ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಬಂಟ್ವಾಳ: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಬಂಟ್ವಾಳ ರೋಟರಿ ಕ್ಲಬ್ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶುಕ್ರವಾರ ಬಿ.ಸಿ.ರೋಡಿನ ರೋಟರಿ ಬಿ.ಎ. ಸೋಮಾಯಾಜಿ ಮೆಮೊರಿಯಲ್…
SUDDI9 MEDIA NETWORK
ಬಂಟ್ವಾಳ: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಬಂಟ್ವಾಳ ರೋಟರಿ ಕ್ಲಬ್ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶುಕ್ರವಾರ ಬಿ.ಸಿ.ರೋಡಿನ ರೋಟರಿ ಬಿ.ಎ. ಸೋಮಾಯಾಜಿ ಮೆಮೊರಿಯಲ್…
ವಾಮಂಜೂರು:ಸ್.ಡಿ.ಎಂ. ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು, ಇಲ್ಲಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಸಂಸತ್ತು, ಸಾಹಿತ್ಯ, ಪರಿಸರ-ವಿಜ್ಞಾನ, ಕ್ರೀಡಾ ಸಂಘ, ಗ್ರಾಹಕರ ಕ್ಲಬ್, ಯೋಗ ಕೇಂದ್ರ, ಚಿತ್ರಕಲಾ…
ಬೆಂಗಳೂರು: ಭಾರತದ ಅತಿ ದೊಡ್ಡ ರೇಡಿಯೋ ಜಾಲ 92.7 ಬಿಗ್ ಎಫ್ ಎಂ ನಲ್ಲಿ ನೀಲೇಶ್ ಮಿಶ್ರಾ ಅವರ ಯಾದೋ ಕಾ ಈಡಿಯಟ್ ಬಾಕ್ಸ್ ಕಾರ್ಯಕ್ರಮ ಮತ್ತೆ…
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತದಿಂದ ಅಡ್ಡಹೊಳೆ ತನಕ ಷಟ್ಪಥ ರಸ್ತೆ ನಿರ್ಮಾಣ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಎಲ್ ಎಂಡ್ ಟಿ. ಕಂಪೆನಿ ವತಿಯಿಂದ ಪಾಣೆಮಂಗಳೂರು…
ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಮುದ್ದಾಜೆ ಎಂಬಲ್ಲಿ ಗುಡ್ಡ ಕುಸಿದು ಗ್ರಾಮೀಣ ಸಂಪರ್ಕ ರಸ್ತೆ ಸ್ಥಗಿತಗೊಂಡಿರುವುದನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ ಆಚಾರ್ಯ, ರಾಘವ ಅಮೀನ್,…
ಬಂಟ್ವಾಳ: ಧರ್ಮಸ್ಥಳ ನಿತ್ಯಾನಂದ ನಗರ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸೆಪ್ಟೆಂಬರ್ 3 ರಂದು ನಡೆಯಲಿರುವ ರಾಷ್ಟ್ರೀಯ ಧರ್ಮ ಸಂಸತ್ ಕಾರ್ಯಕ್ರಮದ ಪೂರ್ವಭಾವಿ ಸಭೆ ಜುಲೈ 1ರಂದು ಭಾನುವಾರ…
ವಿದ್ಯಾರ್ಥಿಗಳು ಒಳ್ಳೆಯ ಕನಸನ್ನು ಕಾಣಬೇಕು, ಮಲಗಿದಾಗ ಬೀಳುವ ಕನಸಲ್ಲದೇ, ಮಲಗಲು ಬಿಡಾಲಾರದ ನಿರಂತರ ಅಧ್ಯಯನದಲ್ಲಿ ತೊಡಗುವಂತೆ ಮಾಡುವ ಕನಸನ್ನು ಕಂಡಾಗ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು…
ವಿಟ್ಲ ಬೊಬ್ಬೆಕ್ಕೇರಿಯ ನಿವಾಸಿ ಕಾರು ಚಾಲಕರಾಗಿ ದುಡಿಯುತ್ತಿದ್ದ ನಾರಾಯಣ ಗೌಡ ಇವರು ಇತ್ತೀಚೆಗೆ ಹೃದಯಾಘಾತದಿಂದ ಮರಣ ಹೊಂದಿದ್ದು, ಇವರ ಪತ್ನಿಯವರಿಗೆ ವಿಟ್ಲ ಕಾರು ಚಾಲಕ ಮಾಲಕರ ಸಂಘದ…
ಮಂಗಳೂರು: ಎ.ಜೆ. ಆಸ್ಪತ್ರೆಯ ಸಂಶೋಧನ ವಿಭಾಗದ ಪ್ರೊಫೆಸರ್ ಡಾ|| ಸುಫಲಾ ಕೋಟ್ಯಾನ್ ಮಾರ್ಗದರ್ಶನದಲ್ಲಿ, ಕೊಯಂಬತ್ತೂರು ಭಾರತೀಯರ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಸ್ಕೂಲ್ ಆಪ್ ಸೋಶಿಯಲ್ ವರ್ಕ್…
ಬಂಟ್ವಾಳ:ಚೈಲ್ಡ್ ಲೈನ್ -1098 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು “ತೆರೆದ ಮನೆ” ಎಂಬ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ನಂದಾವರ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಚೈಲ್ಡ್‌ಲೈನ್‌ನ ಭಿತ್ತಿ…
ಉಡುಪಿ:- ವಿಶ್ವತೊನ್ನುರೋಗ ದಿನಾಚರಣೆಯ ಅಂಗವಾಗಿ ರಾಜ್ಯಾದ್ಯಂತ ಸಾಗಲಿರುವತೊನ್ನುರೋಗಜಾಗೃತಿರಥಯಾತ್ರೆಕಾರ್ಯಕ್ರಮಕ್ಕೆ ಜೂನ್.28 ರಂದುಗುರುವಾರ ಮಣಿಪಾಲ ಕೆ.ಎಂ.ಸಿ ವಠಾರದಲ್ಲಿ ಕೆ.ಎಂ.ಸಿ ಯ ಸಹಾಯಕ ವೈದ್ಯಕೀಯಅಧೀಕ್ಷಕರಾದಡಾ|| ಪದ್ಮರಾಜ ಹೆಗ್ಡೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿಅವರು…
ಬಂಟ್ವಾಳ :ತಾಲೂಕು ಕಛೇರಿಯನ್ನು ಕೆಡವಿ ನೂತನ ಮಿನಿ ವಿಧಾನ ಸೌಧ ನಿರ್ಮಾಣ ಮಾಡುವ ಸಮಯ ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ತಾತ್ಕಾಲಿಕವಾಗಿ ಹತ್ತಿರದ ಹಳೆ ರಂಗ ಮಂದಿರ…
ಬಂಟ್ವಾಳ: ಬಂಟ್ವಾಳ ರೋಟರಿ ಕ್ಲಬ್‍ನ ಸುವರ್ಣ ವರ್ಷಾಚರಣೆ ಪ್ರಯುಕ್ತ ಸೇವಾ ಚಟುವಟಿಕೆಗಳ ಅಂಗವಾಗಿ ಮಣಿನಾಲ್ಕೂರು ಸರಕಾರಿ ಪ್ರೌಢ ಶಾಲೆಗೆ 4.5 ಲ.ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಭಾಂಗಣದ…
ಬಂಟ್ವಾಳ: ಸರಕಾರಿ, ಕುಮ್ಕಿ, ಪರಂಬೋಳು ಜಮೀನುಗಳಲ್ಲಿ ಮನೆ ಕಟ್ಟಿಕೊಮಡು ವಾಸ್ತವ್ಯ ಇದ್ದು ಹಕ್ಕುಪತ್ರ ಪಡೆಯಲು 94ಸಿ ಮತ್ತು 94ಸಿಸಿ ಯಡಿಯಲ್ಲಿ ಅರ್ಜಿ ನೀಡದೆ ಇರುವ ಅರ್ಜಿದಾರರಿಗೆ ಅರ್ಜಿ…