Month: December 2016

ಮೂಡುಬಿದಿರೆ: ಟೈಲರ್ ಅಂಗಡಿ ಬೆಂಕಿಗಾಹುತಿ

ಮೂಡುಬಿದಿರೆ: ಮೂಡುಬಿದಿರೆ ಪೇಟೆಯಲ್ಲಿರುವ ಟೈಲರ್ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಆಕಸ್ಮಿಕದಿಂದಾಗಿ ಅಂಗಡಿ, ಅಲ್ಲಿರುವ ಸೊತ್ತುಗಳು ಸಂಪೂರ್ಣ ಭಸ್ಮವಾಗಿದೆ. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಬಳಿಯಲ್ಲಿ ಕಳೆದ 30…

ಬಿ.ಸಿ.ರೋಡ್-ಕೈಕಂಬ ರಸ್ತೆ ಬದಿ ಹೊಂಡ: ಜ.2ರಂದು ಹೆದ್ದಾರಿ ತಡೆದು ಪ್ರತಿಭಟನೆಗೆ ನಿರ್ಧಾರ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಕೈಕಂಬ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆಯ ಎರಡೂ ಬದಿ ಹೊಂಡು ಕೊರೆದು ಒಂದೂವರೆ ತಿಂಗಳು ಕಳೆದರೂ ಇಲ್ಲಿನ ಜನಪ್ರತಿನಿಧಿಗಳು ಮತ್ತು ಹೆದ್ದಾರಿ…

ಶಿವಾನಂದ ಎಸ್.ಕೋಟ್ಯಾನ್ ನಿಧನ

ಮುಂಬಯಿ : ಬೊರಿವಲಿ ಪಶ್ಚಿಮದ ಎಲ್‍ಐಸಿ ಕಾಲಿನಿಯಲ್ಲಿನ ಬ್ಲೂ ಗ್ರೂಟ್ಟೊ ಬಿಲ್ಡಿಂಗ್‍ನ ನಿವಾಸಿ ಶಿವಾನಂದ ಎಸ್.ಕೋಟ್ಯಾನ್(63.) ಅವರು ಇಂದಿಲ್ಲಿ ಗುರುವಾರ (29.12.16.) ಹೃದಯಾಘಾತದಿಂದ ನಿಧನರಾದರು. ಮೃತರು ನಿವೃತ್ತ…

ಕನ್ನಡದ ಬಗ್ಗೆ ಉದಾಸೀನತೆ ಸಲ್ಲದು, ಕನ್ನಡ ಕಟ್ಟೆ

ನೀಟ್ ಪರೀಕ್ಷೆ ಯಲ್ಲಿ ಕನ್ನಡ ಈ ವಿಷಯದಲ್ಲಿ ರಾಜಕೀಯ ಕೆಸರಾಟ ಬೇಡವೇ ಬೇಡ ಶಾಸ್ತ್ರೀಯ ಸ್ಥಾನ ಮಾನ ಪಡೆದ ಕನ್ನಡದಲ್ಲೂ ನೀಟ್ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲೇ…

ಕೆ.ಸಿ.ರೋಡ್: ಐದನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ

ಉಳ್ಳಾಲ: ಆರ್ಥಿಕ ಸಮಸ್ಯೆಯಿಂದ ಬಳಲುವ ಕುಟುಂಬದ ಯುವತಿಯರು ವಯಸ್ಸು ಕಳೆದರೂ, ಮದುವೆ ಭಾಗ್ಯ ಕಾಣದೆ ಮನೆಯಲ್ಲೇ ಉಳಿಯುವಂತಾಗಿದೆ. ಪ್ರವಾದಿಯವರ ಆಶಯದಂತೆ ಇಂತಹವರನ್ನು ಗುರುತಿಸಿ ಜೀವನದ ಉತ್ತಮ ಹಂತ…

ನಾಳೆ ರಾತ್ರಿ 8 ಗಂಟೆಗೆ ಮೋದಿ ಮಹತ್ವದ ಭಾಷಣ : ಮತ್ತೇನು ಶಾಕ್ ನೀಡಬಹುದು..?

ನವದೆಹಲಿ: ಐನೂರು ಹಾಗೂ ಒಂದು ಸಾವಿರ ರೂ. ಮುಖಬೆಲೆಯ ನೋಟಿನ ಚಲಾವಣೆಗೆ ನಿಷೇಧ ಹೇರಿದ ನಂತರ ಸಾರ್ವಜನಿಕರಿಗೆ ಉಂಟಾಗಿರುವ ತೊಂದರೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾಳೆ…

ಕಿರಿಕ್ ಪಾರ್ಟಿ ಬಿಡುಗಡೆಯಾಗದಂತೆ ಕೋರ್ಟ್’ನಿಂದ ಕಿರಿಕ್ ನೀಡಿದ ಲಹರಿ ವೇಲು

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಈ ಶುಕ್ರವಾರ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆಗೆ ಲಹರಿ ಆಡಿಯೋ ಮಾಲೀಕ ವೇಲು ಸ್ಟೇ ತಂದಿದ್ದಾರೆ. ಕಿರಿಕ್ ಪಾರ್ಟಿ…

ರೆಲ್ವೆ ಜಾಗದಲ್ಲಿ ವಾಸವಾಗಿರುವ ಪ್ರದೇಶಕ್ಕೆ ಸಂತೋಷ್ ತುಪ್ಪೆಕಲ್ಲು ಭೇಟಿ

ಪರಂಗಿಪೇಟೆ: ಪರಂಗಿಪೇಟೆ ರೈಲ್ವೆ ಜಾಗದಲ್ಲಿ ಸಣ್ಣ ಕೊಠಡಿ ಕಟ್ಟಿ 3ಕುಟುಂಬಗಳು ವಾಸವಾಗಿರುವ ಜಾಗಕ್ಕೆ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷರಾದ ರಮಾ ಅಮೀನ್ ಕರೆಯ ಮೇರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ…

ಎಪಿಎಮ್‍ಸಿ ಚುನಾವಣೆಗೆ ಅಮ್ಟಾಡಿ ಕ್ಷೇತ್ರದಿಂದ ರಮೇಶ್ ಎಸ್ ಬಟ್ಟಾಜೆ ನಾಮಪತ್ರ ಸಲ್ಲಿಕೆ

ಬಂಟ್ವಾಳ: ಬಂಟ್ವಾಳ ಎಪಿಎಮ್‍ಸಿ ಚುನಾವಣೆಗೆ ಅಮ್ಟಾಡಿ ಕ್ಷೇತ್ರದಿಂದ ರಮೇಶ್ ಎಸ್ ಬಟ್ಟಾಜೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಮ್‍ದಾಸ್ ಬಂಟ್ವಾಳ್, ಉಪಧ್ಯಾಕ್ಷರಾದ ದೆವಪ್ಪ ಪೂಜಾರಿ,…

ಅಧಿಕಾರಿಗಳಿಗೆ ರಾಜಕೀಯ ಬೇಡ: ಸಂಸದ ನಳಿನ್

ಬಂಟ್ವಾಳ: ಇಲ್ಲಿನ ಬಂಟ್ವಾಳ -ಕಡೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ನೆಪದಲ್ಲಿ ಸವರ್ೆ ನಡೆಸುವ ವೇಳೆ ಬಿ.ಸಿ.ರೋಡ್ ಮುಖ್ಯವೃತ್ತದಿಂದಲೇ ಆರಂಭಿಸಬೇಕು. ಇದಕ್ಕೆ ಬದಲಾಗಿ ಬಿಜೆಪಿ ಮುಖಂಡರ ಖಾಸಗಿ ಜಮೀನಿನ…

ಜ.26ರಿಂದ ಉಗ್ರ ಹೋರಾಟ: ಸಂಸದ ನಳಿನ್

ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿ ಬರಿದುಗೊಳಿಸುವ ಎತ್ತಿನಹೊಳೆ ಯೋಜನೆ ವಿರುದ್ಧ ಜ.26ರಿಂದ ಉಗ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ತಾಲ್ಲೂಕಿನ ದಡ್ಡಲಕಾಡು…