ಬಂಟ್ವಾಳ: ಕಾಲೇಜು ವಿದ್ಯಾರ್ಥಿ ನಿಯೋರ್ವಳು ಮನೆಯಿಂದ ಕಾಣೆಯಾದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪಲ್ಲಿಪಾಡಿ ಎಂಬಲ್ಲಿ ನಡೆದಿದೆ. ಪೂಜಾ 19 ವರ್ಷ ಕಾಣೆಯಾದ ಯುವತಿ . ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪ್ಪಾಡಿ ನಿವಾಸಿ ಅನಿತಾ ಶೆಟ್ಟಿ ಅವರ ಪುತ್ರಿ ಪೂಜಾ ಅವರು ಕಟೀಲು ಕಾಲೇಜಿನ ದ್ವೀತಿಯ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು.IMG-20180628-WA0004 (3)

ಜೂನ್  26 ರಂದು  ಎಂದಿನಂತೆ ಊಟ ಮಾಡಿ ಮಲಗಿದ ಪೂಜಾ ಬೆಳಿಗ್ಗೆ 27 ರಂದು ಬೆಳಿಗ್ಗೆ 5. 30 ವೇಳೆ ಎದ್ದು ನೋಡುವಾಗ ಮಲಗಿದ್ದ ಕೋಣೆಯಲ್ಲಿ ಇಲ್ಲದೆ ಕಾಣೆಯಾಗಿದ್ದಾಳೆ ಎಂದು ತಾಯಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *