ಬಂಟ್ವಾಳ: ಬಂಟ್ವಾಳ ಎಪಿಎಮ್‍ಸಿ ಚುನಾವಣೆಗೆ ಅಮ್ಟಾಡಿ ಕ್ಷೇತ್ರದಿಂದ ರಮೇಶ್ ಎಸ್ ಬಟ್ಟಾಜೆ ನಾಮಪತ್ರ ಸಲ್ಲಿಸಿದರು.

manavi

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಮ್‍ದಾಸ್ ಬಂಟ್ವಾಳ್, ಉಪಧ್ಯಾಕ್ಷರಾದ ದೆವಪ್ಪ ಪೂಜಾರಿ, ಸೀತರಾಮ್ ಅಮ್ಟಾಡಿ, ವೆಂಕಟೇಶ್ ನಾವಡ, ಯಶವಂತ ಪೊಳಲಿ, ಶಾಂತವೀರ ಪೂಜಾರಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *