ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮದಲ್ಲಿ  ಗುರು ಜಯಂತಿ

ಬಂಟ್ವಾಳ ತಾಲೂಕಿನ ಕೊಳತ್ತಮಜಲು ಪಂಚಗ್ರಾಮದ ಬಿಲ್ಲವರ ಸಮಾಜ ಸೇವಾ ಸಂಘದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 166 ನೇ ಜನ್ಮ ದಿನಾಚರಣೆಯು ಬುಧವಾರ ಕೊಳತ್ತಮಜಲು ಪಂಚಗ್ರಾಮದಲ್ಲಿ ನೆರವೇರಿತು.

ಮಾವಿನಕಟ್ಟೆ ಶ್ರೀ ಗುರು ಫ್ರೆಂಡ್ಸ್ ಪದಗ್ರಹಣ, ಸರಕಾರಿ ಯೋಜನೆ ಮಾಹಿತಿ, ನೋಂದಣಿ ಕಾರ್ಯಕ್ರಮ

ಬಂಟ್ವಾಳ : ಬಂಟ್ವಾಳ ತಾ. ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಶ್ರೀ ಗುರು ಫ್ರೆಂಡ್ಸ್ ಇದರ ನೂತನ ಪದಾ„ಕಾರಿಗಳ ಪದಗ್ರಹಣ ಮತ್ತು ಆಯುಷ್ಮಾನ್ ಆರೋಗ್ಯ ವಿಮೆ ಹಾಗೂ ಸರಕಾರದ…

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಿ: ರೈ

ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ನಾವೂರ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ತಯಾರಿ ಸಭೆಯು ಸೆ1ರಂದು ಅಂಬೇಡ್ಕರ್ ಭವನದಲ್ಲಿ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ನೆಡೆಯಿತು. ಪಂಚಾಯತ್…

ಗುರುಪುರ : ಬಿಲ್ಲವರ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಪೂಜೆ

ಗುರುಪುರ:ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುಪುರ ಇಲ್ಲಿ ಸೆ. 2ರಂದು ಬ್ರಹ್ಮಶ್ರೀ ನಾರಾಯಣ ಗುರು ಜನ್ಮದಿನದಂಗವಾಗಿ ವಿಶೇಷ ಪೂಜೆ ನಡೆಯಿತು. ಅರ್ಚಕ ಐತಪ್ಪ ಪೂಜಾರಿ ಪೂಜೆ ನಡೆಸಿಕೊಟ್ಟರು.…

ಅಪಘಾತದ ಗಾಯಾಳು ಸಾವು: ಪರಾರಿಯಾಗಿದ್ದ ಕಾರು ಪತ್ತೆ

ಬಂಟ್ವಾಳ: ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಬಳಿ ಸೋಮವಾರ ಸಂಜೆ ದ್ವಿಚಕ್ರ ವಾಹನವೊಂದಕ್ಕೆ ಕಾರು ಡಿಕ್ಕಿ ಹೊಡೆದು ಗಭೀರಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ…

ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಚೆಕ್ ವಿತರಣೆ

ಬಂಟ್ವಾಳ: ಈಚೆಗೆ ನದಿಪ್ರವಾಹಕ್ಕೆ ಸಿಲುಕಿ ಮೃತಪಟ್ಟತಾಲೂಕಿನ ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿಯಾದ ಸತೀಶ್ ಪೂಜಾರಿಯವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಭೇಟಿ ನೀಡಿ…

ಗೃಹಪ್ರವೇಶ ಕಾರ್ಯಕ್ರಮದಲ್ಲಿ ವಿವಿಧ ಭಜನಾ ತಂಡಗಳಿಂದ ನೃತ್ಯ ಭಜನೆ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಪೊಯಿತಾಜೆ ಎಂಬಲ್ಲಿ ಸೋಮವಾರ ನಡೆದ ಪ್ರಗತಿಪರ ಕೃಷಿಕ, ನೃತ್ಯ ಭಜನೆ ಗುರು ಯೋಗೀಶ ಸಪಲ್ಯ ಇವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ವಿವಿಧ ಭಜನಾ…

ಗಂಜಿಮಠ ಪ್ರದಾನಮಂತ್ರಿ ಜನೌಷಧಿ ಕೇಂದ್ರ ಉಧ್ಘಾಟನೆ

ಕೈಕಂಬ: ಪ್ರದಾನಮಂತ್ರಿ ಜನೌಷಧಿ ಕೇಂದ್ರವನ್ನು ಗಂಜಿಮಠದಲ್ಲಿ ಆ.31ರಂದು ಸೋಮವಾರ ಉದ್ಘಾಟನೆಗೊಂಡಿತು. ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಹಾಗೂ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿ…

ಅಮ್ಟೂರು: ವಿವಿಧ ಅಭಿವೃದ್ದಿ ಕಾಮಗಾರಿಯ ಉದ್ಘಾಟನೆ

ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದಲ್ಲಿ ಸುಮಾರು ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಉದ್ಘಾಟಿಸಿದರು. ಬಳಿಕ…

ಬಿ.ಸಿ.ರೋಡ್ : ಸುಂದರೀಕರಣ ಕಾಮಗಾರಿಗೆ ಚಾಲನೆ

ಬಂಟ್ವಾಳ: ಬಿ.ಸಿ.ರೋಡು ಸುಂದರೀಕರಣ ಯೋಜನೆಯ ಕಾಮಗಾರಿಗೆ ಸೋಮವಾರ ಚಾಲನೆ ದೊರೆತಿದ್ದು,ಆರಂಭಿಕ ಹಂತದಲ್ಲಿ ಫ್ಲೈಓವರ್ ತಳಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮಾರ್ಕಿಂಗ್ ಕಾರ್ಯ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್…

ಬಿಜೆಪಿ ಪುದು ಮಹಾಶಕ್ತಿ ಕೇಂದ್ರದಿಂದ ವೈದ್ಯರಿಗೆ ಸನ್ಮಾನ

ಬಂಟ್ವಾಳ:ಕೊರೊನ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಜೀವದ ಹಂಗು ತೊರೆದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದ ಫರಂಗಿಪೇಟೆ , ತುಂಬೆ ಕ್ಲಿನಿಕ್ ನ್ನು ನಡೆಸುತ್ತಿದ್ದ ವೈದ್ಯರುಗಳನ್ನು ಗುರುತಿಸಿ…

ಫ್ಯೆವ್ ಸ್ಠಾರ್ ಯಂಗ್ ಬಾಯ್ಸ್ ಅಧ್ಯಕ್ಷರಾಗಿ ಹಬೀಬ್ ಕಟ್ಟಪುಣಿ

ಕೈಕಂಬ: ಅಡ್ಡೂರು ಫ್ಯೆವ್ ಸ್ಠಾರ್ ಯಂಗ್ ಬಾಯ್ಸ್ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಜಿ.ಪಂ. ಸದಸ್ಯ ಯುಪಿ ಇಬ್ರಾಹೀಂ ನೇತೃತ್ವದಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಯು.ಪಿ.ಇಬ್ರಾಹೀಂ…

ದ.ಕ ಎಂ ಡಬ್ಲ್ಯೊ ಅಸೋಸಿಯೇಶನ್ ಬಹರೈನ್‍ನಿಂದ ಕೋವಿಡ್ ಸಂತ್ರಸ್ತರಿಗೆ ಸಹಾಯ ಹಸ್ತ ನೊಂದವರ ಬಾಳಿಗೆ ಬೆಳಕಾಗುವುದೇ ಪರಮಸೇವೆ : ಲೀಲಾಧರ ಬೈಕಂಪಾಡಿ

ಮುಂಬಯಿ: ಸುಮಾರು ಮೂರು ದಶಕಗಳಿಂದ ಕರ್ನಾಟಕ ರಾಜ್ಯದ ಜನತೆಗೆ ಬೇಕಾಗಿ ಬಹರೈನ್ ನಲ್ಲಿ ದುಡಿಯುತ್ತಿರುವ ಸಂಸ್ಥೆದ.ಕ.ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಆಗಿದೆ. ಇದೊಂದು ಮಾನವೀಯ ನೆಲೆಗಟ್ಟಿನ ಕಾರ್ಯಕ್ರಮ. ಈ…

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ ಜಿ ಮೋಹನ್‍ದಾಸ್ ನಿಧನ

ಮುಂಬಯಿ : ಗೋವಿಂದಪ್ಪ ಬೆಸ್ಕೂರ್ ಮತ್ತು ಸೀತಾದೇವಿ ಇವರ ಸುಪುತ್ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಸಮಾಜ ಸೇವಕ, ಗಲ್ಫ್‍ಕನ್ನಡಿಗ ವೆಬ್‍ಸೈಟ್‍ನ ಮಾಜಿ ಸಂಪಾದಕ ಲಯನ್ ಬಿ.ಜಿ ಮೋಹನ್‍ದಾಸ್…