Month: December 2016

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಇದರ ವಿಟ್ಲ ವಲಯದ ಇಡ್ಕಿದು ಮತ್ತು ಅಳಕೆಮಜಲು ಒಕ್ಕೂಟಗಳ ನೇತೃತ್ವದಲ್ಲಿ ಪರಮ ಪೂಜ್ಯ ಡಾ| ಡಿ…

ತುಂಬೆ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿಯಿಂದ ಪ್ರಧಾನಿಗೆ ಮನವಿ

ಬಂಟ್ವಾಳ: ತುಂಬೆ ಡ್ಯಾಂನಲ್ಲಿ ಸಂತ್ರಸ್ತ ರೈತರಿಗೆ ಚಿಕ್ಕಾಸು ಪರಿಹಾರ ನೀಡದೆ ಈ ಹಿಂದೆ ಜನಪ್ರತಿನಿಧಿಗಳು,ಅಧಿಕಾರಿಗಳು ಒಟ್ಟಾರೆಯಾಗಿ ಸರಕಾರ ನೀಡಿದ ಲಿಖಿತ ಭರವಸೆಯನ್ನು ಮೀರಿ ನೀರು ಸಂಗ್ರಹಿಸಿ ಕೃಷಿಕರಿಗಾದ…

ಡಿ.29ರಂದು ವಾಮಂಜೂರಿನಲ್ಲಿ ಜಿಲ್ಲಾ ಮಟ್ಟ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡಾ ಕೂಟ 2016

ಮಂಗಳೂರು: ದ.ಕ ಜಿಲ್ಲಾ ಪಂಚ್ಯಾತ್,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ,ದ.ಕ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ದಕ್ಷಿಣವಲಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ ಎಸ್.ಡಿ.ಎಂ ಮಂಗಳ ಜ್ಯೋತಿ…

ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ಆಯ್ಕೆಗೊಳಿಸಿದೆ. ನೂತನ ಸಮಿತಿ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ರಾಯಿ…

ಜ.3ರಿಂದ ಜ.5ರವರೆಗೆ ವಜ್ರದೇಹಿ ಜಾತ್ರೆ

ಕೈಕಂಬ: ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಇವರ ಅಧ್ವರ್ಯುತನದಲ್ಲಿ ಗುರುಪುರ ಶ್ರೀ ವಜ್ರದೇಹಿ ಮಠ ಶ್ರೀ ಗುರುರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜ.3ರಿಂದ ಜ.5ರವರೆಗೆ “ವಜ್ರದೇಹಿ ಜಾತ್ರೆ” ಜರುಗಲಿದೆ…

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮಸೇವೆ

ವಿಟ್ಲ: ಬಸವನಗುಡಿ ಕರುಣಾಕರ ಮೇಸ್ತ್ರಿ ಮತ್ತು ಅವರ ತಂಡದಿಂದ ಶಶಿಕಾಂತ ಪ್ರಭು ಇವರ ನೇತೃತ್ವದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಒಳಾಂಗಣಕ್ಕೆ ಕೆಂಪು ಕಲ್ಲು ಹಾಸುವ ಕೆಲಸದಲ್ಲಿ…

ಲಂಕೆ ಮಾಜಿ ಪ್ರಧಾನಿ ವಿಕ್ರಮನಾಯಕೆ ನಿಧನ

ಕೊಲಂಬೊ: ಶ್ರೀಲಂಕಾದ ಹಿರಿಯ ರಾಜಕಾರಣಿ ಮತ್ತು 2 ಬಾರಿ ಪ್ರಧಾನಿಯಾಗಿದ್ದ ರತ್ನಸಿರಿ ವಿಕ್ರಮನಾಯಕೆ(83) ಅವರು ಅನಾರೋಗ್ಯದ ಕಾರಣದಿಂದ ಡಿ.27ರಂದು ಕೊನೆಯುಸಿರೆಳೆದಿದ್ದಾರೆ. 1970ರಿಂದ ಹಲವು ಮುಖ್ಯವಾದ ಸಚಿವಾಲಯಗಳನ್ನು ನಿರ್ವಹಿಸುತ್ತಿದ್ದ…

ಕಲಾ ನಿರ್ದೇಶಕ ಸುಭಾಷ್​ ಕಡಕೋಳ ಇನ್ನಿಲ್ಲ

ಧಾರವಾಡ : ಕನ್ನಡ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ ಸುಭಾಷ್​ ಕಡಕೋಳ ಇಂದು ಧಾರವಾಡದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 61 ವರ್ಷದ ಸುಭಾಷ್​ ಅವರು, ಕಳೆದ ಎರಡು…

ಗೋವಾದಲ್ಲಿ ರನ್ವೇಯಿಂದ ಹೊರ ನುಗ್ಗಿದ ವಿಮಾನ : 15 ಮಂದಿಗೆ ಗಾಯ, ಮಧ್ಯಾಹ್ನದವರೆಗೆ ಏರ್’ಪೋರ್ಟ್ ಬಂದ್

ಪಣಜಿ: ಜೆಟ್ ಏರ್ವೇಸ್ ವಿಮಾನವು ರನ್ ವೇನಿಂದ ಹೊರ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಗೋವಾದ ದಾಬೋಲಿಮ್ ಏರ್’ಪೋರ್ಟ್’ನಲ್ಲಿ ನಡೆದಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ. 7…

ಹಳಿ ತಪ್ಪಿದ ಕಾನ್ಪುರ ರೈಲು: ಇಬ್ಬರು ಸಾವು, 40 ಮಂದಿಗೆ ಗಾಯ

ಕಾನ್ಪುರ: ಇಂಧೋರ್-ಪಟನಾ ಎಕ್ಸ್​ಪ್ರೆಸ್ ರೈಲು ದುರಂತದ ಗಾಯ ಆರುವ ಮುನ್ನವೇ ಉತ್ತರ ಪ್ರದೇಶದ ಕಾನ್ಪುರ ಸಮೀಪ ಮತ್ತೊಂದು ರೈಲು ದುರಂತ ಸಂಭವಿಸಿದೆ. ಅಜ್ಮೀರ್-ಸಿಯಾಲ್​ಡಾಹ್ ಎಕ್ಸ್​ಪ್ರೆಸ್ ರೈಲು ಕಾನ್ಪುರ…

ಅಕ್ರಮ ಮರಳು ದಂಧೆ: ಲಾರಿ ವಶ

ಬಂಟ್ವಾಳ: ಊರಿನವರು ದೂರು ನೀಡಿದರೂ ನೇತ್ರಾವತಿಯ ಒಡಲಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಸ್ಥಳೀಯ ನಾಗರೀಕರು ಗ್ರಾಮ ಹಿತರಕ್ಷಣಾ ಸಮಿತಿ ಕಟ್ಟಿಕೊಂಡು ಅಕ್ರಮ ತಡೆಯುವ ಯತ್ನಕ್ಕೆ ಕೈ…

ಮಾರುಕಟ್ಟೆಗೆಂದು ಕಾದಿರಿಸಿದ್ದ ಜಮೀನಿನ ತೆರವು ಕಾರ್ಯಾಚರಣೆ

ವಿಟ್ಲ: ಮಾರುಕಟ್ಟೆಗೆಂದು ಕಾದಿರಿಸಿದ್ದ ಜಮೀನು ಒತ್ತುವರಿಯಾಗಿದ್ದು, ತೆರವು ಮಾಡಿಕೊಡುವಂತೆ ವಿಟ್ಲ ಪಟ್ಟಣ ಪಂಚಾಯಿತಿ ಜಿಲ್ಲಾಡಳಿತಕ್ಕೆ ಕೇಳಿಕೊಂಡ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪುರಸಭಾ ನಿಯಮಾನುಸಾರ ತೆರವಿಗೆ ಆದೇಶಿದ್ದರು. ಇದರಂತೆ ಬಂಟ್ವಾಳ…

ಸಾರ್ವಜನಿಕ ಬಸ್ಸು ತಂಗುದಾಣ ಉದ್ಘಾಟನೆ

ಉಳ್ಳಾಲ: ಸರಕಾರ ಮಾಡಬೇಕಾದ ಕೆಲಸವನ್ನು ಉದ್ಯಮಿಗಳು ಸ್ವಿಚ್ಛೆಯಿಂದ ಮಾಡಿ ಅದನ್ನು ಸಮಾಜಕ್ಕೆ ಅರ್ಪಿಸುವುದರಿಂದ ಸರಕಾರಕ್ಕೆ ಇತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹೆಚ್ಚು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಮೂಡ…