ಮನೆಗೆ ತೆಂಗಿನ ಮರ ಬಿದ್ದು ಹಾನಿ

ಪಂಜಿಕಲ್ಲು ಗ್ರಾಮದ ಅಮೈ ರುಕ್ಮಯ ಪೂಜಾರಿಯವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದ್ದು ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿದರು. ಈ…

ತಕಧಿಮಿ-2019 ದ್ವಿತೀಯ ವಾರ್ಷಿಕೋತ್ಸವ

ಕೈಕಂಬ:ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ತಕಧಿಮಿ ತಂಡ(ರಿ) ಶ್ರೀರಾಮ್ ಸಭಾಂಗಣ ಗುರುಪುರ ಕೈಕಂಬ ಇದರ ದ್ವಿತೀಯ ವಾರ್ಷಿಕೋತ್ಸವ ತಕಧಿಮಿ-2019 ನ.23 ರಂದು ಶನಿವಾರ ಸಂಜೆ 3.30 ರಿಂದ…

ಅಕಟಕಟಾ – ಪಿಂಕ್ ಬಾಲ್ ಟೆಸ್ಟ್ ನಲ್ಲಿ ಭಾರತದ ಎದುರು ಬಾಂಗ್ಲಾ ಪೀಕಲಾಟ..!

ಕೋಲ್ಕತ್ತಾ : ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ಇಂದಿನಿಂದ ಆರಂಭವಾಗಿರುವ ಡೇ-ನೈಟ್ ಟೆಸ್ಟ್ ಮ್ಯಾಚಲ್ಲಿ ಭಾರತದ ವಿರುದ್ಧ ಬಾಂಗ್ಲಾ ನಲುಗುತ್ತಿದೆ. ಮೊದಲ ಪಿಂಕ್ ಬಾಲ್…

ಭಾಗವತ ಸಪ್ತಾಹ ಪಾರಾಯಣದ ಧಾರ್ಮಿಕ ಕಾರ್ಯಕ್ರದಲ್ಲಿ ಶಾಸಕರಾದ ರಾಜೇಶ್ ನಾಯ್ಕ್

ಬಂಟ್ವಾಳ; ಮಾಣಿಗುತ್ತು ಶ್ರೀ ಉಳ್ಳಾಲ್ತಿ ಅಮ್ಮನವರ ಚಾವಡಿಯಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಶ್ರೀ ಮದ್ ಭಾಗವತ ಸಪ್ತಾಹ ಪಾರಾಯಣದ ಧಾರ್ಮಿಕ ಕಾರ್ಯಕ್ರದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾಗವಹಿಸಿದರು.…

ಬಂಟ್ವಾಳ ನಗರ ಠಾಣೆಗೆ ನೂತನ ಎಸ್.ಐ

ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಎಸ್.ಐ. ಅವಿನಾಶ್ ಅವರು ಇಂದು ಮಧ್ಯಾಹ್ನ ರಿಪೋರ್ಟ್ ಮಾಡಿದ್ದಾರೆ.ಠಾಣಾ ಎಸ್.ಐ.ಚಂದ್ರಶೇಖರ್ ಅವರು ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ…

‘ಮಾದುಕೋಡಿದ ಕರಿಯಜ್ಜೆ’ ತುಳು ಭಕ್ತಿ ಗೀತೆಯ ಟೈಟಲ್ ಪೋಸ್ಟರ್ ಬಿಡುಗಡೆ

ಕೈಕಂಬ: “ಮಾದುಕೋಡಿದ ಕರಿಯಜ್ಜೆ” ತುಳು ಭಕ್ತಿ ಗೀತೆ….ನ.೧೯ರಂದು ಶ್ರೀ ಕ್ಷೇತ್ರ ಮಾದುಕೊಡಿಯಲ್ಲಿ ಸ್ವಾಮಿ ಕೊರಗಜ್ಜನ ಕ್ಷೇತ್ರದಲ್ಲಿ ಗುರೂಜಿ ವಿಜಯ ಸುವರ್ಣ ಪೊಳಲಿ ಇವರ ದಿವ್ಯ ಹಸ್ತದಲ್ಲಿ ‘ಮಾದುಕೋಡಿದ…

ಕರಾಟೆ ಪ್ರಶಸ್ತಿ

ಮಂಗಳೂರಿನ ಮಿಲಾಗ್ರೀಸ್ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಪಂದ್ಯಾಟದಲ್ಲಿ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಶಾಲೆಯ ವಿಧ್ಯಾರ್ಥಿಗಳಾದ ಪ್ರಚನ್ ಪೂಜಾರಿ., ಮಂಥನ್ ಪೂಜಾರಿ, ಹಾಗೂ ಜನ್ವಿತ್ ಮೂರು…

ನಿತ್ಯಾನಂದ ಮಂದಿರದಲ್ಲಿ 58 ನೇ ವಾರ್ಷಿಕ ಮಹೋತ್ಸವ.

ಉಡುಪಿಯ ಕವಿ ಮುದ್ದಣ ಮಾರ್ಗ ಇಲ್ಲಿಯ, ಜಗದ್ಗುರು ಶ್ರೀನಿತ್ಯಾನಂದ ಮಂದಿರ-ಮಠದ 58ನೇ ವಾರ್ಷಿಕ ಮಹೋತ್ಸವ ಮತ್ತು ಏಕಾಹ ಭಜನೆ, ಪಲ್ಲಕ್ಕಿ ಮೆರವಣಿಗೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನ.24…

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ

ಶ್ರೀನಿವಾಸಪುರ: ಅನ್ಯ ಭಾಷೆಗಳ ಪ್ರಭಾವ ಹೊಂದಿರುವ ನಾಡಿನ ಗಡಿ ಪ್ರದೇಶದಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದರ ಮೂಲಕ, ಕನ್ನಡ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ…

ವ್ಯಕ್ತಿ ಸಾಧನೆ ಸ್ವಸಮುದಾಯ-ಹುಟ್ಟೂರಿಗೂ ಹೆಮ್ಮೆದಾಯಕ : ವಿದ್ಯಾಪ್ರಸನ್ನಶ್ರೀ

ಮುಂಬಯಿ:: ಕಾರ್ಕಳದ ಕುಗ್ರಾಮದಲ್ಲಿ ಹುಟ್ಟಿ ತೀರಾ ಬಡತನ ಎದುರಿಸಿ ತೇಜೋವಧೆಯಂತಹ ಅವಮಾನ ಸಹಿಸಿ ತುಂಬಾ ಎಳೆವಯಸ್ಸಿನಲ್ಲೇ ಬದುಕು ಕಟ್ಟಿಕೊಂಡ ನಮ್ಮೂರ ಹುಡುಗನೊಬ್ಬ ಇವತ್ತು ದೊಡ್ಡದೊಡ್ಡ ಸೆಲೆಬ್ರೆಟಿಗಳಿಗೆ ಕೇಶ…

ವೀರಕಂಬ: ಮಕ್ಕಳ ಗ್ರಾಮಸಭೆ

ಬಂಟ್ವಾಳ: ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ಗ್ರಾಮಸಭೆಯು ಗ್ರಾಮ ಪಂಚಾಯತ್ ನ ರಾಜೀವ್ ಗಾಂಧಿ ಸಭಾಭವನದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ ರವರು ಅಧ್ಯಕ್ಷತೆ ವಹಿಸಿದ್ದರು…

ಶಿಕ್ಷಕರನ್ನು ಗೌರವದಿಂದ ಕಾಣುವುದು, ಸಮಾಜದ ಕರ್ತವ್ಯ :ಶಾಸಕ, ಭರತ್ ಶೆಟ್ಟಿ.

ಕೈಕಂಬ: ಮಕ್ಕಳನ್ನು ತಿದ್ದಿ ತೀಡಿ, ಉತ್ತಮ ವ್ಯಕ್ತಿಯಾನ್ನಾಗಿ ಮಾಡುವ, ಗುರು ಸಮಾನರಾಗಿರುವ, ಶಿಕ್ಷರನ್ನು ಗೌರವದಿಂದ ಕಾಣುವುದು ಸಮಾಜದ ಕರ್ತವ್ಯ ಎಂದು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.…

ಕಂದಾವರ”ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ

ಕೈಕಂಬ : ಕಂದಾವರ ಗ್ರಾಮ ಪಂಚಾಯತ್ ಸಭಾಗೃಹದಲ್ಲಿ ಗುರುವಾರ 2019-20ನೇ ಸಾಲಿನ `ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯು. ನ.21ರಂದು ಗುರುವಾರ ನಡೆಯಿತು.ಸಭೆಯಲ್ಲಿ ಆದ್ಯಪಾಡಿ, ಕಿನ್ನಿಕಂಬಳ ಹಾಗೂ…

ಗಾಂಧಿನಗರಕ್ಕೆ ಪೌರಾಯುಕ್ತರ ಭೇಟಿ

ಕೋಲಾರ : ನಗರದ 2ನೇ ವಾರ್ಡ್ ಗಾಂಧಿನಗರದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಸುಮಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಮೊದಲಿಗೆ ನೀರಿನ ಸೌಲಭ್ಯ…