ಬಜಪೆ: ಎಕ್ಕಾರು ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರರ ಮನೆಯಾದ *ಕಾವರಮನೆ*ಯಲ್ಲಿ ಕೃಷಿ ಸಂಸ್ಕೃತಿಯ ಸಾಂಪ್ರದಾಯಿಕ *ಪೂಕರೆ ಕಂಬಳ* ಗುರುವಾರ ನಡೆಯಿತು.3vm pukare Kambla (1)

3vm pukare Kambla (3)

ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ವಿವಿಧಾನಗಳ ಬಳಿಕ ಹೂ ಹಿಂಗಾರಗಳಿಂದ ಸಿಂಗರಿಸಿ ಸಿದ್ಧಪಡಿಸಲಾದ *ಪೂಕರೆ*ಯನ್ನು ಕಂಬಳದ ಗದ್ದೆಗೆ ವಾದ್ಯವಾದನದೊಂದಿಗೆ ಕೊಂಡೊಯ್ದು ಗದ್ಧೆಯ ಮಧ್ಯೆ ಇರುವ ದಂಚಿಕಲ್ಲಿನ ಆಯದಲ್ಲಿ ನೆಡಲಾಗುವುದು. ಮನೆಯ ಯಜಮಾನ ಹಾಗೂ ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ, ನಾಲ್ಕು ಕರೆಗಳ ಗುರಿಕಾರರು, ಊರ ಪ್ರಮುಖರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *