸುವ ಬಾಬಾ !

ಎರಡು ತುಂಡು ಬಟ್ಟೆ ಬಿಟ್ಟರೆ ಮೈಮೇಲೆ ಮತ್ತೇನೂ ಧರಿಸದ, ಯೋಗ ಎಂಬ ಪುರಾತನ ಕಲೆಯನ್ನು ಹೇಳಿಕೊಡುವ ಸಾಮಾನ್ಯ ಸನ್ಯಾಸಿ, ಯೋಗ ಗುರು ಇಂದು ಜಾಗತಿಕ ಮಟ್ಟದಲ್ಲಿ ಅತಿದೊಡ್ಡ…

ಸೆ.16: ವಿಶ್ವ ಓಝೋನ್ ದಿನದ ಮಹತ್ವವನ್ನು ಅರಿಯೋಣ ಬನ್ನಿ

ಎ.ಪಿ.ಜೆ ಅಬ್ದುಲ್ ಕಲಾಂರು ಹೇಳಿದಂತೆ “ ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ”. ಹೀಗಾಗಿ ಕಷ್ಟ ಸಂಕಷ್ಟ ಕೀಟ ಕೋಟಲೆಗಳ ಭಯವೇಕೆ ಸಂಕಷ್ಟ…

ಕಾಂಚನ ಗಂಗಾ ಪರ್ವತ

ನೇಪಾಳ ಮತ್ತು ಸಿಕ್ಕಿಂ ಗಡಿ ಪ್ರದೇಶದಲ್ಲಿರುವ ಅತ್ಯಂತ ಸುಂದರವೂ ಅಷ್ಟೇ ದುರ್ಗಮವೂ ಆದ ಪರ್ವತ ಶಿಖರ “ಕಾಂಚನ ಗಂಗಾ”. ಇದು ಪ್ರಪಂಚದ ಅತ್ಯುನ್ನತ ಪರ್ವತ ಶಿಖರಗಳಲ್ಲಿ ಮೂರನೆಯದು.…

ನಾವಿಕರ ಪಾಲಿನ ಆಪದ್ಬಾಂಧವ ದೀಪಸ್ತಂಭ

ಸಾಗರದಲ್ಲಿ ಚಲಿಸುವ ನಾವೆಯೊಂದಕ್ಕೆ ಎಲ್ಲಿ ನೋಡಿದರೂ ಕಾಣುವುದು ನೀರು. ಗಾಳಿಯಿಂದ ಏಳುವ ಭೋರ್ಗರೆಯುವ ಅಲೆಗಳಿಂದ ಭೂಮಿಯ ಸುಳಿವೇ ಇಲ್ಲದೆ ದಿನಗಟ್ಟಲೇ ಅದು ಚಲಿಸಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ಬಹು…

ಪೊಳಲಿ ದೇವಳದಲ್ಲಿ ತೆನೆ ಹಬ್ಬದ ವಿಶಿಷ್ಟತೆ , ಹೊಸ ಅಕ್ಕಿ ಊಟ, ದೇಗುಳದಿಂದ ಪ್ರಸಾದ ಕೊಂಡು ಹೋದ ನಂತರ ಮನೆಮನೆಯಲ್ಲಿ “ಪುದ್ದರ್”

ಸುದ್ದಿ9 ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸೆ.14 ರಂದು ಬುಧವಾರ ತೆನೆಹಬ್ಬ ಆಚರಿಸಲಾಯ್ತು. ಈ ಆಚರಣೆ ದೇವಸ್ಥಾನದ ಸಂಪ್ರದಾಯದಲ್ಲಿ ವಿಶಿಷ್ಠವಾಗಿದ್ದು, ಹಲವಾರು ಸಂಪ್ರದಾಯ, ತುಳುನಾಡಿನ ಸಂಸ್ಕೃತಿಯನ್ನು…

ಭಾವನೆಗಳನ್ನು ವ್ಯಾಪಾರವಾಗಿಸುವ ಮನೋಧರ್ಮಿಗಳಿಗೆ ಒಲ್ಲದ ಮಾತೆ , ಕಲಾಭಿಮಾನಿಗಳಿಗೆ ಸಾಮಾಜಿಕ ನೀತಿ ಉಣ್ಣಿಸಿದ ನಾಟಕ `ಮಣ್ಣಿ’

ಮಾನವನ ಭಾವನೆಗಳ ಅತ್ಯಂತ ಸೂಕ್ಷ್ಮ ಅಂಶಗಳನ್ನು ಸಮಯೋಚಿತವಾಗಿ ಒಂದು ನಿರ್ಧಿಷ್ಟ ಅಗತ್ಯವನ್ನು ವೈಯಕ್ತಿಕ ಲಾಭಕ್ಕಾಗಿ ಪಡೆಯಲೆತ್ನಿಸುವ ಮಕ್ಕಳಿಲ್ಲದ ಅನಿವಾಸಿ ಭಾರತೀಯ ಶ್ರೀಮಂತ ದಂಪತಿಗೆ ಮನಕಲುಕು ವ ರೀತಿಯಲ್ಲಿ…

ವರ್ಣಮಯ ಸುದಾನ

ಸದಾ ಹೊಸತನವನ್ನು ಹುಡುಕುವ, ಕ್ರಿಯಾಶೀಲವಾಗಿರುವ ಸುದಾನ ಶಾಲೆ, ಪುಟಾಣಿ ಮಕ್ಕಳಿಗಾಗಿ ‘ಕಲರ್ ಸುದಾನ’ ದಿನವನ್ನು ಪ್ರತಿ ಶನಿವಾರ ಆಯೋಜಿಸುತ್ತಿದೆ. ಯುಕೇಜಿ ಮಕ್ಕಳಿಗಾಗಿ ರೆಡ್ ಡೆ, ಗ್ರೀನ್ ಡೆ,…

ಪೆರ್ಣಂಕಿಲ: ಕಾರ್ನಿಕ ಉದ್ಭವ ಶ್ರಿ ಮಹಾಗಣಪತಿ ಮಹಾಕ್ಷೇತ್ರ

ಉಡುಪಿ:ಸಂಪೂರ್ಣ ಹಳ್ಳಿ ಪ್ರದೇಶವಾದ ಪೆರ್ಣಂಕಿಲವು ಉಡುಪಿಯಿಂದ 20ಕಿ.ಮೀ ಆಗ್ನೇಯಕ್ಕೆ ಹಿರಿಯಡ್ಕದ ಓಂತಿಬೆಟ್ಟುವಿನಿಂದ 8 ಕಿ.ಮೀ ದೂರದಲ್ಲಿದೆ. ಈ ಊರಿನ ಪ್ರಸಿದ್ದಿಗೆ ಕಾರಣ ಇಲ್ಲಿರುವ ಉದ್ಭವ ಶ್ರಿ ಮಹಾಗಣಪತಿ…