ನೃತ್ಯ ಭಜನಾ ಸ್ಪರ್ಧೆ : ಬದನಾಡಿ ಭಜನಾ ಮಂಡಳಿಗೆ ಪ್ರಥಮ
ಬಂಟ್ವಾಳ: ತುಳು ಕೂಟ ಬಂಟ್ವಾಳ ಇದರ ವತಿಯಿಂದ ಬಿ.ಸಿ.ರೋಡಿನಲ್ಲಿ ಇದೇ ಮೊದಲ ಬಾರಿಗೆ ನಡೆದ ತುಳು ನೃತ್ಯ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ ಕೊಯಿಲ ಬದನಾಡಿ ಶ್ರೀ ನಾಗಬ್ರಹ್ಮ…
ಮಿತ್ತಬೈಲ್: ಇಶ್ಕೇ ಮದೀನಾ ಮೀಲಾದ್ ರ್ಯಾಲಿ ಎಸ್ಕೆಜೆಎಂಸಿಸಿ 60ನೇ ವಾರ್ಷಿಕ ಪ್ರಚಾರ ಸಂಗಮ
ಬಂಟ್ವಾಳ: ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ. ಜಿಲ್ಲಾ ಸಮಿತಿ ಹಾಗೂ ಮದ್ರಸ ವಿದ್ಯಾರ್ಥಿಗಳ ಒಕ್ಕೂಟ ಎಸ್ಕೆಎಸ್ಬಿವಿ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನಾಚರಣೆ ಪ್ರಯುಕ್ತ “ಇಶ್ಕೇ ಮದೀನಾ”…
ಪಣೋಲಿಬೈಲ್ ಕ್ಷೇತ್ರಕ್ಕೆ ಶಾಸಕ ನಾಯ್ಕ್ ಭೇಟಿ
ಶ್ರೀ ಕ್ಷೇತ್ರ ಪಣೋಲಿಬೈಲು ವರ್ಷಾವಧಿ ಕೋಲದ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಶ್ರೀಕಾಂತ್ ಶೆಟ್ಟಿ, ಗೋಕುಲ್ ಶೆಟ್ಟಿ, ಕಿರಣ್…
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಉದ್ಘಾಟನಾ ಸಮಾರಂಭ
ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ. ವಿಷ್ಣುನಗರ ಇಲ್ಲಿ ಉದ್ಘಾಟನೆಗೊಂಡಿದ್ದು,…
ಕೇಂದ್ರ ಸರಕಾರ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ :ಯೋಗೀಶ್ ಜಪ್ಪಿನಮೊಗರು.
ಕುಪ್ಪೆಪದವು :ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಬಂಡವಾಳ ಶಾಹಿಗಳ ಪರವಾಗಿ ನಿಂತು, ದುಡಿಯುವ ಬಡ ಕಾರ್ಮಿಕ ವಿರೋಧಿ ನಿಲುವುಗಳಿಂದಾಗಿ, ಕಾರ್ಮಿಕರು, ಉದ್ಯೋಗ ಕಳೆದು ಕೊಂಡು ಅತಂತ್ರ ಸ್ಥಿತಿ…
ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ರೈತ ಸಂಘದ ಸಭೆ
ಗುರುಪುರ : ಗುರುಪುರ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ನ. 23ರಂದು ನಡೆದ ವಲಯ ರೈತ ಸಂಘದ ಸಭೆಯಲ್ಲಿ ಸ್ಥಳೀಯ ರೈತರು ಅನುಭವಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು…
ವಿದ್ಯಾ ಸಂಘದ ವಾರ್ಷಿಕೋತ್ಸವ ಉದ್ಘಾಟನೆ
ವಿಟ್ಲ: ವಿಠಲ ವಿದ್ಯಾ ಸಂಘದ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಉದ್ಘಾಟಿಸಿದರು. ಆಡಳಿತ ಮಂಡಳಿ ಪಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಶರ್ಬತ್ಕಟ್ಟೆ ದೇವಕಿ ನಿಧನ
ಮಂಗಳೂರು ಕೊಂಚಾಡಿ ಶರ್ಬತ್ಕಟ್ಟೆ ನಿವಾಸಿ ದೇವಕಿ(80) ಅವರು ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ತುಳು ನೃತ್ಯ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ
ಬಂಟ್ವಾಳ: ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ಈಚೆಗೆ ನಡೆದ ತುಳು ಕಥೆ,ಕವನ ವಾಚನ ಸ್ಪರ್ಧೆಯ ವಿಜೇತರಿಗೆ ಭಾನುವಾರ ತುಳು ನೃತ್ಯ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಬಹುಮಾನವನ್ನು…
ಮಾನಸಿಕ ಒತ್ತಡ ಕಡಿಮೆಗೆ ಕ್ರೀಡೆ ಸಹಕಾರಿ : ಶಾಸಕ ನಾಯ್ಕ್
ಬಂಟ್ವಾಳ: ಸರಕಾರಿ ನೌಕರರ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ ಸಹಕಾರಿಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಭಾನುವಾರ ಬಂಟ್ವಾಳ ಎಸ್ ವಿ…
ಕುತ್ತಾರು ಏಳ್ವೆರ್ ಸಿರಿ ಕ್ಷೇತ್ರದ ಹುಂಡಿ ವಿತರಣೆ
ಬಂಟ್ವಾಳ: ಮಂಗಳೂರಿನ ತೊಕ್ಕೊಟ್ಟು ಸಮೀಪದ ಕುತ್ತಾರು ಆದಿಸ್ಥಳದಲ್ಲಿ ಸುಮಾರು 7ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಕ್ತೇಶ್ವರಿ ಏಳ್ವೆರ್ ಸಿರಿ ಕೊರಗಜ್ಜ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಹುಂಡಿ…
ಕಂಬಳ ಕೋರಿ ಪೋಕರೆ,ಹಗಲು ನೇಮೋತ್ಸವ
ಬಂಟ್ವಾಳ: ಪ್ರತೀ ವರ್ಷದಂತೆ ಕಾಡಬೆಟ್ಟುಗುತ್ತು ಮನೆಯಲ್ಲಿ ಭಾನುವಾರ ಮಧ್ಯಾಹ್ನ ಪಂಜುರ್ಲಿ ದೈವಕ್ಕೆ ಹಗಲು ನೇಮೋತ್ಸವ ಮತ್ತು ಇಲ್ಲಿನ ಪಿಲಿಂಗಾಲು ಮೂರು ಎಕರೆ ಗದ್ದೆಯಲ್ಲಿ ಸಾಂಪ್ರದಾಯಿಕ ‘ಕಂಬಳ ಕೋರಿ…
ಫರಂಗಿಪೇಟೆ ಮಾತೃನಮನ ಕಾರ್ಯಕ್ರಮ
ಫರಂಗಿಪೇಟೆ : ಮೊದಲು ತಮ್ಮ ತಮ್ಮ ಮನೆಯನ್ನು ದೇವಾಲಯದಂತೆ ಮಾಡಬೇಕು. ಮಕ್ಕಳಿಗೆ ಸಂಸ್ಕಾರ ಕಲಿಸಲು ಕಲಿಕೆಗೆ ಬೇಕಾದ ಮೊದಲ ಪಾಠ ಶಾಲೆ ಮನೆಯೇ ಆಗಬೇಕು. ಮನೆಗೆ ಬರುವ…
ವೃದ್ಧಾಪ್ಯದಲ್ಲೂ ವೃತ್ತಿನಿರತ ಲಲಿತಮ್ಮ
ಸ್ಪರ್ದಾತ್ಮಕಯುಗದಲ್ಲಿಜೀವನೋಪಾಯಕ್ಕಾಗಿ ಕೆಲಸಕ್ಕೆ ಅಲೆದಾಡುವವರುಒಂದುಕಡೆಯಾದರೆ, ಸಿಕ್ಕ ಕೆಲಸದಲ್ಲಿ ನೆಮ್ಮದಿ ಕಾಣದೆಒದ್ದಾಡುವವರು ಹಲವರು. ಈಗಿನ ಆಧುನಿಕಯುಗದಲ್ಲಿಅನೇಕರುಯಾವುದೋ ಅನಿವಾರ್ಯತೆಗೆ ಸಿಲುಕಿ ತಮಗಿಷ್ಟವಿಲ್ಲದ ಕೆಲಸದಲ್ಲೇ ಮುಂದುವರಿಯುತ್ತಿರುತ್ತಾರೆ. ಸುಖ ಜೀವನಕ್ಕೆ ನಾವು ಮಾಡುವ ಕೆಲಸ…
