ಪಂಜಿಕಲ್ಲು ಗ್ರಾಮದ ಅಮೈ ರುಕ್ಮಯ ಪೂಜಾರಿಯವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದ್ದು ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಧರ್ಭದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಚಿದಾನಂದ ಕುಲಾಲ್, ಗ್ರಾ.ಪಂ ಉಪಾಧ್ಯಕ್ಷರು ಲಕ್ಷ್ಮಣ ಗೌಡ, ಗ್ರಾ.ಪಂ.ಸದಸ್ಯ ಸಂಜೀವ ಪೂಜಾರಿ,ಹರಿಣಾಕ್ಷಿ ಉಪಸ್ಥಿತರಿದ್ದರು.

IMG-20191117-WA0192 IMG-20191117-WA0193

By Suddi9

Leave a Reply

Your email address will not be published. Required fields are marked *