ಕಿನ್ನಿಗೋಳಿ : ನಿಡ್ಡೋಡಿ ನಿವಾಸಿ ಸುಭಾಶ್ಚಂದ್ರ ಮಿತ್ತುಂಜೆ (50) ಅಲ್ಪ ಕಾಲದ ಅಸೌಖ್ಯದಿಂದ ?ಬುಧವಾರ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು ಮೃತರು ಪತ್ನಿ ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ. ಇವರು ಕಲ್ಲಮುಂಡ್ಕೂರು ಬಿಲ್ಲವ ಸಂಘದ ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷರಾಗಿದ್ದು ಮೂರುಕಾವೇರಿ ಕಾರು ಚಾಲಕ ಸಂಘದ ಸದಸ್ಯರಾಗಿದ್ದರು.

27kinni subhas

By suddi9

Leave a Reply

Your email address will not be published. Required fields are marked *