ಪಬ್‌ಗೆ ಹಿಂದೂ ಸಂಘಟನೆಗಳು ದಾಳಿ ಮಾಡಿಲ್ಲ : ಡಾ. ಭರತ್ ಶೆಟ್ಟಿ

ಕೈಕಂಬ : ಮಂಗಳೂರು ಬಲ್ಮಠದ ಪಬ್ ಮೇಲೆ ಹಿಂದೂ ಸಂಘಟನೆಗಳು ಯಾವುದೇ ರೀತಿಯ ದಾಳಿ ನಡೆಸಿಲ್ಲ. ವೀಡಿಯೋಗಳಲ್ಲಿ ಆ ರೀತಿ ಬಿಂಬಿಸಲಾಗುತ್ತಿದ್ದರೂ, ಆ ಬಗ್ಗೆ ಪೊಲೀಸ್ ಇಲಾಖೆ…

ಪೊಳಲಿಯಲ್ಲಿ ಜು.30ರಂದು ಚೆಸ್ ಪಂದ್ಯಾಟ

ಪೊಳಲಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರ ಕಛೇರಿ, ಮಂಗಳೂರು-ದಕ್ಷಿಣ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಬಂಟ್ವಾಳ ಮತ್ತು…

ಮುಂಬೈ ಸಾಹಿತಿ ನಂದಳಿಕೆ ನಾರಾಯಣ ಶೆಟ್ಟಿಯವರ ”ರಾವೊ ಪಕ್ಕಿ” ಮತ್ತು ಪುಣೆಯ ಮಮತಾ ಅಂಚನ್ ಅವರ ”ಇರೆನ ಮೋಕೆದ ನೆಂಪು..” ಎರಡು ಹಾಡುಗಳು ಏಕಕಾಲದಲ್ಲಿ ಐಲೇಸಾದಲ್ಲಿ ಬಿಡುಗಡೆ ..

ಮುಂಬಯಿ: ಖ್ಯಾತ ಸಾಹಿತಿ,ರಂಗ ಕರ್ಮಿ ನಂದಳಿಕೆ ನಾರಾಯಣ ಶೆಟ್ಟಿ ಅವರು ರಚಿಸಿರುವ ”ರಾವೊ ಪಕ್ಕಿ..!” ಎನ್ನುವ ತುಳುನಾಡಿನ ಹಿಂದಿನ ಮತ್ತು ಇಂದಿನ ಸಾಮಾಜಿಕ ಜೀವನದ ಸ್ಥಿತ್ಯಂತರದ ಬಗೆಗಿನ…

ಜು.23ರಂದು ಗುರುಪುರದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ

ಕೈಕಂಬ: ಸರಕಾರಿ ಪದವಿ ಪೂರ್ವ ಕಾಲೇಜು ಗುರುಪುರದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಶ್ರೀ ಯಶವಂತ ಆಳ್ವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಹೆಚ್ ದೈಹಿಕ…

ಜು.26ರಂದು ಕಾರ್ಗಿಲ್ ಸಂಸ್ಮರಣೆ

ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಜು.26ರಂದು ಮಂಗಳವಾರ ೨೦ನೇ ಶತಮಾನದ ಮುಕ್ತಾಯದ ಕಾಲಘಟ್ಟ ಭಾರತದ ಪಾಲಿಗೊಂದು ಅವಿಸ್ಮರಣೀಯ ದಿನ, ಭಾರತದ ಸೈನಿಕರ…

ಗುರುಪುರ ಬಂಟರ ಮಾತೃ ಸಂಘ (ರಿ.) ವಾರ್ಷಿಕ ಮಹಾಸಭೆ-ಸಮಾವೇಶ-ಸನ್ಮಾನ ಕಾರ್ಯಕ್ರಮ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಸಂಘದಿಂದ ಉತ್ತೇಜನ : ಶ್ರೀ ವಜ್ರದೇಹಿ ಸ್ವಾಮೀಜಿ

ಮುಂಬಯಿ: ಗುರುಪುರ ಬಂಟರ ಮಾತೃ ಸಂಘವು ಬಂಟ ಸಮಾಜದ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಉನ್ನತ ವ್ಯಾಸಂಗದ ಬಳಿಕ ಈ ಮಕ್ಕಳು ಕುಟುಂಬ, ಬಂಟ ಸಮಾಜ…

ಪಂಚಾಯತ್ ‘ಬಾಪೂಜಿ ಕೇಂದ್ರ’ಗಳಲ್ಲಿ ಆನ್‌ಲೈನ್ ಲೈಸೆನ್ಸ್ ನೀಡಿಕೆಗೆ ವ್ಯವಸ್ಥೆ

ಕೈಕಂಬ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯಾದ್ಯಂತ ಗ್ರಾಮ ಪಂಚಾಯತ್‌ಗಳ ಪ್ರತಿನಿತ್ಯದ ಕಾರ್ಯಚಟುವಟಿಕೆಯಲ್ಲಿ ನಾಗರಿಕ ಸೇವೆಗಳ ವಿಲೇವಾರಿಗೆ ೨೦೧೧ರ ಪಂಚತಂತ್ರ ತಂತ್ರಾಂಶ ಉನ್ನತೀಕರಿಸಿ, ಪಂಚತಂತ್ರ ೨.೦…

ದಕ್ಷಿಣ ಭಾರತದಲ್ಲಿ ಇತಿಹಾಸ ಸೃಷ್ಟಿಸಿದ ರೇವಾ ವಿಶ್ವವಿದ್ಯಾಲಯದ ಪ್ರದರ್ಶಕ ಕಲೆ ಮತ್ತು ಭಾರತೀಯ ಅಧ್ಯಯನ ಶಾಸ್ತ್ರ

ಮಂಗಳೂರು: ರೇವಾ ವಿಶ್ವವಿದ್ಯಾಲಯದ ಪ್ರದರ್ಶಕ ಕಲೆ ಮತ್ತು ಭಾರತೀಯ ಅಧ್ಯಯನ ಶಾಸ್ತ್ರ ವಿಭಾಗವು ದಕ್ಷಿಣ ಭಾರತದಲ್ಲಿ ಇತಿಹಾಸವನ್ನು ಸೃಷ್ಟಿಸಿದೆ. ಭಾರತದ 8 ಶಾಸ್ತ್ರೀಯ ನೃತ್ಯ ಪ್ರಕಾರಗಳ ಪೈಕಿ…

ಪ್ರೆಸ್ ಕ್ಲಬ್ ಬಂಟ್ವಾಳದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ

ಬಂಟ್ವಾಳ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಬಂಟ್ವಾಳದ ಆಶ್ರಯದಲ್ಲಿ ಕಾಲೇಜಿನ ವೃತ್ತಿ ಮಾರ್ಗದರ್ಶನ ಕೋಶ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆಯ ಅಂಗವಾಗಿ ಮಾಧ್ಯಮದ ಓದು- ಕಲಿಕೆಗೆ…

ಜು.24ರಂದು ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ – ರಕ್ಷಕರ ಸಭೆ

ಬಂಟ್ವಾಳ : ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ – ರಕ್ಷಕರ ಸಭೆಯು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಿಯಾಝ್ ಹುಸೇನ್ ನೇತೃತ್ವದಲ್ಲಿ ಜು.24ರಂದು ಭಾನುವಾರ ಜರಗಿತು.…

ನಡ್ವಂತಾಡಿ ಮಠ: ಕಂಡೊಡು ಒಂಜಿ ದಿನ, ಕೆಸರುಗದ್ದೆ ಆಟೋಟ ಕೃಷಿಯಿಂದ ಮಾನಸಿಕ ನೆಮ್ಮದಿ: ರಾಜೇಶ್ ನಾಯ್ಕ್

ಬಂಟ್ವಾಳ: ಕೃಷಿ ಮಾನಸಿಕ ನೆಮ್ಮದಿ ನೀಡುವ ಅತ್ಯುತ್ತಮ ಉದ್ಯೋಗವಾಗಿದೆ.ಕೃಷಿಯಲ್ಲಿ ಉತ್ತಮ ಸಂಪಾದನೆಯಾಗದಿದ್ದರೂ ಆರೋಗ್ಯಕರ ಜೀವನ ನಿರ್ವಹಣೆ ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು…

ಇಂಡಿಯಾ ಚಿಲ್ಡ್ರನ್ಸ್ ಕೆಡೆಟ್ಸ್ ಮತ್ತು ಜೂನಿಯರ್ಸ್ ರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್

ಮಂಗಳೂರು:WAKO ಇಂಡಿಯಾ ಚಿಲ್ಡ್ರನ್ಸ್ ಕೆಡೆಟ್ಸ್ ಮತ್ತು ಜೂನಿಯರ್ಸ್ ರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್ 2022 ರಲ್ಲಿ IKMA ತಂಡ ನೀಡಿದ ಅದ್ಭುತ ಪ್ರದರ್ಶನ. IKMA ಆಟಗಾರರು 5 ಚಿನ್ನವನ್ನು…

ವಗ್ಗ: ತಾಲ್ಲೂಕು ಮಟ್ಟದ ಚೆಸ್ ಪಂದ್ಯಾಟಕ್ಕೆ ಚಾಲನೆ ಕ್ರೀಡೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯ: ಬಿಇಒ ಜ್ಷಾನೇಶ್

ಬಂಟ್ವಾಳ: ತಾಲ್ಲೂಕಿನ ಕಾವಳಪಡೂರು ವಗ್ಗ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಚೆಸ್ ಪಂದ್ಯಾಟ ಕಾರ್ಯಕ್ರಮಕ್ಕೆ ಕ್ಷೇತ್ರ…

ಜಿ. ಕೃಷ್ಣಪ್ಪ ಮೂಲ್ಯ ನಿಧನ

ಬಂಟ್ವಾಳ: ಬಿ.ಮೂಡ ಗ್ರಾಮ ಬೈಪಾಸ್ ಗಿರಿಮನೆ ನಿವಾಸಿ, ಬಡ್ಡಕಟ್ಟೆ ರಾಯರಚಾವಡಿ ದೈವಸ್ಥಾನದ ಉಪಾಧ್ಯಕ್ಷ, ಜಿ.ಕೃಷ್ಣಪ್ಪ ಮೂಲ್ಯ(೮೦) ಇವರು ಸ್ವಗೃಹದಲ್ಲಿ ಜು.25ರಂದು ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಮೂವರು…