ಪಾಣಾರ ಯಾನೆ ನಲಿಕೆ ಸಮಾಜದ ವತಿಯಿಂದ ಸನ್ಮಾನ ಸಮಾರಂಭ

ವಾಮಂಜೂರು : ಮಂಗಳೂರು ತಾಲೂಕು ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ(ರಿ) ಮೂಡುಶೆಡ್ಡೆ ವಾಮಂಜೂರು ಇದರ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ನ. 24ರಂದು ಭಾನುವಾರ ವಾಮಂಜೂರಿನ…

ಮಕ್ಕಳಿಗೆ ಉತ್ತಮ ಸಂಸ್ಕಾರದೊಂದಿಗೆ ಕಲೆಯ ಅಭಿರುಚಿ ನೀಡಬೇಕು : ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ

ಕೈಕಂಬ : ಕಲಾಕ್ಷೇತ್ರದಲ್ಲಿ ವಿಶಿಷ್ಟ ಶಕ್ತಿ ಹೊಂದಿರುವ ಯಕ್ಷಗಾನ ಇಂದು ಕರಾವಳಿ ಕಲೆಯಾಗಿ ಉಳಿಯದೆ ದೇಶ ವಿದೇಶದಲ್ಲಿ ಹರಿದಾಡುತ್ತಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರದೊಂದಿಗೆ ಕಲೆಯ ಅಭಿರುಚಿ ನೀಡಬೇಕು…

ಸಹಕಾರಿ ರಂಗದಲ್ಲೇ ಡಿಸಿಸಿಬ್ಯಾಂಕ್‍ನ ಕ್ರಾಂತಿಕಾರಿ ಹೆಜ್ಜೆ

ಕೋಲಾರ: ಬಡ,ಮಧ್ಯಮವರ್ಗದ ಜನತೆಗೆ ಗೃಹೋಪಕರಣಗಳನ್ನು ಬಡ್ಡಿರಹಿತ ಸುಲಭ ಕಂತುಗಳಲ್ಲಿ ಒದಗಿಸುವ ಡಿಸಿಸಿ ಬ್ಯಾಂಕ್ ನಿರ್ಧಾರ ಸಹಕಾರ ರಂಗದಲ್ಲೇ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.…

ಸಿದ್ದಕಟ್ಟೆ ಪದವಿ ಪೂರ್ವ ಕಾಲೇಜು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ೧ಕೋಟಿ ರೂ : ರಾಜೇಶ್ ನಾಯ್ಕ್

ಬಂಟ್ವಾಳ : ತಾಲೂಕಿನ ಸಿದ್ದಕಟ್ಟೆ ಪದವಿ ಪೂರ್ವ ಕಾಲೇಜಿಗೆ ಅವಶ್ಯಕವಾಗಿರುವ ಹೆಚ್ಚುವರಿ ಕೊಠಡಿ, ಪ್ರಯೋಗಾಲಯ ಕೊಠಡಿ, ಶೌಚಾಲಯ ಸಹಿತ ವಿವಿಧ ಅಭಿವೃದ್ದಿ ಕಾಮಗಾರಿಗೆ ೧ ಕೋಟಿ ರೂ.…

ಬಾಲಕನ ಚಿಕಿತ್ಸೆಗೆ ಸಹಾಯಧನ ವಿತರಣೆ

ಬಂಟ್ವಾಳ: ಇಲ್ಲಿನ ಸಜೀಪ ಮೂಡ ಗ್ರಾಮದ ಬೊಳ್ಳಾಯಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ನರ ದೌರ್ಬಲ್ಯದ ಕಾಯಿಲೆಯಿಂದ ಬಳಲುತ್ತಿರುವ ಬಾಲಕನ ಚಿಕಿತ್ಸಾ ವೆಚ್ಚಕ್ಕೆ ಸಜೀಪ ಜನಸೇವಾ ಚಾರಿಟಬಲ್ ಟ್ರಸ್ಟ್…

ಬೆಸ್ಟ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ: ಬಿ.ಸಿ.ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವು ಶಾಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.ಶಾಲಾ ಸಂಚಾಲಕಿ ಧನಭಾಗ್ಯ ಆರ್ .ರೈ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.…

ಸರಕಾರಿ ನೌಕರರ ಸಂಘದಿಂದ ಸಾಧಕರಿಗೆ ಅಭಿನಂದನೆ,ವಾರ್ಷಿಕ ಮಹಾಸಭೆ

ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ನಿವೃತ್ತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಹಾಗೂ ಸರಕಾರಿ ನೌಕರರಿಗೆ…

ವಾಲಿಬಾಲ್‍ನಲ್ಲಿ ಬಿ.ಆರ್.ಎಂ.ಪಿ.ಸಿ.ಪಿ ಶಾಲೆಗೆ ಸಮಗ್ರ ಪ್ರಶಸ್ತಿ

ಬಂಟ್ವಾಳ : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಶಾಲೆಗಳ ಒಕ್ಕೂಟ(ಎ.ಐ.ಸಿ.ಎಸ್)ವು ಮಂಗಳೂರಿನ ಕಾರ್ಮೆಲ್ ಶಾಲೆಯಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಾಲಿಬಾಲ್…

ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ(ರಿ) ವಾರ್ಷಿಕ ಮಹೋತ್ಸವ ಮತ್ತು ಸನ್ಮಾನ ಸಮಾರಂಭ

ಕೈಕಂಬ:ಮಂಗಳೂರು ತಾಲೂಕು ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ(ರಿ) ಮೂಡುಶೆಡ್ಡೆ, ವಾಮಂಜೂರು, ಮಂಗಳೂರು ಇದರ ವಾರ್ಷಿಕ ಮಹೋತ್ಸವ ಮತ್ತು ಸನ್ಮಾನ ಸಮಾರಂಭ ಉನ್ನತಿ ನಲಿಕೆ ಬಾಂಧವರ…

ವಿದ್ಯಾರ್ಥಿವೇತನ ವಿತರಣೆಯಲ್ಲಿ ತಾರತಮ್ಯ ಯಾಕೆ?

ಬಂಟ್ವಾಳ: ಶಾಲೆಯಲ್ಲಿ ಎಲ್ಲಾ ಮಕ್ಕಳು ಸಮಾನರು ಎನ್ನುವ ಸರಕಾರಗಳು ವಿದ್ಯಾರ್ಥಿ ವೇತನ ನೀಡುವಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರೆಂದು ತಾರತಮ್ಯ ಮಾಡುವುದಾದರೂ ಯಾಕೆ ಇಂತಹ…

ಪಾಣೆಮಂಗಳೂರು: 24ರಂದು ಧಾರ್ಮಿಕ ಸಭೆ ಉಳಿಯ ಧರ್ಮದರ್ಶಿ ಭೇಟಿ

ಬಂಟ್ವಾಳ:ಮಂಗಳೂರಿನ ಕುತ್ತಾರು ಆದಿಸ್ಥಳ ಎಂಬಲ್ಲಿ ಶ್ರೀ ರಕ್ತೇಶ್ವರಿ ಏಳ್ವೆರ್ ಸಿರಿಗಳು ಕೊರಗಜ್ಜ ಕ್ಷೇತ್ರ ಕ್ಷೇತ್ರ ಪುನರ್ ನಿಮರ್ಾಣ ಬಗ್ಗೆ ಇದೇ 24ರಂದು ಮಧ್ಯಾಹ್ನ 2.30ಗಂಟೆಗೆ ಪಾಣೆಮಂಗಳೂರು ಸುಮಂಗಲಾ…

ಕಟೀಲಿನಲ್ಲಿ ಆರು ಮೇಳಗಳ ತಿರುಗಾಟಕ್ಕೆ ಚಾಲನೆ

ಕಟೀಲು :ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಆರು ಯಕ್ಷಗಾನ ಮೇಳಗಳ ತಿರುಗಾಟಕ್ಕೆ ನ.22 ರಂದು ಶುಕ್ರವಾರ ದೇವಳದಲ್ಲಿ ಚಾಲನೆ ನೀಡಲಾಯಿತು. ಕಟೀಲು ಶ್ರೀ ದೇವಿಯ ಸನ್ನಿಧಾನದಲ್ಲಿ ಕಲಾವಿದರಿಗೆ…

ಬ್ಯಾಂಕ್ ನಿಂದ ಸಿಗುವ ಸವಲತ್ತು ಪಡೆಯಿರಿ: ದಿನೇಶ್

ಬಂಟ್ವಾಳ: ಭಾರತೀಯ ಸ್ಟೇಟ್ ಬ್ಯಾಂಕ್ ಅಪ್ ಇಂಡಿಯಾ , ಆರ್.ಬಿ.ಒ.2 ಮಂಗಳೂರು ಇದರ ಬಂಟ್ವಾಳ ಶಾಖೆಯ ಆಶ್ರಯದಲ್ಲಿ ಗ್ರಾಹಕರ ಟೌನ್‌ ಹಾಲ್ ಮೀಟಿಂಗ್ ಕಾರ್ಯಕ್ರಮ ಶುಕ್ರವಾರ ಬಿ.ಸಿ.ರೋಡಿನಲ್ಲಿ…

ಬಾಲಕರ ವಾಲಿಬಾಲ್ ಪಂದ್ಯಾಟ

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದದಕ್ಷಿಣಕನ್ನಡಜಿಲ್ಲಾ ಮಟ್ಟದಪ್ರೌಢಶಾಲಾ ಶಾಲಾ ವಿಭಾಗದ17ರ ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ತುಂಬೆಆಂಗ್ಲ ಮಾಧ್ಯಮಪ್ರೌಢಶಾಲೆಯ ಬಾಲಕರತಂಡ: ನಿಂತವರುಎಡದಿಂದ ಬಲಕ್ಕೆ: ಹಫೀಝುರ್ರಹಮಾನ್, ಮೊಹಮ್ಮದ್‍ತಾಬಿಶ್,…