Published On: Thu, Apr 9th, 2020

ಹೊಸಂಗಡಿ ನಾರಾಯಣ ಮಾಸ್ಟರ್ ನಿಧನ

ಮಂಜೇಶ್ವರ : ಮಂಜೇಶ್ವರ ದಿ. ಕಂಡಪ್ಪ ಮಾಸ್ಟರ್ ಅವರ ಪುತ್ರ, ಮಂಜೇಶ್ವರದ ಕನಿಲ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ ಪ್ರಾಂಶುಪಾಲ ರಾಗಿದ್ದ ಹೊಸಂಗಡಿ, ಪೆಲಪಾಡಿ ಹೌಸ್ ನಾರಾಯಣ ಮಾಸ್ಟರ್ (82) ಇವರು ಅಲ್ಪ ಕಾಲದ ಅನರೋಗ್ಯದಿಂದ ಎ. 8 ರಂದು ದೈವಾದೀನರಾಗಿದ್ದಾರೆ.

Narayan Masterಮೃತರು ಪತ್ನಿ, ಪುತ್ರ, ಇಬ್ಬರು ಪತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter