ಹೆಬ್ರಿ : ಹೆಬ್ರಿ ಚೈತನ್ಯ ಯುವ ವೃಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಲ್ಲಿ ಆಡಳಿತ ಮಂಡಳಿಯನ್ನು ನೂತನವಾಗಿ ರಚಿಸಿದ್ದು ಎಚ್.ನರೇಂದ್ರ ನಾಯಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಎಚ್.ಜನಾರ್ಧನ್, ಕೋಶಾಧಿಕಾರಿಯಾಗಿ ದೇವಾನಂದ ನಾಯಕ್, ಸದಸ್ಯರಾಗಿ ದಿವಾಕರ ಶೆಟ್ಟಿ, ವಸಂತ ಶೆಟ್ಟಿ, ರವೀಂದ್ರ ಬಲ್ಲಾಳ್, ಉಮೇಶ ನಾಯಕ್, ಮುದ್ದು ಪೂಜಾರಿ, ಪ್ರಕಾಶ ಮಲ್ಯ ಆಯ್ಕೆಯಾಗಿದ್ದಾರೆ. ಚೈತನ್ಯದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಆಡಳಿತ ಮಂಡಳಿಯ ಖಾಯಂ ಸದಸ್ಯರಾಗಿರುವರು.

