Month: June 2018

ರಾಷ್ಟ್ರದ ಶ್ರೇಯೋಭಿವೃದ್ಧಿಗಾಗಿ ಸಂಕಲ್ಪತೊಡೋಣ – ಡಾ|ಧನಂಜಯ ಕುಂಬ್ಳೆ

ವಾಮಂಜೂರು: ಮಹಾತ್ಮಾಗಾಂಧೀಜಿಯವರ ಸರ್ವೋದಯದತತ್ವದಂತೆ ವಿದ್ಯಾರ್ಥಿಗಳು ಜೀವನಾನುಭವದೊಂದಿಗೆರಾಷ್ಟ್ರದ ಶ್ರೆಯೋಭಿವೃದ್ಧಿಗಾಗಿದೃಢ ಸಂಕಲ್ಪತೊಡಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದಕನ್ನಡ ಪ್ರಾದ್ಯಾಪಕರೂ, ಪ್ರಸಾರಾಂಗ ಸಹ ನಿರ್ದೇಶಕ ಡಾ| ಧನಂಜಯ ಕುಂಬ್ಳೆ ಹೇಳಿದರು. ಅವರು ವಾಮಂಜೂರಿನ ಸೈಂಟ್‍ರೇಮಂಡ್ಸ್…

ಜಿಲ್ಲೆಯಲ್ಲಿ 48000 ವಸತಿ ಹೀನರು : ನಳಿನ್ ಕುಮಾರ್ ಕಟೀಲು

ಫರಂಗಿಪೇಟೆ: ದ.ಕ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 48000 ವಸತಿ ಹೀನರಿದ್ದು ಅವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 2022ರ ಒಳಗೆ ವಸತಿ ಕಲ್ಪಿಸುವ ಉದ್ವೇಗವನ್ನು ಈಡೇರಿಸುವಲ್ಲಿ ಕೇಂದ್ರಸರಕಾರ ಬಧ್ಧವಾಗಿದೆ…

ಬಂಟ್ವಾಳ ಕಾಲೇಜು ವಿದ್ಯಾರ್ಥಿನಿ ಕಾಣೆ

ಬಂಟ್ವಾಳ: ಕಾಲೇಜು ವಿದ್ಯಾರ್ಥಿ ನಿಯೋರ್ವಳು ಮನೆಯಿಂದ ಕಾಣೆಯಾದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪಲ್ಲಿಪಾಡಿ ಎಂಬಲ್ಲಿ ನಡೆದಿದೆ. ಪೂಜಾ 19 ವರ್ಷ ಕಾಣೆಯಾದ ಯುವತಿ . ಬಂಟ್ವಾಳ…

ಘಾಟ್ಕೋಪರ್‍ನಲ್ಲಿ ಚಾರ್ಟರ್ ವಿಮಾನ ದುರಂತ-ಐವರು ಮೃತ್ಯುವಶ

ಮುಂಬಯಿ: ಉಪನಗರ ಘಾಟ್ಕೋಪರ್‍ನಲ್ಲಿ ಇಂದಿಲ್ಲಿ ಮಧ್ಯಾಹ್ನ ಸುಮಾರು 1.15ರ ವೇಳೆಗೆ 12 ಸೀಟರ್‍ನ ಎ ಕಿಂಗ್ ಏರ್ ಸಿ90 ಹೆಸರಿನ ಚಾರ್ಟರ್ ವಿಮಾನ (ಪ್ಲೈಟ್ ಕ್ರಾಶ್) ಒಂದು…

ಮುತ್ತೂರು ಕಾಲೇಜಿಗೆ ಪ್ರಾಂಶುಪಾಲರಾಗಿ ಪದೋನ್ನತಿ

ಕೈಕಂಬ :ಸರಕಾರಿ ಪದವಿ ಪೂರ್ವಕಾಲೇಜು, ಗುರುಪುರ, ಈ ವಿದ್ಯಾಸಂಸ್ಥೆಯಲ್ಲಿ 23 ವರ್ಷ ಉಪನ್ಯಾಸಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ, ಉಪನ್ಯಾಸಕಿ ಅನುಸೂಯ ಕೆ ಪಿ ಇವರು ಇದೇ ತಾಲ್ಲೂಕಿನ…

ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ಕ್ಲಬ್ ಉದ್ಘಾಟನೆ

ಕೈಕಂಬ:ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2018-19 ನೆ ಸಾಲಿನ ಕಂಪ್ಯೂಟರ್ ಕ್ಲಬ್‍ನ್ನು ಜು.18 ರಂದು ಪ್ರಾರಂಭಿಸಲಾಯಿತು. ಕೆ.ಪಿ. ಶ್ರೀನಿವಾಸ್ ಪಿಯುಸಿ ಪಠ್ಯಪುಸ್ತಕ ಸಮಿತಿ ಸದಸ್ಯರು ಕಂಪ್ಯೂಟರ್…

ಗುರುಪುರ ಸೇತುವೆಯನ್ನು ಪರಿಶೀಲಿಸಿದ ಅಧಿಕಾರಿಗಳ ತಂಡ

ಕೈಕಂಬ : ಮಂಗಳೂರು-ಸೊಲ್ಲಾಪುರ – ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ(169) ಮಧ್ಯೆ ಫಲ್ಗುಣಿ ನದಿಗೆ ಅಡ್ಡಲಾಗಿರುವ 98 ವರ್ಷಗಳಷ್ಟು ಹಳೆಯದಾದ ಹಾಗೂ ಶಿಥಿಲಗೊಂಡ ಗುರುಪುರ ಸೇತುವೆಯಲ್ಲಿ ಗುರುವಾರ ಪಿಡಬ್ಲ್ಯೂಡಿಯ…

ಬಂಟ್ವಾಳ: ಸೆಲೂನಿಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣ ಐವರು ಆರೋಪಿಗಳ ಸೆರೆ

ಬಂಟ್ವಾಳ:ಇಲ್ಲಿನ ಬೈಪಾಸ್ ತುಂಬೆ ಜಂಕ್ಷನ್ ಎಂಬಲ್ಲಿ ಕಳೆದ 10ರಂದು ರಾತ್ರಿ 9.15ಗಂಟೆಗೆ ದುರ್ಗಾ ಮೆನ್ಸ್ ಪಾರ್ಲರ್ ಎಂಬ ಸೆಲೂನಿಗೆ ನುಗ್ಗಿ ದಾಂಧಲೆ ನಡೆಸಿ ಅಲ್ಲಿನ ಕ್ಷೌರಿಕ ದೀಕ್ಷಿತ್…

ನೀರುಮಾರ್ಗ : ಒಡಿಯೂರು ಶ್ರೀ ವಿಕಾಸವಾಹಿನಿ ಗು0ಪುಗಳ ಉದ್ಘಾಟನೆ

ಮಂಗಳೂರು: ಒಡಿಯೂರು ಸ0ಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನ0ದ ಸ್ವಾಮಿಜಿಯವರ ಮಾರ್ಗದರ್ಶನ -ದಲ್ಲಿ ನಡೆಯುತ್ತಿರುವ ಒಡಿಯೂರು ಚಾರಿಟೇಬಲ್ ಟ್ರಸ್ಟ್ {ರಿ} ಇದರ ಸಹಯೋಗದಲ್ಲಿ ರ0ದು ನೀರುಮಾರ್ಗ…

ಹೊಕ್ಕಾಡಿಗೋಳಿ ಬಸ್‍ತಂಗುದಾಣದ ತಗಡು ಶೀಟು ಮುರಿತ

ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿ ಎಂಬಲ್ಲಿ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್‍ತಂಗುದಾಣದಲ್ಲಿ ಅಳವಡಿಸಿದ್ದ ಮಾಡಿನ ತಗಡು ಶೀಟು ಬುಧವಾರ ಸಂಜೆ ಸುರಿದ ಭಾರೀ ಗಾಳಿಗೆ ಮಳೆಗೆ…

ನಿಡ್ಡೋಡಿ ನಿವಾಸಿ ಸುಭಾಶ್ಚಂದ್ರ ಮಿತ್ತುಂಜೆ ನಿಧನ

ಕಿನ್ನಿಗೋಳಿ : ನಿಡ್ಡೋಡಿ ನಿವಾಸಿ ಸುಭಾಶ್ಚಂದ್ರ ಮಿತ್ತುಂಜೆ (50) ಅಲ್ಪ ಕಾಲದ ಅಸೌಖ್ಯದಿಂದ ?ಬುಧವಾರ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು ಮೃತರು ಪತ್ನಿ ಹಾಗೂ ಒರ್ವ ಪುತ್ರನನ್ನು…

ಬಂಟ್ವಾಳ: ಸಮಗ್ರ ಒಳಚರಂಡಿ, ಕ್ರೀಡಾಂಗಣ ನಿರ್ಮಾಣ ಆಡಳಿತಾತ್ಮಕ ಅನುಮೋದನೆ ದೊರೆತಿದೆ: ಸಚಿವ ರೈ

ಬಂಟ್ವಾಳ:ಇಲ್ಲಿನ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದ ಪುರಸಭಾ ವ್ಯಾಪ್ತಿಯ ಎರಡನೇ ಹಂತದ ಒಳಚರಂಡಿ ಯೋಜನೆಗೆ ರೂ 54.54 ಕೋಟಿ ಮತ್ತು ಅಮ್ಮುಂಜೆ ಗ್ರಾಮದ ಬೆಂಜನಪದವು…

ವ್ಯಕ್ತಿತ್ವ ವಿಕಸನ ತರಬೇತಿಕಾರ್ಯಾಗಾರ ಉದ್ಘಾಟನೆ

ಉಡುಪಿ: ಕ್ರಿಶ್ಚಿಯನ್ ಪ.ಪೂ ಕಾಲೇಜು ಮತ್ತು ಜೇಸಿಐ ಉಡುಪಿ ಸಿಟಿ ಇದರಆಶ್ರಯದಲ್ಲಿ ಜೂನ್.27 ಬುಧವಾರದಂದುಕಾಲೇಜಿನ ಸಭಾ ಭವನದಲ್ಲಿಒಂದು ವಾರಗಳ ಕಾಲ ನಡೆಯಲಿರುವ ವ್ಯಕ್ತಿತ್ವ ವಿಕಸನ ತರಬೇತಿಕಾರ್ಯಾಗಾರವನ್ನುಕಾಲೇಜಿನ ಪ್ರಾಂಶುಪಾಲೆ…