ಗೋವಿನ ತೋಟ: ರಾಧಾ ಸುರಭಿ ಗೋ ಮಂದಿರದಲ್ಲಿ ಯುವ ಸಂಘಟನಾ ಸಮಾವೇಶ,ಹಿಂದೂ ಜೀವನ ಪದ್ಧತಿಯೆ ಮನುಕುಲದ ಶಾಂತಿಗೆ ಮೂಲ ಆಧಾರ: ಕ್ಯಾ. ಬ್ರಿಜೇಶ್ ಚೌಟ
ಬಂಟ್ವಾಳ: ಪುದುಗ್ರಾಮದ ಬ್ರಹ್ಮಗಿರಿ ಶ್ರೀರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನದಲ್ಲಿ ನಡೆಯಲಿರುವ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ,ಮಹಾಯಜ್ಞ ಹಾಗೂ ಗೋ…
