ಬೂನ್ಯ ಪಡ್ಪು ಸೇಸಪ್ಪ ಯಾನೆ ಕೆ. ಸುರೇಶ್ ಪೂಜಾರಿ ನಿಧನ
ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬೂನ್ಯ ದಿ. ಕಾಂತಪ್ಪ ಪೂಜಾರಿಯವರ ಪುತ್ರ ಸೇಸಪ್ಪ ಯಾನೆ ಸುರೇಶ್ ಕೆ. ಪೂಜಾರಿ(54) ಅವರು ಬುಧವಾರ ಮುಂಬಯಿಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಸುರೇಶ್…
ಈಗ ಹೇಳಿ ಈ ಜಗದಲಿ ಯಾರು ಮೇಲು ?
ಒಂದು ಹಂತದಲ್ಲಿ ತಾನೇ ಮೇಲೆಂದು ಬಡಾಯಿಕೊಚ್ಚಿಕೊಳ್ಳುತ್ತ, ಅನ್ಯರಿಗೆ ಮೋಸ ಮಾಡಿ ದಿನಗಳೆಯುತ್ತಿದ್ದ ಮತ್ತು ಬಂಡವಾಳ ಹೂಡಿ ಮನೆ-ಮಠ ವಿಸ್ತರಿಸುತ್ತಿದ್ದ ಮಂದಿಗೀಗ ಬಾನೇ ಮೈಮೇಲೆ ಬಿದ್ದಂತಾಗಿದೆ. ದೇವರ ಹೆಸರಲ್ಲಿ…
ಆಹಾರ ಪದಾರ್ಥ ಹಾಗೂ ಮಾಸ್ಕ್ ವಿತರಣೆ
ಶ್ರೀನಿವಾಸಪುರ: ಸಾರ್ವಜನಿಕರು ಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಕೈಲಾದ ನೆರವು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್ ಹೇಳಿದರು.ಪಟ್ಟಣದಲ್ಲಿ ಬಡವರಿಗೆ…
ಕೆ.ಜಿ.ಎಫ್. : ಮದ್ಯದಂಗಡಿಯ ಕಳವು ಆರೋಪಿಗಳಿಬ್ಬರ ಬಂಧನ
ಕೆ.ಜಿ.ಎಫ್: ರಾಬರ್ಟ್ಸನ್ಪೇಟೆ ಪೊಲೀಸ್ ವೃತ್ತದ ಅಪರಾಧ ವಿಭಾಗದ ಪೊಲೀಸರು ಮದ್ಯದಂಗಡಿಯಲ್ಲಿ ಕಳವು ಮಾಡಲಾಗಿದ್ದ 24 ಗಂಟೆಯೊಳಗಾಗಿ ಕಳವು ಆರೋಪಿಗಳಿಬ್ಬರನ್ನು ಬಂಧಿಸಿ, ಅವರಿಂದ ರೂ: 17,702 ಗಳ ಮೌಲ್ಯದ…
ಹೊಸಂಗಡಿ ನಾರಾಯಣ ಮಾಸ್ಟರ್ ನಿಧನ
ಮಂಜೇಶ್ವರ : ಮಂಜೇಶ್ವರ ದಿ. ಕಂಡಪ್ಪ ಮಾಸ್ಟರ್ ಅವರ ಪುತ್ರ, ಮಂಜೇಶ್ವರದ ಕನಿಲ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ ಪ್ರಾಂಶುಪಾಲ ರಾಗಿದ್ದ ಹೊಸಂಗಡಿ, ಪೆಲಪಾಡಿ ಹೌಸ್ ನಾರಾಯಣ…
ಚಚ್ ೯ಗೆ ಕಳ್ಳರ ಲಗ್ಗೆ ,ಹುಂಡಿ ಹಣ ಕಳವು
ಬಂಟ್ವಾಳ: ಇಲ್ಲಿಗೆ ಸಮೀಪದ ಅಮ್ಟೂರು ದೇವಮಾತ ಚರ್ಚ್ ನ ಬಾಗಿಲು ಮುರಿದು ಒಳ ಪ್ರವೇಶಿದ ಕಳ್ಳರು ಹುಂಡಿಯಲ್ಲಿದ್ದ ಹಣ ಕಳವು ಗೈದು ಪರಾರಿಯಾದ ಘಟನೆ ನಡೆದಿದೆ.ಚಚ್೯ ನ…
ಅಕ್ರಮ ಕಸಾಯಿಖಾನೆಗೆ ದಾಳಿ: ಗೋಮಾಂಸ, ವಾಹನಗಳು ವಶ,ಆರೋಪಿಗಳು ಪರಾರಿ
ಬಂಟ್ವಾಳ: ತಾಲೂಕಿನ ಮಾರ್ನಬೈಲು ಸಮೀಪದ ಕಾರಾಜೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಕಾನೆಗೆ ಬುಧವಾರ ಬಂಟ್ವಾಳ ನಗರ ಠಾಣಾ ಪೋಲಿಸರು ದಾಳಿ ನಡೆಸಿ ಸಾಗಟಕ್ಕೆ ಸಿದ್ದಪಡಿಸಿಟ್ಟಿದ್ದ ಗೋಮಾಂಸ ಸಹಿತ…
ಸಜೀಪ : ಬಿಸುಜಾತ್ರೆ ಮುಂದೂಡಿಕೆ
ಬಂಟ್ವಾಳ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಎ.11 ರಿಂದ 16 ರ ವರೆಗೆ ನಡೆಯಲಿರುವ ಸಜೀಪ ಬಿಸು ಜಾತ್ರೆ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಬಂಟ್ವಾಳ ತಾಲೂಕು…
ಕಾವಳಪಡೂರು ಗ್ರಾಮದ ಮದ್ವದ 50 ಕುಟುಂಬಗಳಿಗೆ ದಿನ ಬಳಕೆಯ ಸಾಮಗ್ರಿಗಳ ವಿತರಣೆ
ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ಮದ್ವದ 50 ಕುಟುಂಬಗಳಿಗೆ ದಿನ ಬಳಕೆಯ ಸಾಮಗ್ರಿಗಳನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ…
ಬಡಗಬೆಳ್ಳೂರು ಗ್ರಾಮದ200 ಕುಟುಂಬಗಳಿಗೆ ಕಿಟ್ ವಿತರಣೆ
ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಗ್ರಾಮದ 200 ಕುಟುಂಬಗಳಿಗೆ ದಿನ ಬಳಕೆಯ ಸಾಮಗ್ರಿಗಳನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಕಿಟ್…
ಆಸರೆ ಸೇವಾ ಫೌಂಡೇಶನ್ ವತಿಯಿಂದ150 ಕುಟುಂಬಗಳಿಗೆ ದಿನಬಳಕೆ ವಿತರಣೆ
ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಯವಕರ ತಂಡವೊಂದು “ಆಸರೆ ಸೇವಾ ಫೌಂಡೇಶನ್ “ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಇದೀಗ ದೇಶದಲ್ಲೇ ಕೊರೋನ (ಕೋವಿಡ್- 19)…
ಸೇವೆಯ ಸೇತುವೆ ಕಟ್ಟುವ ಬನ್ನಿ ವ್ಯಕ್ತಿ ಸಮಾಜದ ನಡುವೆ-ಶಾರದೋತ್ಸವ ಸೇವಾ ಸಮಿತಿ ಇರ್ವತ್ತೂರುಪದವು
ಬಂಟ್ಟಾಳ: ತಾಲೂಕು ಎಡ್ತೂರು ಎಂಬ ಪುಟ್ಟ ಊರಿನಲ್ಲಿ ಸುಮಾರು ೩ ವರ್ಷಗಳ ಹಿಂದೆ ಸಮಾನ ಮನಸಿನ ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ತಂಡವೊಂಡು ಒಟ್ಟು ಸೇರಿ ರಚಿಸಿದ ಸಂಘಟನೆಯೇ…
ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಬಡ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ವಿತರಣೆ
ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾಟ೯ಸ್೯ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಸ್ಥಳೀಯ 75ಕ್ಕೂ ಮಿಕ್ಕಿ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳನ್ನು ಬುಧವಾರ…
108 ಅಂಬ್ಯುಲೆನ್ಸ್ ಸಿಬಂದಿಗೆ ಶಾಸಕರಿಂದ ಅಕ್ಕಿ ವಿತರಣೆ
ಬಂಟ್ವಾಳ: ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ, ಸಿದ್ದಕಟ್ಟೆ, ಬಂಟ್ವಾಳ, ಫರಂಗಿಪೇಟೆ, ಮುಡಿಪು, ಮಾಣಿ, ವಿಟ್ಲಗಳ ಏಳು…
