ಬಂಟ್ವಾಳ:  ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ಗ್ರಾಮಸಭೆಯು ಗ್ರಾಮ  ಪಂಚಾಯತ್ ನ ರಾಜೀವ್ ಗಾಂಧಿ ಸಭಾಭವನದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ ರವರು ಅಧ್ಯಕ್ಷತೆ ವಹಿಸಿದ್ದರು .ಪಂಚಾಯತ್ ಅಭಿವೃದ್ಧಿ ಅಧಿಕಾರಿ   ಗಿರಿಜಾ ರವರು  ಮಕ್ಕಳ ಹಕ್ಕುಗಳ ಬಗ್ಗೆ  ಮಾಹಿತಿ ನೀಡಿದರು.

IMG-20191121-WA0027ವೀರಕಂಭ ಗ್ರಾಮ ವ್ಯಾಪ್ತಿಯ  ಕಿರಿಯ ಆರೋಗ್ಯ ಸಹಾಯಕಿ   ಜ್ಯೋತಿ ಕೆ ಮಕ್ಕಳ ಆರೋಗ್ಯ ಬಗ್ಗೆ  ಮಾಹಿತಿ ಒದಗಿಸಿದರು . ವೇದಿಕೆಯಲ್ಲಿ ಪಂಚಾಯತ್ ಸದಸ್ಯರುಗಳಾದ   ರಾಮಚಂದ್ರ ಪ್ರಭು,  ಜಯಂತಿ ಜನಾರ್ಧನ್, ಮಜಿ ಶಾಲಾ ವಿದ್ಯಾರ್ಥಿ ನಾಯಕ ಉದಿತ್ ರಾಜ್, ಕೆಲಿಂಜ ಶಾಲಾ ವಿದ್ಯಾರ್ಥಿ ನಾಯಕ ಉಮ್ಮರ್ ಫಾರೂಕ್, ಬಾಯಿಲ ಶಾಲೆಯ ವಿದ್ಯಾರ್ಥಿ ನಾಯಕಿ ಹರ್ಷಿತಾ ಬಿ ,ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *