Month: October 2023

ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ನವರಾತ್ರಿ ವೇಷಗಳ ಸಂಭ್ರಮ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ನವರಾತ್ರಿ ಉತ್ಸವ ಅ.೨೨ ಭಾನುವಾರದಂದು ಮಹಾನವಮಿಯ ಪ್ರಯುಕ್ತ ಮಧ್ಯಾಹ್ನ ದೇವಳದ ವತಿಯಿಂದ ಚಂಡಿಕಾಹೋಮ ಹಾಗೂ ರಾತ್ರಿ ೮:೦೦ ಗಂಟೆಗೆ ನವರಾತ್ರಿ…

ಹಿಂದುತ್ವದ ಮೇಲಾಗುವ ಆಕ್ರಮಣವನ್ನು ಒಗ್ಗಟ್ಟಾಗಿ ವಿರೋಧಿಸಿ ತನ್ನತನವನ್ನು ಉಳಿಸೋಣ: ದಿನೇಶ್ ಶೆಟ್ಟಿ “ಕಾಂತಶ್ರೀ “ಪ್ರಶಸ್ತಿ ಪ್ರಧಾನ

ಬಂಟ್ವಾಳ: ಪವಿತ್ರ ಭಾರತದ ಭೂಮಿಯಲ್ಲಿ ದುಡಿದು ತಿನ್ನುವ ಕೈಗಳಾಗೋಣ, ನಮ್ಮೊಳಗಿನ ಬಿಕ್ಕಟ್ಟುಗಳನ್ನು ಬಿಟ್ಟು, ಜಾತಿವಾದವನ್ನು ಕುಟುಂಬಕ್ಕೆ ಸೀಮಿತವಾಗಿರಿಸಿ ಭವ್ಯ ಭಾರತದಲ್ಲಿ ಹಿಂದುಗಳಾಗಿ ನಮ್ಮ ಹಿಂದುತ್ವದ ಧಾರ್ಮಿಕತೆಯ ನಂಬಿಕೆ…

ಉಳಿಯ ಶ್ರೀದೇವರ ವಸಂತ ಮಂಟಪ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಉಳ್ಳಾಲ: ಮುನ್ನೂರು ಗ್ರಾಮದ ಸೋಮನಾಥ ಉಳಿಯ ಶ್ರೀ ಸೋಮೇಶ್ವರೀ ದೇವಸ್ಥಾನದ ಸಾನಿಧ್ಯದ ಹೊರಾಂಗಣದಲ್ಲಿ ಸುಮಾರು 10 ಲಕ್ಷ ರೂ.ವೆಚ್ಚದಲ್ಲಿ ಶಿಲಾಮಯವಾದ ಶ್ರೀದೇವರ ವಸಂತ ಮಂಟಪ ನಿರ್ಮಾಣಕ್ಕೆ ಭಾನುವಾರ…

ನರಕ ಭಗವಂತನ ಚಿಕಿತ್ಸಾಲಯ: ರಾಘವೇಶ್ವರ ಶ್ರೀ

ಬಂಟ್ವಾಳ: ಸ್ವರ್ಗದಲ್ಲಿ ನಮ್ಮ ಪುಣ್ಯ ವ್ಯಯವಾದರೆ, ನರಕದಲ್ಲಿ ನಮ್ಮ ಪಾಪ ವ್ಯಯವಾಗುತ್ತದೆ. ದುಃಖ ಪಾಪವನ್ನು ಕಳೆಯುವಂಥದ್ದು. ಮನಸ್ಸಿಗೆ ನೋವಾದಾಗ ಅದು ಪಾಪ ಕಳೆಯಲು ಬಂದಿದ್ದು ಎಂಬ ಭಾವನೆ…

ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ. ಕೊಡ್ಮಾಣ್ ಕಾಂತಪ್ಪ ಶೆಟ್ಟಿ ವ್ಯಕ್ತಿಯಲ್ಲ, ನಮ್ಮೆಲ್ಲರಿಗೂ ಪ್ರೇರಕ ಶಕ್ತಿ: ಸುರೇಶ ಪರ್ಕಳ

ಬಂಟ್ವಾಳ: ದಿವಂಗತ ಕೊಡ್ಮಣ್ ಕಾಂತಪ್ಪಣ್ಣ ವ್ಯಕ್ತಿಯಲ್ಲ, ಪ್ರತಿಯೊಬ್ಬರಿಗೂ ಪ್ರೇರಕ ಶಕ್ತಿ, ಅವರೋರ್ವ ಸಾಧಕರಾಗಿದ್ದು, ಅವರಿಂದ ಪಡೆದ ಅನುಭವ, ಮಾರ್ಗದರ್ಶನವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಜವಾಬ್ದಾರಿ ನಮ್ಮದು, ಭಾರತದಂತಹ ಪುಣ್ಯ…

ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ಮಹಾನವಮಿ ಪ್ರಯುಕ್ತ ಚಂಡಿಕಾಹೋಮ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ಅ.೨೨ ಭಾನುವಾರ ನವರಾತ್ರಿಯ ದಿನದಂದು ಮಹಾನವಮಿಯ ಪ್ರಯುಕ್ತ ಮಧ್ಯಾಹ್ನ ದೇವಳದ ವತಿಯಿಂದ ಚಂಡಿಕಾಹೋಮ ನಡೆಯಿತು. ರಾತ್ರಿ ೮:೦೦ ಗಂಟೆಗೆ ನವರಾತ್ರಿ…

ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರಿನಲ್ಲಿ ಅಂಧರ ಗೀತ ಗಾಯನ ಕಾರ್ಯಕ್ರಮ

ಕೈಕಂಬ: ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರು ಅ.೨೧ ಶನಿವಾರದಂದು ನವರಾತ್ರಿ ಉತ್ಸವ, ಶಾರದಾ ಮಹೋತ್ಸವದ ಸುಸಂದರ್ಭದಲ್ಲಿ ದೀನಬಂಧು ಸಮಾಜ ಸೇವಾ ಸಂಘ, ಬಡಗಬೆಳ್ಳೂರು – ಪೊಳಲಿ…

ಅ.26, 27 ರಂದು ಮಂಗಳಾ ಕ್ರೀಡಾಂಗಣದಲ್ಲಿ‌ ಬಂಟ್ವಾಳ‌ ತಾಲೂಕು ಮಟ್ಟದ ಪ್ರಾಥಮಿಕ‌ ಮತ್ತು ಪ್ರೌಢಶಾಲಾ ಕ್ರೀಡಾಕೂಟ

ಬಂಟ್ವಾಳ: ದ.ಕ.ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ‌ ಬಂಟ್ವಾಳ, ತುಂಬೆ ಪ್ರೌಢಶಾಲೆ ಇದರ ಸಂಯುಕ್ತಾಶ್ರಯದಲ್ಲಿ ” ಬಂಟ್ವಾಳ‌ ತಾಲೂಕು ಮಟ್ಟದ ಪ್ರಾಥಮಿಕ‌ ಮತ್ತು ಪ್ರೌಢಶಾಲಾ…

ಶ್ರೀ ರಾಘವೇಶ್ವರ ಸ್ವಾಮೀಜಿಯನ್ನು‌ ಭೇಟಿಯಾದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯತ್ತಿರುವ ‘ನವರಾತ್ರ ನಮಸ್ಯಾ” ನವರಾತ್ರಿ ಉತ್ಸವದ ಅಂಗವಾಗಿ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ ಮತ್ತು ಲಲಿತೋಪಾಖ್ಯಾನ ಪ್ರವಚನದ ಸುಸಂದರ್ಭದಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ…

ಗೆರಟೆಯಿಂದ ಮೂಡಿ ಬಂದ ಹುಲಿ ಮುಖವರ್ಣಿಕೆ

ಬಂಟ್ವಾಳ: ವೃತ್ತಿಯಲ್ಲಿ ಮೇಸ್ತ್ರೀ ,ಪ್ರವೃತ್ತಿಯಲ್ಲಿ ಅದ್ಬುತ ಕಲಾಕಾರ, ತೆಂಗಿನ ಗೆರಟೆಯ ಮೂಲಕ ಕಲಾ ಕೃತಿಗಳನ್ನು ತಯಾರಿಸುವ ಇರಾ ಗ್ರಾಮದ ಸಚೀಂದ್ರ ಅವರು ದಸರಾ ಹಬ್ಬದ ಸುಸಂದರ್ಭದಲ್ಲಿ ಗೆರಟೆಯಿಂದಲೇ…

ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ಭಕ್ತಿ ಗಾಯನ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಪೊಳಲಿ: ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಅ.೧೯ ಗುರುವಾರ ಲಲಿತಾ ಪಂಚಮಿಯ ವಿಶೇಷ ದಿನದಂದು ರಾತ್ರಿ ೮:೦೦ಗಂಟೆಯಿಂದ ೧೦:೦೦ರ ವರೆಗೆ ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು ೧೮…

ʼನೀರು ನಿಲ್ಲಿಸಿ, ನೀರು ಇಂಗಿಸಿ, ನೀರು ಉಳಿಸಿʼ ಅಭಿಯಾನ ನಡೆಸಲು ಪೂರ್ವಭಾವಿ ಸಭೆ

ಬಂಟ್ವಾಳ: ಮೊಡಂಕಾಪು ಚರ್ಚ್, ಪರಿಸರ ಆಯೋಗ, ಸಾಮಾಜಿಕ ಅಭಿವೃದ್ಧಿ ಆಯೋಗ, ರೈತ ಸಂಘ ಬಂಟ್ವಾಳ, ಯುವ ಶಕ್ತಿ ಸಂಘ ಇದರ ಮುಂದಾಳತ್ವದಲ್ಲಿ ನೀರು ನಿಲ್ಲಿಸಿ, ನೀರು ಇಂಗಿಸಿ,…

ʼಸಾಹಿತ್ಯ ತಾರೆʼ ಮತ್ತು ʼಬಾಲಬಂಧುʼ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬಂಟ್ವಾಳ: “ಮಕ್ಕಳ ಕಲಾಲೋಕ” ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಇದು ನಿರ್ವಹಿಸುವ 17ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು 2023ರ ಡಿಸೆಂಬರ್ ಮೊದಲ ವಾರದಲ್ಲಿ…

ಆಯುಧ ಪೂಜೆಗೆ ಪವಿತ್ರ ಕುಂಕುಮ, ಅರಶಿನ ನಿಷೇಧ : ಸರಕಾರದ ಧೋರಣೆಗೆ ಖಂಡನೆ

ಬಂಟ್ವಾಳ: ಪಾರಂಪರಿಕ ಕಟ್ಟಡಗಳ ಸೌಂದರ್ಯಗಳಿಗೆ ಧಕ್ಕೆ ಉಂಟಾಗುತ್ತಿರುವುದರಿಂದ ಸೌಂದರ್ಯ ಕಾಪಾಡುವ ನೆಪದಲ್ಲಿ ವಿಧಾನಸೌಧ, ವಿಕಾಸಸೌಧ ಕಟ್ಟಡಗಳಲ್ಲಿ ಆಯುಧ ಪೂಜೆ ಸಂದರ್ಭದಲ್ಲಿ ಪವಿತ್ರ ಕುಂಕುಮ, ಅರಶಿನ,ಕುಂಬಳಕಾಯಿ, ಧಾರ್ಮಿಕ ರಂಗೋಲಿ…