Published On: Tue, Jul 26th, 2022

ಇಂಡಿಯಾ ಚಿಲ್ಡ್ರನ್ಸ್ ಕೆಡೆಟ್ಸ್ ಮತ್ತು ಜೂನಿಯರ್ಸ್ ರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್

ಮಂಗಳೂರು:WAKO ಇಂಡಿಯಾ ಚಿಲ್ಡ್ರನ್ಸ್ ಕೆಡೆಟ್ಸ್ ಮತ್ತು ಜೂನಿಯರ್ಸ್ ರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್ 2022 ರಲ್ಲಿ IKMA ತಂಡ ನೀಡಿದ ಅದ್ಭುತ ಪ್ರದರ್ಶನ. IKMA ಆಟಗಾರರು 5 ಚಿನ್ನವನ್ನು ಪಡೆದರು (ಅವ್ನಿ NM, ಅಂಶಿ NM(2ಚಿನ್ನ),,ಹಸ್ಸಾ ಮೆನಾರ್, ದುಷ್ಯಂತ್ ಎಸ್) 3 ಬೆಳ್ಳಿ (ರಕ್ಷಿತ್ ಟಿ, ಜಿ ಆದಿತ್ಯ ಕಿರಣ್, ಮಾನ್ವಿತ್ ಕೆ ಎಲ್) 1 ಬ್ರೌನ್ಜ್ (ವಿನೀತ್ ಕುಮಾರ್) ಕರ್ನಾಟಕ ತಂಡಕ್ಕೆ 19 ರಿಂದ 23 ಜುಲೈ 2022 ರಂದು ಸತ್ಯಜಿತ್ ರೇ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ 2 ನೇ ರನ್ನರ್ ಅಪ್ ಅನ್ನು ಪಡೆದುಕೊಂಡಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter