ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀ ರಾಮ ಪ.ಪೂ.ಕಾಲೇಜಿನಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ.ಪೂ.ಕಾಲೇಜು ವಿಭಾಗದ ಖೊ-ಖೊ ಪಂದ್ಯದಲ್ಲಿ ಸಿದ್ದಕಟ್ಟೆ ಸ.ಪ.ಪೂ.ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ.

3011pkt2ಈ ತಂಡಕ್ಕೆ ಕಾಲೇಜು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಪ್ರಭಾಕರ ಪ್ರಭು,ನ್ಯಾಯವಾದಿ ಸುರೇಶ ಶೆಟ್ಟಿ,ಉದ್ಯಮಿ ಗಳಾದ ನಿತ್ಯಾನಂದ ಕೆಂತಲೆ ,ರಾಘವೇಂದ್ರ ಭಟ್ ಅವರು ಸಮವಸ್ತ್ರ ನೀಡಿದ್ದು ದಾನಿಗಳನ್ನು ಮತ್ತು ವಿಜೇತರನ್ನು ಪ್ರಾಂಶುಪಾಲ ಎನ್.ಪದ್ಮನಾಭ ರೈ ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ. ತಂಡದ ವ್ಯವಸ್ಥಾಪಕ ನಾಗರಾಜ, ತಂಡದ ಸದಸ್ಯೆಯರಾದ ರಾಜೇಶ್ವರಿ,ಅಶ್ವಿನಿ,ಸುನಿತ, ಶ್ರೇಯಾ, ಅನುಷಾ,ಅಜ್ಮೀಯ,ಕುಸುಮ,ರಕ್ಷಿತ,ರಶ್ಮಿತ, ಜ್ಞಾನೇಶ್ವರಿ,ಪವಿತ,ಹಷರ್ಿತ ಅವರು ಚಿತ್ರದಲ್ಲಿದ್ದಾರೆ.

By suddi9

Leave a Reply

Your email address will not be published. Required fields are marked *