Month: July 2024

ಬಂಟ್ವಾಳ: ವ್ಯಾಪಕ ಮಳೆ,ಹಾರಿದ ಅಂಗಡಿ ಶೀಟ್,ವಿವಿದೆಡೆ ಹಾನಿ

ಬಂಟ್ವಾಳ: ಶುಕ್ರವಾರ ರಾತ್ರಿಯಿಂದ ಬಂಟ್ವಾಳದಾದ್ಯಂತ ಧಾರಾಕಾರ ಮಳೆಯಾಗಿದ್ದು,ವ್ಯಾಪಕ ಹಾನಿ ಕೂಡ ಸಂಭವಿಸಿದೆ.ಬಂಟ್ವಾಳ ತಾಲೂಕಿನಲ್ಲಿ‌ ಬೆಳಿಗ್ಗೆ ಬೀಸಿದ ಬಿರುಗಾಳಿಗೆ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ಖಾದರ್ ಇಕ್ರಾ ಅವರಿಗೆ…

 “ಗುರುತತ್ವವಾಹಿನಿ” ಮಾಲಿಕೆ-1 ಕಾರ್ಯಕ್ರಮ

ಬಂಟ್ವಾಳ : ನಾರಾಯಣ ಗುರುಗಳ ಸಂದೇಶದ ಜೊತೆ ಯುವವಾಹಿನಿ ಸದಸ್ಯರ ಬಾಂಧವ್ಯದ ಬೆಸುಗೆ ಬಲಿಷ್ಟವಾಗುತ್ತದೆ ಸಮಾಜದ ಸ್ವಾಸ್ತ್ಯ ಮತ್ತು ಸಂಘಟನೆಗೆ ಈ ರೀತಿಯ ಕಾರ್ಯಕ್ರಮದ ಅಗತ್ಯವಿದೆ ಎಂದು…

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು – ಪೆರಾಜೆ 

ಬಂಟ್ವಾಳ : ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ನೆ ವಲಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡ ಪೆರ್ನೆ…

ಬೆಲೆ ಏರಿಕೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ- ಶಾಸಕರ ಸಹಿತ ಬಿಜೆಪಿಗರ ಬಂಧಿಸಿದ ಪೊಲೀಸ್

ಸಿದ್ದರಾಮಯ್ಯರದ್ದು ಸ್ಕ್ಯಾಮ್ ಸರ್ಕಾರ : ಡಾ. ಭರತ್ ಶೆಟ್ಟಿ ಲೇವಡಿ ಕೈಕಂಬ: ಸಿದ್ದರಾಮಯ್ಯನವರದ್ದು ಸ್ಕಾö್ಯಮ್‌ಗಳ(ಹಗರಣ) ಸರ್ಕಾರ. ಭ್ರಚ್ಟಾಚಾರ ಅತಿರೇಕಕ್ಕೇರಿದೆ. ಮೂಡಾ, ವಾಲ್ಮೀಕಿ ನಿಗಮದಲ್ಲೂ ಭ್ರಷ್ಟಾಚಾರ. ಸರ್ಕಾರ ನಡೆಸುತ್ತಿರುವ…

ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಹೃದಯಘಾತದಿಂದ ಶ್ರೀಧರ್ ರಾವ್ ನಿಧನ.

ಪುತ್ತೂರು: ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ ಹೃದಯಾಘಾತಕ್ಕೀಡಾಗಿ ಜು. ೫ರಂದು ಶುಕ್ರವಾರ ನಿಧನಹೊಂದಿದ್ದಾರೆ. ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆ ನಿವಾಸಿ ಶ್ರೀಧರ ರಾವ್…

ಕುಕ್ಕಿಪಾಡಿಯಿಂದ ಕಾಣೆಯಾದ ದರ್ಶನಪಾತ್ರಿ ಪಲ್ಗುಣಿಯಲ್ಲಿ ಶವವಾಗಿ ಪತ್ತೆ, ನದಿಗೆ ಹಾರಿ ಆತ್ಮಹತ್ಯೆ

ಕೈಕಂಬ: ಗುರುವಾರ ನುಸುಕಿನ ಜಾವ ಮನೆಯಿಂದ ಬಾಡಿಗೆಯ ನೆಪದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ರಿಕ್ಷಾಚಾಲಕ, ಏಣ್ಮೂರು ಶ್ರೀ ನಾಗಬೃಹ್ಮ ದೈವಸ್ಥಾನದ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನಪಾತ್ರಿಯಾಗಿರುವ ಬಂಟ್ವಾಳ ತಾಲೂಕಿನ…

ಕಡೇಶಿವಾಲಯ ಸರಕಾರಿ ಪ್ರೌಢ ಶಾಲೆಯಲ್ಲಿ ‘ ಯಕ್ಷ ಶಿಕ್ಷಣ’ ಉದ್ಘಾಟನಾ ಸಮಾರಂಭ

ಬಂಟ್ವಾಳ: ಯಕ್ಷಗಾನ ಕಲೆ ನಮ್ಮಲ್ಲಿ ನೈತಿಕತೆ ಮತ್ತು ಬೌದ್ಧಿಕ ಮಟ್ಟವನ್ನು ಹೆಚ್ಚಿಸಿ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ರಾಜ್ಯ ಪ್ರಶಸ್ತಿ…

ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯರೋಗಿಗಳಿಗೆ ಆಹಾರ ದವಸಧಾನ್ಯ ಕಿಟ್ ವಿತರಣೆ

ಬಂಟ್ವಾಳ: ಸೇವಾಂಜಲಿಯ ಮೂಲಕ ಸೇವೆ ಪಡೆದವರು ಕೃಷ್ಣ ಕುಮಾರ್ ಪೂಂಜ ಅವರ ಸೇವಾ ಕಾರ್ಯದಲ್ಲಿ ಕೈ ಜೋಡಿಸಿದಾಗ ಸೇವಾಂಜಲಿ ಸಂಸ್ಥೆಯ ಸೇವೆ ಇನ್ನಷ್ಟು ಜನರಿಗೆ ತಲುಪಲು ಸಾಧ್ಯವಿದೆ…

 ಬಂಟ್ವಾಳ: ಮಳೆಗೆ ಮುಂದುವರಿದಹಾನಿ, ಅಪಾಯದ ಸ್ಥಿತಿಯಲ್ಲಿರುವ ಮನೆಮಂದಿಯ ಸ್ಥಳಾಂತರ

ಬಂಟ್ವಾಳ : ಗುರುವಾರ ಬಂಟ್ವಾಳದಾದ್ಯಂತ ಗಾಳಿ,ಮಳೆಗೆ ಹಾನಿ‌ಮುಂದುವರಿದಿದ್ದು,ಅಪಾರ ನಷ್ಟವುಂಟಾಗಿದೆ ಎಂದು ತಾಲೂಕಾಡಳಿತದ ಪ್ರಕಟಣೆ ತಿಳಿಸಿದೆ.ಬಂಟ್ವಾಳ ಕಸಬಾ ಗ್ರಾಮದ ನೆರಂಬೋಳು ಎಂಬಲ್ಲಿ ಚಂದ್ರಾವತಿ ಅವರ ವಾಸ್ತವ್ಯದ ಮನೆಗೆ ಮರ…

ಬ್ರಹ್ಮರಕೊಟ್ಲು ಹಿ.ಪ್ರಾ.ಶಾಲೆಯಲ್ಲಿ ಬರವಣಿಗೆ ಪುಸ್ತಕ ವಿತರಣೆ, ಆಂಗ್ಲ ಮಾಧ್ಯಮ ಶಿಕ್ಷಣದ ಉದ್ಘಾಟನೆ

ಬಂಟ್ವಾಳ:ಇಲ್ಲಿನ ಬ್ರಹ್ಮರಕೊಟ್ಲು ದ. ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಉಚಿತ ಬರವಣಿಗೆ ಪುಸ್ತಕ ವಿತರಣೆ ಹಾಗೂ ಒಂದನೇ ತರಗತಿ ಆಂಗ್ಲ…

ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಮಂಡಳಿ ಪ್ರಶಸ್ತಿಗೆ ಡಾ| ಹರಿಶ್ಚಂದ್ರ ಸಾಲಿಯಾನ್ ಆಯ್ಕೆ

ಮುಂಬಯಿ : ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಮಂಡಳಿ ಇಂಟರ್ನ್ಯಾಷನಲ್ ಅಕ್ರೆಡಿಟೇಶನ್ ಅರ್ಗನೈಸೇಶನ್ (ಲಾವ್) ಯುಎಸ್‌ಎಕೆಒಎಲ್-ಎಸ್೨೬೭/೨೦೧೫-೧೬ ಅಡಿಯಲ್ಲಿ ಭಾರತ ಸರ್ಕಾರ ಇವರಿಂದ ಮೂಲ್ಕಿ ಇಲ್ಲಿನ ಡಾ| ಹರಿಶ್ಚಂದ್ರ ಸಾಲಿಯಾನ್…

ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ : ವಿದ್ಯಾರ್ಥಿಸಂಘ ಉದ್ಘಾಟನೆ

ಬಂಟ್ವಾಳ : ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ಜೀವನದ ಬೆಳವಣಿಗೆಗೆ ಅಡಿಗಲ್ಲು. ಬಾಲ್ಯದಿಂದಲೇ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದೊಂದಿಗೆ ನಾಯಕತ್ವದ ಗುಣ ಬೆಳೆಸಿಕೊಂಡರೆ, ಭವಿಷ್ಯದಲ್ಲಿ ಅವರ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ ಎಂದು…

ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಮನ್ವಯ ಸಮಿತಿಯಿಂದ ಶೃದ್ದಾಂಜಲಿ ಸಭೆ

ಬಂಟ್ವಾಳ; ಇತ್ತೀಚೆಗೆ ನಿಧನರಾದ ಸಾಮಾಜಿಕ ಕಾರ್ಯಕರ್ತ ,ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಸಯ್ಯದ್‌ ಅಬ್ದುಲ್‌ ಕರೀಂ ರವರ ನಿಧನದ ಹಿನ್ನಲೆಯಲ್ಲಿ‌ನುಡಿ…