Month: June 2018

ಮುಲಾರಪಟ್ನ: ತೂಗುಸೇತುವೆ ಸಂಪರ್ಕ ರಸ್ತೆ ಕಾಮಗಾರಿ ಮತ್ತೆ ವಿಳಂಬ…? ಖಾಸಗಿ ಜಮೀನಿನ ಅಡಿಕೆ ಗಿಡಗಳಿಗೆ ಕಿಡಿಗೇಡಿಗಳಿಂದ ಹಾನಿ, ದೂರು ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಭೇಟಿ ಪರಿಹಾರ ನೀಡುವ ಭರವಸೆ

ಬಂಟ್ವಾಳ:ತಾಲ್ಲೂಕಿನ ಅರಳ ಮತ್ತು ಮಂಗಳೂರು ತಾಲ್ಲೂಕಿನ ಮುತ್ತೂರು ಗ್ರಾಮ ಸಂಪರ್ಕಿಸುವ ಮುಲಾರಪಟ್ನ ಎಂಬಲ್ಲಿ ಕಳೆದ ಸೋಮವಾರ ಸಂಜೆ ಕುಸಿತಕ್ಕೀಡಾದ 176.4 ಮೀ.ಉದ್ದದ ಹಳೆ ಸೇತುವೆ ಕುಸಿದು ವಾರ…

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರಿಗಳೊಂದಿಗೆ ಮಾತುಕತೆ

ಬಂಟ್ವಾಳ ತಾಲ್ಲೂಕಿನ ಮುಲಾರಪಟ್ನ ಪಲ್ಗುಣಿ ಸೇತುವೆ ಬಳಿ ತೂಗುಸೇತುವೆ ಸಂಪರ್ಕ ರಸ್ತೆ ರಸ್ತೆ ಕಾಮಗಾರಿ ವೀಕ್ಷಿಸಲು ಶನಿವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರಿಗಳೊಂದಿಗೆ ಮಾತುಕತೆ…

ತೂಗುಸೇತುವೆಯಲ್ಲಿ ಏಕಕಾಲಕ್ಕೆ 150 ಮಂದಿ ಮಾತ್ರ ಸಂಚಾರ

ಬಂಟ್ವಾಳ: ತಾಲ್ಲೂಕಿನ ಮುಲಾರಪಟ್ನ ಸಮೀಪದ ಬಡಗಬೆಳ್ಳೂರು ಮತ್ತು ಮುತ್ತೂರು ಗ್ರಾಮ ಸಂಪರ್ಕಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಾಣಗೊಂಡ ಫಲ್ಗುಣಿ ತೂಗುಸೇತುವೆಯಲ್ಲಿ ಏಕಕಾಲಕ್ಕೆ 150 ಮಂದಿ ಮಿಕ್ಕಿ…

ಮುತ್ತೂರು ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ

ಬಂಟ್ವಾಳ ತಾಲ್ಲೂಕಿನ ಮುಲಾರಪಟ್ನ ಸಮೀಪದ ತೂಗು ಸೇತುವೆಗೆ ಮುತ್ತೂರು ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಶನಿವಾರ ಭರದಿಂದ ನಡೆಯುತ್ತಿದ್ದು, ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ.

ಅಡಿಕೆ ಗಿಡಗಳ ಹಾನಿಗೈದ ಕಿಡಿಗೇಡಿಗಳು

ಬಂಟ್ವಾಳ ತಾಲ್ಲೂಕಿನ ಅರಳ ಗ್ರಾಮ ಮುಲಾರಪಟ್ನ ಸಮೀಪದ ತೂಗು ಸೇತುವೆ ಸಂಪರ್ಕ ರಸ್ತೆ ಬಳಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಅಡಿಕೆ ಗಿಡಗಳನ್ನು ಸ್ಥಳೀಯ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ.

ಕೈತ್ರೋಡಿ -ಪುಂಚೋಡಿ ಸಂಪರ್ಕ ರಸ್ತೆಯ ಡಾಂಬರೀಕರಣ

ಬಂಟ್ವಾಳ: ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ -ಪುಂಚೋಡಿ ಸಂಪರ್ಕ ರಸ್ತೆಯಲ್ಲಿ ಕಳೆದ ಏಪ್ರಿಲ್ ತಿಂಗಳು ತರಾತುರಿಯಲ್ಲಿ ನಡೆಸಿದ ಡಾಂಬರೀಕರಣ ಕಾಮಗಾರಿ ವಿಧಾನಸಭೆ ಚುನಾವಣೆ ನಡೆದು…

ಬಂಟ್ವಾಳ ಪುರಸಭೆ: ಶುಚಿತ್ವಕ್ಕೆ ಸೂಚನೆ

ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರತೀ ಮನೆ ಸಹಿತ ಹೋಟೆಲ್ ಮತ್ತಿತರ ವಾಣಿಜ್ಯ ಸಂಕೀರ್ಣಗಳಿಂದ ಉಂಟಾಗುವ ತ್ಯಾಜ್ಯಗಳನ್ನು ಪ್ರತೀ ಸೋಮವಾರದಿಂದ ಗುರುವಾರ ತನಕ ಹಸಿ ಕಸ ಹಾಗೂ ಶುಕ್ರವಾರ…

ಮೂಲರಪಟ್ನ ಸೇತುವೆ ಕುಸಿದ ಪ್ರದೇಶಕ್ಕೆ ಸಚಿವ ಖಾದರ್ ಭೇಟಿ

ಕೈಕಂಬ : ಗಂಜಿಮಠ-ಕುಪ್ಪೆಪದವು-ಬಿ ಸಿ ರೋಡ್ ಸಂಪರ್ಕ ಕಲ್ಪಿಸುವ ಮೂಲರಪಟ್ಣ ಸೇತುವೆ ಕುಸಿದ ಪ್ರದೇಶಕ್ಕೆ ಶನಿವಾರ ವಸತಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಈ…

ಜಠಾಧಾರಿ ದೈವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ

ವಿಟ್ಲ ;ಜೀರ್ಣೋದ್ಧಾರಗೊಳ್ಳುತ್ತಿರುವ ಜಠಾಧಾರಿ ದೈವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ ನಡೆಯಿತು. ಮಾಣಿಲ ಶ್ರೀಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ವಿಟ್ಲ ಅರಮನೆ ಅರಸರಾದ ಜನಾರ್ಧನ ವರ್ಮ…

ಗುರುಪುರದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರ

ಗುರುಪುರ : ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮಾತೃಮಂಡಳಿ, ದುರ್ಗಾವಾಹಿನಿ ವಜ್ರದೇಹಿ ಶಾಲೆ ಗುರುಪುರ ಹಾಗೂ ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ಕುಂಟಿಕಾನ, ಮಂಗಳೂರು)…

ವೈದ್ಯರ ದಿನಾಚರಣೆ ಕಾರ್ಯಕ್ರಮ

ಉಡುಪಿ: ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ(ಮಿಷನ್)ಉಡುಪಿ ಮತ್ತು ಬಡಗುಬೆಟ್ಟು ಕ್ರೆಡಿಟ್.ಕೋ.ಸೋಸೈಟಿ ಇದರ ವತಿಯಿಂದ ರಾಷ್ಟೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಮತ್ತು ಸಾಧಕ ವೈದ್ಯರಿಗೆ ಗೌರವಿಸುವ ಕಾರ್ಯಕ್ರಮ ಜುಲ್ಯೆ.2 ಸೋಮವಾರ…

ಜು. 4ರಂದು ಬುಧವಾರ ಗುರುಪುರದಲ್ಲಿ ಬೀದಿನಾಯಿಗಳ ಹಿಡಿದು ಸಂತಾನಹರಣ ಚಿಕಿತ್ಸೆ

ಕೈಕಂಬ: ಕಳೆದ ಒಂದು ತಿಂಗಳಿಂದ ಗುರುಪುರ ಪೇಟೆ ಹಾಗೂ ಒಳಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ ಆಡಳಿತವು ಬುಧವಾರ(ಜುಲೈ…

ಮನೆಯೇ ಮೌಲ್ಯಗಳ ಪಾಠಶಾಲೆಯಾಗಲಿ: ಭಗಿನಿ ಮಾರಿಯೋಲಾ

ವಾಮಂಜೂರು: ಮಕ್ಕಳು ಮನೆಯ ಬೆಳಕು. ನಾಳಿನ ನಾಡಿನ ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳ್ಳಬೇಕಾದರೆ ಎಳವೆಯಲ್ಲಿಯೇ ಮನೆಯೇ ಮೌಲ್ಯಗಳ ಪಾಠಶಾಲೆಯಾಗಲಿ ಎಂದುಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ…

ವಾಮಂಜೂರು ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು ಶೈಕ್ಷಣಿಕ ಸಾಧಕರಿಗೆ ಸನ್ಮಾನ

ವಾಮಂಜೂರು: ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು, ವಾಮಂಜೂರುಇಲ್ಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯುಕಾಲೇಜುಸಭಾಭವನದಲ್ಲಿ ನಡೆಯಿತು. ಈ ಸಂದರ್ಭ 2017-18ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಅತ್ಯುನ್ನತ ಶ್ರೇಣಿಯಲ್ಲಿಉತ್ತೀರ್ಣರಾದ ವಿದ್ಯಾರ್ಥಿಗಳನ್ನು…