ಬಂಟ್ವಾಳ: ತಾಲ್ಲೂಕಿನ ಮುಲಾರಪಟ್ನ ಸಮೀಪದ ಬಡಗಬೆಳ್ಳೂರು ಮತ್ತು ಮುತ್ತೂರು ಗ್ರಾಮ ಸಂಪರ್ಕಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಾಣಗೊಂಡ ಫಲ್ಗುಣಿ ತೂಗುಸೇತುವೆಯಲ್ಲಿ ಏಕಕಾಲಕ್ಕೆ 150 ಮಂದಿ ಮಿಕ್ಕಿ ಸಂಚರಿಸದಂತೆ ಎಚ್ಚರಿಕೆ ನಾಮಫಲಕ ಅಳವಡಿಸಲಾಗಿದೆ.
SUDDI9 MEDIA NETWORK