ಮಂಗಳೂರು: ದ.ಕ ಜಿಲ್ಲಾ ಪಂಚ್ಯಾತ್,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ,ದ.ಕ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ದಕ್ಷಿಣವಲಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ ಎಸ್.ಡಿ.ಎಂ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು,ಇವರ ಸಹಯೋಗದಲ್ಲಿ 6 ರಿಂದ 10 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ವಿಶೇಷ ಸಾಮರ್ಥ್ಯದ ಮಕ್ಕಳ ಕ್ರೀಡಾಕೂಟ ಡಿ.29ರಂದು ಮಂಗಳಜ್ಯೋತಿ ಕ್ರೀಡಾಂಗಣ  ವಾಮಂಜೂರಿನಲ್ಲಿ ನಡೆಯಲಿದೆ.

kreede

ಈ ಸ್ಪರ್ಧೆಯಲ್ಲಿ ಪೂರ್ಣ ಅಂಧರು, ಭಾಗಶಃ ಅಂಧರು ಒಂದು ಕೈ ನ್ಯೂನತೆ, ಒಂದು ಕಾಲು ನ್ಯೂನತೆ,ಮತ್ತು ಶ್ರವಣ ದೋಷ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಜಿಲ್ಲಾ ಸರ್ಜನ್ ಧೃಡೀಕರಣ ಪತ್ರ ಮತ್ತು ಶಾಲೆಯ ಧೃಡೀಕರಣ ಪತ್ರದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರಕಟನೆ ಸೂಚಿಸಿದೆ.

By suddi9

Leave a Reply

Your email address will not be published. Required fields are marked *