Month: December 2016

ಆಶ್ರಯ ಬಾಲಾಲಯದಲ್ಲಿ ಪ್ರತಿಷ್ಠಾಪನಾ ಪೂರ್ವಭಾವಿ ಸಿದ್ಧತೆಗೆ ಚಾಲನೆ

ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್ ಗೋಕುಲ ಇದರ ಪುನರ್ ನಿರ್ಮಾಣ ಕಾರ್ಯವು ಸದ್ಯದಲ್ಲಿಯೇ ಪ್ರಾರಂಭ ಆಗುವುದರಿಂದ ಮಂದಿರದಲ್ಲಿ ಈ ಹಿಮ್ದೆ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ದೇವರನ್ನು ಡಿ.31ರ ಶನಿವಾರ…

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಪ್ರಯುಕ್ತ ವಿದ್ಯಾರ್ಥಿಗಳ ಭೇಟಿ

ಬಂಟ್ವಾಳ: ಕೇಂದ್ರ ಸರಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹತ್ತನೇ…

ಲಿಂಗ ತಾರತಮ್ಯ ಮತ್ತು ಹದಿಹರೆಯದ ಸಮಸ್ಯೆಗಳ ಬಗ್ಗೆ ಕಾರ್ಯಗಾರ

ಮಂಗಳೂರು: ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್ ವಾಮಂಜೂರುಇದರವತಿಯಿಂದಲಿಂಗ ತಾರತಮ್ಯ ಮತ್ತು ಹದಿಹರೆಯದ ಸಮಸ್ಯೆಗಳ ಕುರಿತು ಕಾರ್ಯಗಾರವನ್ನುಶಾಲಾ ಶಿಕ್ಷಕರಿಗೆ ಡಿ30ರಂದು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದಲ್ಲಿ ಮನಶಾಂತಿ ಆಪ್ತ…

ಸರಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು: ಮೊೈದಿನ್ ಬಾವಾ

ಕೈಕಂಬ: ಸರಕಾರಿ ಶಾಲೆಗಳಲ್ಲಿ ದೊರೆಯುವ ಪ್ರತಿಯೊಂದು ಸೌಲಭ್ಯದ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಮಂಗಳೂರು ಉತ್ತರ ವಲಯ ಶಾಸಕ ಬಿ.ಎ ಮೊೈದಿನ್ ಬಾವಾ ನುಡಿದರು. ಅವರು ಸಾರ್ವಜನಿಕ…

90 ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ ಜ.13 ರ ಒಳಗಾಗಿ ಪೂರ್ಣಗೊಳ್ಳಲಿದೆ: ಎ.ರುಕ್ಮಯ

ಬಂಟ್ವಾಳ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸ್ವಚ್ಛಭಾರತ ನಿರ್ಮಲ ಶ್ರದ್ಧಾಕೇಂದ್ರಗಳ ಪರಿಕಲ್ಪನೆಯಡಿ ಬಂಟ್ವಾಳ ತಾಲೂಕಿನ ಸುಮಾರು 90 ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ ಜ.13 ರ ಒಳಗಾಗಿ ಪೂರ್ಣಗೊಳ್ಳಲಿದೆ…

50 ದಿನಗಳ ಗಡುವಿಗೆ ಇಂದೇ ಡೆಡ್’ಲೈನ್! ಹೊಸ ವರ್ಷಕ್ಕೆ ಸಿಹಿಸುದ್ದಿ ಕೊಡ್ತಾರ ಪ್ರಧಾನಿ?

ನವದೆಹಲಿ: ಪ್ರಧಾನಿ ಮೋದಿ ದೇಶದ ಪರಿಸ್ಥಿತಿಯನ್ನ 50 ದಿನಗಳಲ್ಲಿ ಬದಲಾಯಿಸ್ತೀನಿ ಎಂದಾಗ ಇಡೀ ದೇಶವೇ ಅವರಿಗೆ ಬೆಂಬಲವಾಗಿ ನಿಂತಿತ್ತು. ಅದೇ ರೀತಿ ಪ್ರಧಾನಿಗಳು ನೀಡಿದ 50 ದಿನಗಳ…

ಹೆಬ್ರಿ ಚೈತನ್ಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ನರೇಂದ್ರ ನಾಯಕ್

ಹೆಬ್ರಿ : ಹೆಬ್ರಿ ಚೈತನ್ಯ ಯುವ ವೃಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಲ್ಲಿ ಆಡಳಿತ ಮಂಡಳಿಯನ್ನು ನೂತನವಾಗಿ ರಚಿಸಿದ್ದು ಎಚ್.ನರೇಂದ್ರ ನಾಯಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಎಚ್.ಜನಾರ್ಧನ್,…

ಸೀತಾನದಿ ದಿವಾಕರ ಶೆಟ್ಟಿಯವರಿಗೆ ಸನ್ಮಾನ

ಕಾರ್ಕಳ: ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗಾಗಿ ವಿಶೇಷ ಪ್ರಶಸ್ತಿ ಪಡೆದ ಹೆಬ್ರಿ ಚೈತನ್ಯ ಯುವ ವೃಂದದ ಹಿರಿಯ ನಿರ್ದೇಶಕ ಸೀತಾನದಿ ದಿವಾಕರ ಶೆಟ್ಟಿಗೆ ಸನ್ಮಾನ ಮಾಡಲಾಯಿತು.

ಮಹೇಶ್ ಟ್ರೋಪಿ ಕ್ರಿಕೆಟ್: ವೃಷ್ಠಿ ಸಾಲಿಗ್ರಾಮಕ್ಕೆ ಪ್ರಶಸ್ತಿ

ಕಾರ್ಕಳ : ಪೆರ್ಡೂರು ವಿಶ್ವಕರ್ಮ ಫ್ರೆಂಡ್ಸ್ ವತಿಯಿಂದ ಪೆರ್ಡೂರು ಪ್ರೌಢಶಾಲಾ ಮೈದಾನದಲ್ಲಿ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ನಡೆದ ಕ್ರಿಕೆಟ್ ಪಂದ್ಯಾಕೂಟದಲ್ಲಿ ಜಿಲ್ಲೆಯ ಪ್ರತಿಷ್ಠಿತ ತಂಡವಾದ ವೃಷ್ಠಿ ಸಾಲಿಗ್ರಾಮ…

ಜ.12ರಂದು ಮೂಡುಬಿದಿರೆಯಲ್ಲಿ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟ

ಮೂಡುಬಿದಿರೆ: ಸಂಚಲನ ಮೂಡುಬಿದಿರೆ ಇದರ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಕಾರದೊಂದಿಗೆ ಸ್ವಾಮಿ ವಿವೇಕಾನಂದರ 153ನೇ ಜಯಂತಿ ಪ್ರಯುಕ್ತ ಜನವರಿ 12ರಂದು ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಅಂತರ್…

ಭಗವದ್ಗೀತಾ ಅಭಿಯಾನ-ಸಮರ್ಪಣಾ ಕಾರ್ಯಕ್ರಮ

ಮೂಡುಬಿದಿರೆ: ಕಲುಷಿತ ಮನೋಭಾವನೆಯನ್ನು ಶುದ್ಧೀಕರಿಸುವ ಭಗವದ್ಗೀತೆ ನಮ್ಮ ದಿನಚರಿಯಾಗಬೇಕು. ಭಗವದೀತಾ ಜಯಂತಿ ಪ್ರತಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕವಾಗಿ ಆಚರಣೆಯಾಗಬೇಕು. ಇಡೀ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಭಗವದ್ಗೀತಾ ಜಯಂತಿಯನ್ನು ಸಾರ್ವಜನಿಕ…

ಮೂಡುಬಿದಿರೆ ರೋಟರಿ ಕ್ಲಬ್‍ಗೆ ಜಿಲ್ಲಾ ರಾಜ್ಯಪಾಲರ ಭೇಟಿ

ಮೂಡುಬಿದಿರೆ: ಸ್ನೇಹಕ್ಕಾಗಿ ಸ್ಥಾಪನೆಗೊಂಡ ರೋಟರಿ ಸಂಸ್ಥೆಯು ಸೇವೆಯ ರೂಪವನ್ನು ಹೊಂದಿರುವುದರಿಂದ ಜಗತ್ತಿನೆಲ್ಲೆಡೆ ಬೃಹದಾಕಾರವಾಗಿ ಬೆಳೆದಿವೆ. ಸರ್ಕಾರ, ಕಾರ್ಪೋರೇಟ್ ಸಂಸ್ಥೆಗಳು ಮಾಡುವ ಕೆಲಸವನ್ನು ರೋಟರಿ ಸಂಸ್ಥೆಯು ಮಾಡುತ್ತಿದ್ದು ಈ…

ಮೂಡುಬಿದಿರೆಯಲ್ಲಿ ಅಂತಾರಾಷ್ಟ್ರೀಯ`ಕೆರೆ’ ಸಮ್ಮೇಳನಕ್ಕೆ ಚಾಲನೆ

ಮೂಡುಬಿದಿರೆ: ಅವೈಜ್ಞಾನಿಕ ಯೋಜನೆಗಳ ವಿರುದ್ಧ ಧ್ವನಿ ಎತ್ತದಿದ್ದರೇ ಎತ್ತಿನ ಹೊಳೆಯಂತಹ ಅವೈಜ್ಞಾನಿಕ ಯೋಜನೆಗಳು ಇಡೀ ಕರಾವಳಿಯನ್ನು ವ್ಯಾಪಿಸುವ ಅಪಾಯವಿದೆ. ಅವೈಜ್ಞಾನಿಕ ಯೋಜನೆಗಳನ್ನು ವಿರೋಧಿಸದಿದ್ದರೇ ಉತ್ತರ ಕನ್ನಡ ಜಿಲ್ಲೆಗೂ…

ಅಧಿಕ ಭಾರದ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್‍ಗಳಿಗೆ ಬೆಳ್ಳೆಚ್ಚಾರು ಗ್ರಾಮಸ್ಥರಿಂದ ತಡೆ

ಮೂಡುಬಿದಿರೆ : ಇರುವೈಲ್-ಬೆಳ್ಳೆಚ್ಚಾರು ರಸ್ತೆಯಲ್ಲಿ ಅಧಿಕ ಬಾರದ ಜಲ್ಲಿಕಲ್ಲು ತುಂಬಿಸಿ ಅಜಾಗರೂಕತೆ ಮತ್ತು ಅತೀ ವೇಗದಿಂದ ಚಾಲನೆ ಮಾಡುತ್ತಾ ಲೋಕೋಪಯೋಗಿ ರಸ್ತೆಯನ್ನು ಹಾಳುಗೆಡವುತ್ತಿರುವ ಟಿಪ್ಪರ್‍ಗಳನ್ನು ಮಿಜಾರು-ಬಡಗ ಎಡಪದವಿನ…