ಮುಂಬಯಿ : ಬೊರಿವಲಿ ಪಶ್ಚಿಮದ ಎಲ್‍ಐಸಿ ಕಾಲಿನಿಯಲ್ಲಿನ ಬ್ಲೂ ಗ್ರೂಟ್ಟೊ ಬಿಲ್ಡಿಂಗ್‍ನ ನಿವಾಸಿ ಶಿವಾನಂದ ಎಸ್.ಕೋಟ್ಯಾನ್(63.) ಅವರು ಇಂದಿಲ್ಲಿ ಗುರುವಾರ (29.12.16.) ಹೃದಯಾಘಾತದಿಂದ ನಿಧನರಾದರು.

shivananda-1

ಮೃತರು ನಿವೃತ್ತ ಎಲ್ ಆ್ಯಂಡ್ ಟಿ ಉದ್ಯೋಗಿಯಾಗಿದ್ದು ಅವರು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೋಡಿ ಸಮಿತಿಯ ಸದಸ್ಯರಾಗಿದ್ದರೆ. ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶನಿವಾರ(31.12.16.) ಬೆಳಿಗ್ಗೆ 9.30 ಗಂಟೆಗೆ ಬೊರಿವಲಿ ದೌಲತ್ ನಗರ ಸ್ಮಶಾನದಲ್ಲಿ ನೇರವೇರಲಿದೆ.

By suddi9

Leave a Reply

Your email address will not be published. Required fields are marked *