Month: December 2015

ಮಸೀದಿ ಮರು ಸರ್ವೇಗೆ ಲೋಕಾ ಆದೇಶ

ಬಂಟ್ವಾಳ: ನರಿಕೊಂಬು ಗ್ರಾಮದ ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧಿಸಿದ ಜಮೀನು ಮರು ಸರ್ವೆ ತಯಾರಿಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ಸುಭಾಶ್ ಅಡಿ ಅವರು ಮಂಗಳೂರು ಜಿಲ್ಲಾಧಿಕಾರಿ…

ನೆಲದಿಂದ ಮೇಲಕ್ಕಾದ ಟಿಪ್ಪರ್

ಬಂಟ್ವಾಳ: ಬಿ.ಸಿ.ರೋಡ್- ಮೂಡಬಿದಿರೆ ರಾಜ್ಯ ಹೆದ್ದಾರಿಯ ವಿದ್ಯಾಗಿರಿ ಸನಿಹ ಡಿ. 4ರಂದು ಸಂಜೆ ಶಿಲೆಕಲ್ಲನ್ನು ತಂದು ಹಾಕುತ್ತಿದ್ದ ಟಿಪ್ಪರ್ ಲಾರಿಯೊಂದು ಕಲ್ಲನ್ನು ಸುರಿಯುತ್ತಿದ್ದಾಗ ಅದರ ಭಾರಕ್ಕೆ ಹಿಂಬದಿ…

ಮರಳು ಸಾಗಾಟ 20 ಲಾರಿಗಳು ವಶಕ್ಕೆ

ಬಂಟ್ವಾಳ, ಡಿ. 4: ಮಂಗಳೂರಿಂದ ಮರಳು ಸಾಗಾಟದ ಒಟ್ಟು 20 ಲಾರಿಗಳನ್ನು ಬಂಟ್ವಾಳ ತಹಶೀಲ್ದಾರ್ ನೇತೃತ್ವದಲ್ಲಿ ಫರಂಗಿಪೇಟೆ ಮತ್ತು ಬಿ.ಸಿ.ರೋಡಿನಲ್ಲಿ ವಶಕ್ಕೆ ಪಡೆದು ತನಿಖೆಗೆ ಒಳ ಪಡಿಸಲಾಗಿದೆ.…

ಪಡುಮಾರ್ನಾಡು: ಸಹೋದರನ ಕೊಲೆ

ಮೂಡುಬಿದಿರೆ: ಸಹೋದರರ ನಡುವೆ ಪರಸ್ಪರ ಹಲ್ಲೆ ನಡೆದು, ಗಂಭೀರ ಗಾಯಗೊಂಡ ಹಿರಿಯ ಸಹೋದರ ಸಾವನ್ನಪ್ಪಿದ ಘಟನೆ ಪಡುಮಾರ್ನಾಡು ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ.…

ಒಕ್ಕೆತ್ತೂರು: ವಿಟ್ಲ ದ ಕ ಜಿ ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರತಿಭೋತ್ಸವ

ವಿಟ್ಲ : ದ ಕ ಜಿ ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಒಕ್ಕೆತ್ತೂರು ವಿಟ್ಲ ಇಲ್ಲಿಯ ಶಾಲಾ ಪ್ರತಿಭೋತ್ಸವ 2015-16 ಕಾರ್ಯಕ್ರಮವು ಡಿ.3 ರಂದು ನಡೆಯಿತು.…

ಅಖಿಲ ಕರ್ನಾಟಕ 12ನೆಯ ಹಸ್ತಪ್ರತಿ ಸಮ್ಮೇಳನ ಮತ್ತು ಎರ್ತೂರು ಶಾಂತಿರಾಜ ಶಾಸ್ತ್ರಿ ಸಾಹಿತ್ಯ ಸಂಸ್ಮರಣೆ

ಬೆಳ್ತಂಗಡಿ: ಸುಮಾರು 1 ಲಕ್ಷದಷ್ಟು ಕನ್ನಡ ಹಸ್ತಪ್ರತಿಗಳು ಸಂಗ್ರಹವಾಗಿದ್ದು, ಇದು ಕೇವಲ ಅರ್ಧದಷ್ಟು ಮಾತ್ರ. ಸಂಗ್ರಹವಾಗಿರುವ ಹಸ್ತಪ್ರತಿಗಳನ್ನು ಸಮರ್ಪಕವಾಗಿ ಸಂರಕ್ಷಿಸುವ ಕಾರ್ಯ ನಡೆಯುತ್ತಿಲ್ಲ. ಅದಕ್ಕಾಗಿ ಹಸ್ತಪ್ರತಿ ಸಂರಕ್ಷಣೆಗೆ…

ಎಸ್ಪಿಯೊಂದಿಗೆ ಮಾತುಕತೆ ಸಂವಾದ ಹಾಗೂ ಮಾಧ್ಯಮ ಸ್ಟಿಕ್ಕರ್ ಬಿಡುಗಡೆ

ಬಂಟ್ವಾಳ: ಡಿ.4 .ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ರಜತವರ್ಷಾಚರಣೆಯ ಪ್ರಯುಕ್ತ ರಜತವರ್ಷಾಚರಣೆ ಸಮಿತಿ, ಕಾರ್ಯನಿರತಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ನಡೆದ…

ಮೊಗರು ಗ್ರಾಮದ ಮೊಗರು ಗುತ್ತು ಮನೆಯಲ್ಲಿ ಪೂಕರೆ ಕಂಬಳ

ಕೈಕಂಬ: ಮೊಗರು ಗುತ್ತು ಶ್ರೀ ಧೂಮಾವತಿ, ಕೊಡಮಣಿತ್ತಾಯ ಪರಿವಾರ ದೈವಗಳ ಕ್ಷೇತ್ರವಾದ ಮೊಗರು ಗುತ್ತಿನ ಕಂಬಳ ಗದ್ದೆಯಲ್ಲಿ ಅನಾದಿ ಕಾಲದಿಂದ ನಡೆದು ಬಂದ ಸಾಂಪ್ರಾದಾಯಿಕ ಪೂಕರೆ ಕಂಬಳ…

ಬ್ರಹ್ಮರಕೂಟ್ಲು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳ ದಂತ ಚಿಕಿತ್ಸೆ

ಬಂಟ್ವಾಳ : ಎ.ಬಿ.ಶೆಟ್ಟಿ ದಂತ ಕಾಲೇಜು ದೇರಳಕಟ್ಟೆ ಮಂಗಳೂರು ಮತ್ತು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ವತಿಯಿಂದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬ್ರಹ್ಮರಕೂಟ್ಲು ಇಲ್ಲಿ ಎಲ್ಲಾ ವಿದ್ಯಾರ್ಥಿಗಳ ದಂತ ಚಿಕಿತ್ಸೆ…

ಚೆನ್ನೈ ಮಹಾಮಳೆ… ವಿಟ್ಲದ 9 ಮಂದಿ ಅತಂತ್ರ ಸ್ಥಿತಿಯಲ್ಲಿ

ಚೆನ್ನೈ ಮಳೆಪ್ರಳಯಕ್ಕೆ ನಮ್ಮ ಕರಾವಳಿಗರು ಕೂಡಾ ಸಿಲುಕಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಲವಾರು ವರ್ಷಗಳಿಂದ ಚೆನ್ನೈಯ ಸಿ.ಎಂ.ಬಿ.ಟಿ. ಬಸ್ ನಿಲ್ದಾಣ ಬಳಿಯ ಚೂಳೈಮೇಡು ಎಂಬಲ್ಲಿ ಸ್ವಂತ ಮನೆ ಮಾಡಿ…

ಪ್ರಕೃತಿ ಮಹಿಳಾ ಸ್ವಸಹಾಯ ಸಂಘ ಇದರ ದ್ವಿತೀಯ ವರ್ಷದ ವಾರ್ಷಿಕೋತ್ಸವ

ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಇ.ಆರ್.ಡಬ್ಲ್ಯೂ.ಸಿ ಯೋಜನೆ ಕೈಕಂಬ ವಲಯದಲ್ಲಿ ರಚಿಸಲ್ಪಟ್ಟ ಪ್ರಕೃತಿ ಮಹಿಳಾ ಸ್ವಸಹಾಯ ಸಂಘ ಇದರ ದ್ವಿತೀಯ ವರ್ಷದ ವಾರ್ಷಿಕೋತ್ಸವವು…

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ವಿಸ್ತರಣೆ

ಬಂಟ್ವಾಳ: ವಾಹನ ಸಂಚಾರಕ್ಕೆ ಇಕ್ಕಟ್ಟಾಗಿದ್ದ ಬಿ.ಸಿ.ರೋಡಿನ ಮುಖ್ಯವೃತ್ತವನ್ನು ಟ್ರಾಫಿಕ್ ಠಾಣಾ ಎಸೈ ಚಂದ್ರಶೇಖರಯ್ಯನವರೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮನವೊಲಿಸಿ ವಿಸ್ತರಿಸುವ ಕಾಮಗಾರಿ ಕೈಗೊಂಡಿದ್ದಾರೆ. ಹೊಂಡಗಳಿಂದ ತುಂಬಿದ್ದ…

ನವದೆಹಲಿ ಕಾಂಗ್ರೆಸ್ ಕಛೇರಿಗೆ ಭೇಟಿ.

ಬಂಟ್ವಾಳ : ನವದೆಹಲಿ ಕಾಂಗ್ರೆಸ್ ಕಚೇರಿ ಯಲ್ಲಿ ಎಐಸಿಸಿ ಜನರ್ ಸೆಕ್ರೆಟರಿ ಜನಾರ್ಧನ್ ತ್ರಿವೇದಿ ಹಾಗೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಯವರನ್ನು ಕರ್ನಾಟಕ ರಾಜ್ಯ ಆರೋಗ್ಯ…

ಬಜಪೆ ಜಿ.ಎಸ್.ಬಿ.ಸೇವಾ ಸಮಿತಿಗೆ ಆಯ್ಕೆ

ಬಜಪೆ: ಜಿ.ಎಸ್.ಬಿ.ಸೇವಾ ಸಮಿತಿಗೆ ಪದಾಕಾರಿಗಳ ಆಯ್ಕೆ ಅಧ್ಯಕ್ಷರು-ರಾಘವ ಆರ್ ಕಾಮತ್, ಉಪಾಧ್ಯಕ್ಷ-ಎಂ.ನಿತ್ಯಾನಂದ ಶೆಣೈ ಕಾರ್ಯದರ್ಶಿ -ಪಿ.ಕೆ.ಹರೀಶ್ ಪೈ, ಜತೆ ಕಾರ್ಯದರ್ಶಿ – ಶ್ರೀಧರ ಭಟ್ ಕೋಶಾಧಿಕಾರಿ –…