Month: December 2015

ವಿದ್ಯಾ ಪ್ರಸಾರಕ ಮಂಡಳದ ಸುವರ್ಣ ಮಹೋತ್ಸವ ಚಲಿತ ಫಲಕಕ್ಕಾಗಿ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ

ಮುಂಬಯಿ: ಕನ್ನಡ ಅಭಿಮಾನಿಗಳೇ, ಕನ್ನಡ ಬಂಧುಗಳೇ, ಕನ್ನಡ ನಾಡಿನ ಮಣ್ಣಿನ ಮಕ್ಕಳೇ, ವಿದ್ಯಾ ಪ್ರಸಾರಕ ಮಂಡಳವು ಪ್ರತಿ ವರ್ಷದಂತೆ ಈ ಶೈಕ್ಷಣಿಕ ವರ್ಷವೂ ಸಹ ಸುವರ್ಣ ಮಹೋತ್ಸವ…

ಡಿ.19 ರಂದು ಜಿಲ್ಲಾ ಮಟ್ಟದ `ಆಯುಷ್ ರಸಾಂಜನ

ಮೂಡುಬಿದಿರೆ: ಪ್ರೌಢಶಾಲಾ ಹಂತ ಮತ್ತು ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಅವಿಭಜಿತ ದ.ಕ ಜಿಲ್ಲೆ ಮಟ್ಟದ ಆಯುಷ್ ಆರೋಗ್ಯ ರಸಪ್ರಶ್ನೆ ಸ್ಪರ್ಧೆ ಆಯುಷ್ ಹಬ್ಬವನ್ನು ಜಿಲ್ಲಾಮಟ್ಟದಲ್ಲಿ ಡಿ.12ರಂದು ಹಮ್ಮಿಕೊಳ್ಳಲಾಗಿದೆ.…

ರಾಷ್ಟ್ರಮಟ್ಟದ ಕರಾಟೆ ಹರ್ಷಿತಾ ಕೋಟ್ಯಾನ್ ಸತತ ಮೂರು ಚಿನ್ನ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ರಾಷ್ಟಮಟ್ಟದ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಹಂಡೇಲು- ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಹರ್ಷಾ ಕೋಟ್ಯಾನ್ ಚಿನ್ನದ ಪದಕ…

ಸಮಾಜ ಸೇವೆಯಲ್ಲಿ ತೊಡಗಿದ : ಡಿ ಎ ರಹ್ಮಾನ್ ಪಟೇಲ್.

ಬಂಟ್ವಾಳ: ಇಲ್ಲೊಬ್ಬರು ಅಪರೂಪದ ವ್ಯಕ್ತಿಯಿದ್ದಾರೆ. ಅವರ ಹೆಸರು ಡಿ.ಎ.ರಹ್ಮಾನ್ ಪಟೇಲ್. ಬಿಸಿ.ರೋಡಿನ ಖಾಸಗಿ ಡ್ರೈಇಂಗ್ ಸ್ಕೂಲ್ ನಲ್ಲಿ ಚಾಲಕನ ಕೆಲಸ. ಆದರೆ ಸಂಜೆಯಾಗುತ್ತಲೇ ಇವರು ಇಲ್ಲಿನ ಕೈಕಂಬದಲ್ಲಿ…

ಪುಣೆಯ ಶಿವಾಜಿ ನಗರದಲ್ಲಿ ಭಾರತ್ ಬ್ಯಾಂಕ್ನ 83ನೇ ಶಾಖೆ ಸೇವಾರಂಭ

ಮುಂಬಯಿ:ಡಿ.2: ತುಳು-ಕನ್ನಡಿಗರ ಸಂಸ್ಥಾಪನೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್ ಕೋ. ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 83ನೇ ಶಾಖೆಯು ಇಂದಿಲ್ಲಿ ಬುಧವಾರ ಪುಣೆ ಅಲ್ಲಿನ ಶಿವಾಜಿ…

ಸೋರ್ನಾಡು ಸೇತುವೆ ತಡೆಗೋಡೆ ಕುಸಿತ

ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ನಾಡು ಎಂಬಲ್ಲಿ ಕಳೆದ ಐದಾರು ತಿಂಗಳ ಹಿಂದೆಯಷ್ಟೇ ರೂ 40ಲಕ್ಷ ವೆಚ್ಚದಲ್ಲಿ ಪುನನಿರ್ಮಾಣಗೊಂಡ ಸೇತುವೆ ಮೇಲೆ ಪೂರ್ಣ ಪ್ರಮಾಣದಲ್ಲಿ ಕಾಂಕ್ರೀಟು ಅಥವಾ ಡಾಂಮರೀಕರಣಗೊಳಿಸದ…

ಡಿ. 5 ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ಸ್ವರ್ಣ ಮಹೋತ್ಸವ ಆಚರಣೆ

ಬಂಟ್ವಾಳ: ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ಸ್ಥಾಪನೆಯಾಗಿ 50 ವರ್ಷಗಳು ಪೂರ್ತಿಯಾದ ಸವಿನೆನಪಿಗಾಗಿ ಡಿ. 5ರಂದು ಸ್ವರ್ಣ ಮಹೋತ್ಸವ ಆಚರಣೆಗೆ ಸಜ್ಜಾಗಿದೆ. ಹಳೇ ವಿದ್ಯಾರ್ಥಿಗಳು ಮತ್ತು ಹಾಲಿ…

ಆಚಾರಿಪಲ್ಕೆಯ ರಸ್ತೆ ಡಾಮರೀಕರಣ ಶಿಲಾನ್ಯಾಸ

ಬಂಟ್ವಾಳ : ಗಿರಿಜನ ಉಪಯೋಜನೆ ವಿಶೇಷ ಘಟಕ ಯೋಜನೆಯಡಿ ಲೋಕೋಪಯೋಗಿ ಇಲಾಖೆಯ ಮೂಲಕ 10ಲಕ್ಷ ವೆಚ್ಚದಲ್ಲಿ ಕೊಂಬ್ರಬೈಲಿನಿಂದ ಆಚಾರಿಪಲ್ಕೆಯ ರಸ್ತೆ ಡಾಮರೀಕರಣದ ಶಿಲಾನ್ಯಾಸವನ್ನು ಅರಣ್ಯ ಸಚಿವ ಬಿ.ರಮಾನಾಥ…

ಹರೀಶ್ ಕೊಲೆ ಪ್ರಕರಣದ ತನಿಕೆಯನ್ನು ಸಿಬಿಐಗೆ ನೀಡಲು ಮನವಿ

ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ನಂ. 12ರಂದು ಹತ್ಯೆಯಾದ ಹರೀಶನ ಕೊಲೆ ಕೇಸಿನ ತನಿಖೆಯ ಕುರಿತು ಸಂಶಯ ಇರುವುದರಿಂದ ಈ ಕೇಸಿನ ತನಿಖೆಯನ್ನು ಸಿಬಿಐ…

ಜೀವ ವಿಮಾ ನಿಗಮ ಶಾಖೆಯ ವಾರ್ಷಿಕ ಮಹಾಸಬೆ

ಬಂಟ್ವಾಳ: ಸಂಘಟನೆ ಬಲಪಡಿಸುವಲ್ಲಿ ತಾವೆಲ್ಲರೂ ಪ್ರಯತ್ನಿಸಬೇಕು ಅದರ ಮುಖೇನ ನಮ್ಮ ಬೇಡಿಕೆಗಳನ್ನು ಪಡೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಪ್ತ ಸಮಾಲೋಚಕರಾದ ಆಶಾ ಪ್ರಸಾದ್…

ಆಯೆರೆಮಾರ್ ಹರಿಯಪ್ಪ ಪೂಜಾರಿ (ನಿಧನ)

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಆಯೆರೆಮಾರ್ ನಿವಾಸಿ ಹರಿಯಪ್ಪ ಪೂಜಾರಿ (68) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಡಿ. 2ರಂದು ಬುಧವಾರ ತನ್ನ ಸ್ವಗ್ರಹದಲ್ಲಿ…

ಬಂಟ್ವಾಳದಲ್ಲಿ ಜಿಲ್ಲೆಯ ಪ್ರಥಮ ನ್ಯಾಯಿಕ ಸೇವಾ ಕೇಂದ್ರ ಉದ್ಘಾಟನೆ

ಬಂಟ್ವಾಳ: ಜಿಲ್ಲೆಯ ಪ್ರಥಮ ನ್ಯಾಯಿಕ ಸೇವಾ ಕೇಂದ್ರವನ್ನು ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾ„ಕಾರ ಅಧ್ಯಕ್ಷೆ, ಜಿಲ್ಲಾ ಮತ್ತು ಸತ್ರ ನ್ಯಾಯಾದೀಶೆ ಉಮಾ ಎಂ.ಜಿ. ಡಿ. 1ರಂದು ಬಂಟ್ವಾಳ…

ಬಂಟ್ವಾಳಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಸಂದೇಶ ರಥಯಾತ್ರೆ

ಬಂಟ್ವಾಳ: ರಾಜ್ಯ ಸರಕಾರದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಿಸುವಂತೆ ಒತ್ತಾಯಿಸಿ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘ(ರಿ.)ಕರ್ನಾಟಕ ರಾಜ್ಯ ಆಶ್ರಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳನ್ನು…