ಉಡುಪಿ: ಕ್ರಿಶ್ಚಿಯನ್ ಪ.ಪೂ ಕಾಲೇಜು ಮತ್ತು ಜೇಸಿಐ ಉಡುಪಿ ಸಿಟಿ ಇದರಆಶ್ರಯದಲ್ಲಿ ಜೂನ್.27 ಬುಧವಾರದಂದುಕಾಲೇಜಿನ ಸಭಾ ಭವನದಲ್ಲಿಒಂದು ವಾರಗಳ ಕಾಲ ನಡೆಯಲಿರುವ ವ್ಯಕ್ತಿತ್ವ ವಿಕಸನ ತರಬೇತಿಕಾರ್ಯಾಗಾರವನ್ನುಕಾಲೇಜಿನ ಪ್ರಾಂಶುಪಾಲೆ ಶ್ವೇತಾರವರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಲಯಉಪಾದ್ಯಕ್ಷರಾಘವೇಂದ್ರ ಪ್ರಭುಕರ್ವಾಲು,ಉಪನ್ಯಾಸಕ,ತರಬೇತುದಾರ ಮಂಜಪ್ಪದ್ಯಾಗೋಣಿ,ಅದ್ಯಕ್ಷರಪೀಕ್ಖಾನ್ ಮುಂತಾದವರಿದ್ದರು.
