Month: December 2015

ಎಕ್ಕಾರು *ಕಾವರಮನೆ*ಯಲ್ಲಿ *ಪೂಕರೆ ಕಂಬಳ*

ಬಜಪೆ: ಎಕ್ಕಾರು ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರರ ಮನೆಯಾದ *ಕಾವರಮನೆ*ಯಲ್ಲಿ ಕೃಷಿ ಸಂಸ್ಕೃತಿಯ ಸಾಂಪ್ರದಾಯಿಕ *ಪೂಕರೆ ಕಂಬಳ* ಗುರುವಾರ ನಡೆಯಿತು. ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ವಿವಿಧಾನಗಳ…

*ಗ್ರೀನ್ ಬಜ್ಪೆ ಸರ್ವೆ ಸನ್ನ ತ್ಯಾಜ್ಯ ವಿಲೇವಾರಿ ಘಟಕದ ಯಶಸ್ವೀ ಕಾರ್ಯಾಚರಣೆಗೆ ಜಿ.ಪಂ.ಉಪಕಾರ್ಯದರ್ಶಿ ಶ್ಲಾಘನೆ

ಬಜಪೆ: *ಗ್ರೀನ್ ಬಜ್ಪೆ ಸವಿಸನ್ ಸಂಸ್ಥೆ ತ್ಯಾಜ್ಯ ವಿಲೇವಾರಿ ಘಟಕವನ್ನು ಯಶಸ್ವಿಯಾಗಿ ನಿರ್ವಹಸಿ ಮಾದರಿಯಾಗಿದ್ದು ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಇರುವಲ್ಲಿ ಘಟಕ ಅನುಷ್ಠಾನಕ್ಕೆ ಶಿಫಾರಸು ಮಾಡಬಹುದಾಗಿದೆ.…

ಸ್ವಲಾತ್ ಮಜ್ಲಿಸಿನ 2ನೇ ವಾರ್ಷಿಕ ಸಯ್ಯದ್ ಉಮರುಲ್ ಫಾರೂಖ್ ಅಲ್-ಬುಖಾರಿ ಪೋಸೊಟ್ ತಂಜಳ್ ಅನುಸ್ಮರಣೆ

ಮುಂಬಯಿ. ಖ, 02: ಕಾಸರಗೋಡುವಿನ ಮಳ್ಹರ್ ಧಾರ್ಮಿಕ ಮತ್ತು ಲೌಕಿಕ ವಿದ್ಯಾ ಸಂಸ್ಥೆಯ ಮುಂಬಯಿ ಸಮಿತಿ ಮಾಸ ನಡೆಸಿ ಬರುವ ಸ್ವಲಾತ್ ಮಜ್ಲಿಸಿನ 2ನೇ ವಾರ್ಷಿಕ ಹಾಗೂ…

ಲಯನ್ಸ್ ಸೇವಾ ಮಂದಿರದ ಬಳಿ ರ್ಯಾಂಪ್ ನಿರ್ಮಿಸಲು ಸಿದ್ದತೆ

ಬಂಟ್ವಾಳ: ತ್ಯಾಜ್ಯ ವಿಲೇವಾರಿ ಅಸಮರ್ಪಕತೆಯಿಂದಾಗಿ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಾಗುತ್ತಿರುವ ಬಂಟ್ವಾಳ ಪುರಸಭೆ ಇದೀಗ ಮತ್ತೊಂದು ವಿವಾದವನ್ನು ಮೈಗೆಳೆದುಕೊಳ್ಳಲು ಸಿದ್ದತೆ ನಡೆಸುತ್ತಿದೆ. ಸಾರ್ವಜನಿಕರ ವಿರೋಧದ ನಡುವೆಯೇ ಲಯನ್ಸ್…

ಎರ್ಮಾಳಪದವು ದ.ಕ.ಜಿ.ಪಂ.ಕಿ.ಪ್ರಾ.ಶಾಲೆಯಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ

ಬಂಟ್ವಾಳ:ಬಂಟ್ವಾಳ ತಾಲೂಕು ಅರಳ ಗ್ರಾಮದ ಎರ್ಮಾಳಪದವು ದ.ಕ.ಜಿ.ಪಂ.ಕಿ.ಪ್ರಾ.ಶಾಲೆಯಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನ.25 ರಂದು ಜರಗಿತು. ದ.ಕ.ಜಿ.ಪಂ.ಸದಸ್ಯೆ ನಳಿನಿ ಬಿ.ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ…

ಖೊ- ಖೊ ಪಂದ್ಯದಲ್ಲಿ ಸಿದ್ದಕಟ್ಟೆ ಸ.ಪ.ಪೂ.ಕಾಲೇಜಿನ ಬಾಲಕಿಯರ ತಂಡ ಪ್ರಥಮ

ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀ ರಾಮ ಪ.ಪೂ.ಕಾಲೇಜಿನಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ.ಪೂ.ಕಾಲೇಜು ವಿಭಾಗದ ಖೊ-ಖೊ ಪಂದ್ಯದಲ್ಲಿ ಸಿದ್ದಕಟ್ಟೆ ಸ.ಪ.ಪೂ.ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ…

ಕೆರೆಗೆ ಬಿದ್ದು ಕೂಲಿ ಕಾರ್ಮಿಕ ಸಾವು

ಬಂಟ್ವಾಳ: ವಾಮದಪದವು ಸಮೀಪದ ಕೆರೆಗೆ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ನ.30ರಂದು ಸಂಭವಿಸಿದ್ದು ಗುರುವಾರವಷ್ಟೆ ಬೆಳಕಿಗೆ ಬಂದಿದೆ. ಇಲ್ಲಿನ ಪೆಜಕ್ಕಳದ ದಿ.ತಿಮ್ಮಪ್ಪ ಅವರ ಪುತ್ರ ಕೂಲಿ ಕಾರ್ಮಿಕ…

ಇತಿಹಾಸ ಬರೆದ ಚಾಲಿಪೋಲಿಲು 400ನೇ ದಿನದ ಪ್ರದರ್ಶನ

ಮಂಗಳೂರು: ತುಳು ಚಿತ್ರರಂಗ ಚರಿತ್ರೆಯಲ್ಲಿಯೇ ಚಾಲಿಪೋಲಿಲು ಇತಿಹಾಸ ಬರೆದಿದೆ. ಡಿ. 4ರಂದು ಈ ಸಿನೆಮಾ 400ನೇ ದಿನದ ಪ್ರದರ್ಶನ ಕಾಣುವ ಮೂಲಕ ಅತ್ಯದ್ಭುತ ದಾಖಲೆಯೊಂದಿಗೆ ಹೊಸ ಇತಿಹಾಸ…

ರಸ್ತೆ ಅಭಿವೃದ್ದಿಗೆ ಆಕ್ಷೇಪ ,ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ

ಬಂಟ್ವಾಳ: ರಸ್ತೆ ಅಭಿವೃದ್ದಿ ಹಾಗೂ ಕಾಂಕ್ರೀಟಿಕರಣಕ್ಕೆ ಪುರಸಭೆ ಅನುದಾನ ಮಂಜೂರುಗೊಳಿಸಿದರೂ ಒರ್ವ ವ್ಯಕ್ತಿಯ ಆಕ್ಷೇಪದಿಂದ ಬಿ.ಮೂಡ ಗ್ರಾಮದ ಕುಪ್ಪಿಲದಲ್ಲಿರುವ ಪುರಸಭೆ ಕಾಲೋನಿಯ ಸುಮಾರು 35ಕ್ಕಿಂತಲೂ ಅಧಿಕ ಮನೆಯ…

ವಿಠಲ ವಿದ್ಯಾ ಸಂಘ ವಿಟ್ಲ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಹಬ್ಬ

ವಿಟ್ಲ:ವಿಠಲ ವಿದ್ಯಾ ಸಂಘ ವಿಟ್ಲ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಹಬ್ಬವು ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಡಿ. 2ರಂದು ರಂದು ಬುಧವಾರ ನಡೆಯಿತು. ಮುಖ್ಯ ಅತಿಥಿಯಾಗಿ…

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

ಬಂಟ್ವಾಳದ ಪ್ರಸಿದ್ಧ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಪ್ರಯುಕ್ತ ಸೋಮವಾರ ರಾತ್ರಿ ನಡೆದ ಆಕರ್ಷಕ ಗುರ್ಜಿ ಉತ್ಸವಕ್ಕೆ ಇಲ್ಲಿನ ಬಾಳಿಗಾ ಕುಟುಂಬಿರು ಶಾಶ್ವತ…

ಬಿ.ಸಿ.ರೋಡ್: ವಿಶ್ವ ಏಡ್ಸ್ ದಿನಾಚರಣೆ, ‘ದುಶ್ಚಟಗಳಿಗೆ ಕಡಿವಾಣ ಅಗತ್ಯ’

ಬಂಟ್ವಾಳ: ಮನುಷ್ಯನ ಜೀವನದ ಪ್ರತಿಯೊಂದು ಕ್ಷಣವೂ ಭಾರೀ ಅಮೂಲ್ಯವಾಗಿದ್ದು, ಇದನ್ನು ನೆಮ್ಮದಿಯಿಂದ ಅನುಭವಿಸಲು ಯುವಜನತೆ ಕೆಟ್ಟ ಹವ್ಯಾಸ ಮತ್ತು ದುಶ್ಚಟಗಳಿಂದ ದೂರ ಇರಬೇಕು. ಇದರಿಂದಾಗಿ ಕೆಲವೊಂದು ಮಾರಕ…

ಸಿದ್ಧಕಟ್ಟೆ: ಗುಣಶ್ರೀ ವಿದ್ಯಾಲಯ 4ರಂದು ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ:ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ಇದರ ವತಿಯಿಂದ ಇಲ್ಲಿನ ಮಂಚಕಲ್ಲು ಎಣ್ಮಾಜೆ ಮೈದಾನದಲ್ಲಿ ಇದೇ 4ರಂದು (ಶುಕ್ರವಾರ) ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 3.30ರತನಕ ವಾರ್ಷಿಕ ಕೀಡಾಕೂಟ…