ಸಾಹಿತ್ಯ ಸಮೇಳನದಿಂದ ಕನ್ನಡ ಭಾಷೆಗೆ ಹೊಸ ಚೈತನ್ಯ :ಶಾಸಕ ನಾಯ್ಕ್

ಕೈಕಂಬ: ಸಾಹಿತ್ಯ ಸಮೇಳನದಿಂದ ಕನ್ನಡ ಭಾಷೆಗೆ ಹೊಸ ಚೈತನ್ಯ ಸಿಕ್ಕಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಅಮ್ಮುಂಜೆಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ…

ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಜಿಲ್ಲೆಗಳ ೩೩ ಮಂದಿಯ ಆಯ್ಕೆ

ಅಜೆಕಾರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ನೀಡುತ್ತಿರುವ ಎರಡನೇ ವರ್ಷದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಮುಂಬಯಿಯ ನಾಲ್ಕು, ಕಾಸರಗೋಡಿನ…

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ತಮಿಳು ನಟ ವಿಶಾಲ್ ಭೇಟಿ

ಕಡಬ : ತಮಿಳು ನಟ ವಿಶಾಲ್ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಹಾಗೂ ದೇವಾಲಯದ ಆನೆಯ…

ಎಸ್.ಎಸ್ ಮಿನರಲ್ಸ್ ಎಂಡ್ ಬಿವೆರೆಂಜಸ್ ಫ್ಯಾಕ್ಟರಿಗೆ ಅರಗ ಜ್ಞಾನೇಂದ್ರ ಭೇಟಿ;

ಕೈಕಂಬ: ಸುಶಾಂತ್ ಹಾಗೂ ಶಿಫಾಲಿ ಅವರ ಮಾಲಿಕತ್ವದ ಎಸ್.ಎಸ್ ಮಿನರಲ್ಸ್ ಎಂಡ್ ಬಿವೆರೆಂಜಸ್ “ಹನಿ ಮಿಸ್ಟ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್” ಫ್ಯಾಕ್ಟರಿಗೆ ಶಿಫಾಲಿಯವರ ತಂದೆ ಎಚ್.ಕೆ ಲೋಕೇಶ್…

ನ.15ರಂದು ಒಡ್ಡೂರಿನಲ್ಲಿ ಬಿಜೆಪಿ ಹಿರಿಯರ ಸಮ್ಮಿಲನ

ಬಂಟ್ವಾಳ: ಬಿಜೆಪಿ ಹಿರಿಯರ ಸಮ್ಮಿಲನ ಕಾರ್ಯಕ್ರಮ ಬಂಟ್ವಾಳ ಬಿಜೆಪಿ ಮಂಡಲದ ವತಿಯಿಂದ ಶಾಸಕ ರಾಜೇಶ್ ನ್ಯಾಕ್ ಅವರ ನೇತೃತ್ವದಲ್ಲಿ ನ. 15ರಂದು ಒಡ್ಡೂರು ಫಾರ್ಮ್ ನಲ್ಲಿ ನಡೆಯಲಿದೆ.…

ಗುರುಪುರದಲ್ಲಿ ಇಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ರವಿ ಶೆಟ್ಟಿಗೆ ಸಾರ್ವಜನಿಕ ಹುಟ್ಟೂರ ಗೌರವ-ಸನ್ಮಾನ

ಕೈಕಂಬ : ಗುರುಪುರ ಬಂಟರ ಮಾತೃ ಸಂಘ(ರಿ) ಇವರ ನೇತೃತ್ವದಲ್ಲಿ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನ ಗುರುಪುರ ಇದರ ಸಹಕಾರದೊಂದಿಗೆ ಇಂದು(ನ. ೧೩) ಸಂಜೆ ೪:೩೦ಕ್ಕೆ ಗುರುಪುರ…

ಬಂಟ್ವಾಳ ೨೨ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರುಣಾಕರ ಆಳ್ವ ಅಮುಂಜೆಗುತ್ತು ರಾಷ್ಟ್ರ ಧ್ವಜಾರೋಹಣ

ಕೈಕಂಬ: ಅಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎರಡು ದಿನಗಳ ಬಂಟ್ವಾಳ ತಾಲೂಕು ೨೨ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರುಣಾಕರ ಆಳ್ವ ಅಮುಂಜೆಗುತ್ತು ರಾಷ್ಟ್ರ…

ಸೀಮೆ ಮತ್ತು ಆರ್ ಕೆ ಕುಣಿತ ಭಜನಾ ತಂಡ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಭಜನೋತ್ಸವ ಕಾರ್ಯಕ್ರಮ

ವಿಟ್ಲ: ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಸೀಮೆ ಮತ್ತು ಆರ್ ಕೆ ಕುಣಿತ ಭಜನಾ ತಂಡ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಭಜನೋತ್ಸವ ಕಾರ್ಯಕ್ರಮದಲ್ಲಿ…

ಬಿ.ಸಿ.ರೋಡ್ ಇಂದಿನಿಂದ ರಾಜ್ಯಮಟ್ಟದ ಕರಾಟೆ ಸ್ಪರ್ಧೆ

ಬಂಟ್ವಾಳ:ಇಲ್ಲಿನ ಲೊರೆಟ್ಟೋಹಿಲ್ಸ್ ಮತ್ತಿತರ ರೋಟರಿ ಕ್ಲಬ್ ಮತ್ತು ಮಂಗಳೂರು ಯಮೊಟೊ ಶೊಟೊಕಾನ್ ಕರಾಟೆ ಅಸೋಸಿಯೇಶನ್ ವತಿಯಿಂದ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಇದೇ 12 ಮತ್ತು 13ರಂದು 'ರಾಜ್ಯಮಟ್ಟದ…

ಬಂಟ್ವಾಳ: ಎಲ್ಲೈಸಿ ಪ್ರತಿನಿಧಿಗಳ ೨೩ನೇ ವಾರ್ಷಿಕೋತ್ಸವ ‘ದೇಶದ ಪ್ರಗತಿಗೆ ಎಲ್ಲೈಸಿ ಕೊಡುಗೆ ಅನನ್ಯ’

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಶುಕ್ರವಾರ ನಡೆದ ಭಾರತೀಯ ಜೀವ ವಿಮಾ ನಿಗಮ ಶಾಖೆಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ತಂಡದ ೨೩ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ…

ಬಂಟ್ವಾಳ ಜೆಸಿಐ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ: ಇಲ್ಲಿನ ಜೆಸಿಐ ಘಟಕದ ನೂತನ ಅಧ್ಯಕ್ಷರಾಗಿ ಸೃಜನಶೀಲ ಛಾಯಾಗ್ರಾಹಕ ರಾಜೇಂದ್ರ ಕೆ. ಇವರು ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ರೋಷನ್ ರೈ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನಲ್ಲಿ ಈಚೆಗೆ ನಡೆದ…

ಬ್ರಹ್ಮರಕೂಟ್ಲು: ನೇತ್ರಾವತಿ ನದಿಗೆ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಎಂಬಲ್ಲಿ ನ.11ರಂದು ಶುಕ್ರವಾರ ಸಂಜೆ ನಡೆದಿದೆ. ಬಿ.ಸಿ.ರೋಡ್…

ಕೃಷ್ಣಪ್ಪ ಸಿಂಗಾರಕೋಡಿ ಇವರಿಗೆ ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್ ಚಿನ್ನದ ಪದಕ

ಬಂಟ್ವಾಳ: ಅಗ್ನಿಶಾಮಕ ದಳ ವಿಭಾಗದಲ್ಲಿ ೨೦ ವರ್ಷ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಕೃಷ್ಣಪ್ಪ ಸಿಂಗಾರಕೋಡಿ ಇವರಿಗೆ ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್ ಈಚೆಗೆ ಚಿನ್ನದ ಪದಕ ನೀಡಿ…