Month: July 2015

ಬಿ.ಸಿ.ರೋಡ್ ರಸ್ತೆಗೆ ಹೆಸರಿಡುವ ಬಗ್ಗೆ- ಡಾ| ಎಪಿಜೆ ಅಬ್ದುಲ್ ಕಲಾಂ ಹೆಸರಿಡುವಂತೆ ಮನವಿ.

ಬಂಟ್ವಾಳ ತಾಲೂಕಿನ ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿ.ಸಿ.ರೋಡ್ ರಸ್ತೆಗೆ ಹೆಸರಿಡುವ ಕುರಿತು ತಾಲೂಕಿನಲ್ಲಿ ವಿವಿಧ ಸಂಘಟನೆ ಮತ್ತು ಜಾತಿ ಸಮುದಾಯಗಳಿಂದ ತಮ್ಮ ತಮ್ಮ ಮುಖಂಡರ ಹೆಸರಿಡುವ ಬಗ್ಗೆ…

ಉಳ್ಳಾಲ ಬೇಕರಿ ಮಾಲಕನಿಗೆ ತಂಡದಿಂದ ಚೂರಿ ಇರಿತ

ಉಳ್ಳಾಲ: ಬೇಕರಿ ಮಾಲೀಕನಿಗೆ ಹಲವು ಪ್ರಕರಣಗಳ ಆರೋಪಿ ಸಹಿತ ಇಬ್ಬರ ತಂಡ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ…

ಜು.30ರಂದು ಗಲ್ಲಿಗೇರಿದ ಯಾಕೂಬ್

ದೆಹಲಿ: 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಗಲ್ಲುಶಿಕ್ಷೆಗೆ ಒಳಗಾಗಿದ್ದ ಯಾಕೂಬ್ ಮೆಮನ್ನನ್ನು ಇಂದು ಮುಂಜಾನೆ ಏಳು ಗಂಟೆಯ ಹೊತ್ತಿಗೆ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ…

ನೇತ್ರಾವತಿ ನದಿಯಲ್ಲಿ ದೋಣಿ ಮಗುಚಿ , ಓರ್ವ ನಾಪತ್ತೆ ಮೂವರು ಪತ್ತೆ

ಹರೇಕಳ: ಮರಳು ಹೊತ್ತು ವಾಪಸ್ಸಾಗುತ್ತಿದ್ದ ದೋಣಿಯೊಂದು ಮಗುಚಿಬಿದ್ದು ಒಂದೇ ಕುಟುಂಬದ ಓರ್ವ ನಾಪತ್ತೆಯಾಗಿ, ನಾಲ್ವರು ರಕ್ಷಣೆಗೊಳಗಾಗಿರುವ ಘಟನೆ ಪಾವೂರು ಕಡವಿನ ಬಳಿಯ ನೇತ್ರಾವತಿ ನದಿಯ ಮಧ್ಯಭಾಗದಲ್ಲಿ ಬುಧವಾರ…

ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಶ್ರದ್ಧಾಂಜಲಿ

ಮಂಗಳೂರು: ಮಂಗಳೂರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಛೇರಿಯಲ್ಲಿ ಜು.28ರಂದು ಮಾಜಿ ರಾಷ್ಟ್ರಪತಿ , ಸಾಧನೆಯ ಬಗ್ಗೆ , ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಶ್ರದ್ಧಾಂಜಲಿ…

ಕುಪ್ಪೆಪದವು ಮಹಿಳೆ ನಾಪತ್ತೆ

ಬಜ್ಪೆ: ಕುಪ್ಪೆಪದವು ಸಮೀಪದ ಲಿಂಗಪ್ಪ ಕುಂದರ್ ಎಂಬವರ ಪತ್ನಿ ವೀಣಾ ಎಂಬವರು ಜು.26ರಿಂದ ಕಾಣೆಯಾಗಿದ್ದಾರೆ. ಕಾಣೆಯಾಗುವ ಮುಂಚೆ ವೀಣಾ ಅವರು ನೆರೆಕರೆಯವರ ಪೈಕಿ ಒಬ್ಬರಲ್ಲಿ ಬಿ.ಸಿ.ರೋಡಿಗೆ ಹೋಗಿರುವುದಾಗಿಯೂ…

ಬಜ್ಪೆ: ಬಡ್ಡಿ ಮಾಫಿಯಾ: ಇಬ್ಬರ ಸೆರೆ

ಬಜ್ಪೆ: ವಿಪರೀತ ಬಡ್ಡಿ ಸುಲಿದು, ಹಣಕ್ಕಾಗಿ ಜೀವಬೆದರಿಕೆಯೊಡ್ಡುತ್ತಿದ್ದ ಇಬ್ಬರ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡುಪೆರಾರ ಗ್ರಾಮದ ಈಶ್ವರಕಟ್ಟೆ ನಿವಾಸಿಗಳಾದ ಅಶೋಕ್ ಭಂಡಾರಿ ಹಾಗೂ ಆತನ…

ಮೇರಮಜಲು – ಬಡ್ಡೂರು ಸಂಪರ್ಕ ರಸ್ತೆಯ ಅವ್ಯವಸ್ಥೆ

ಅರ್ಕುಳ ಗ್ರಾಮದ ನಿತ್ಯಸಹಾಯ ಮಾತಾ ಹೈಸ್ಕೂಲಿನ ಹಿಂಭಾಗದಿಂದ, ಬಂಟ್ವಾಳ ತಾಲೂಕು ಮೇರಮಜಲು ಗ್ರಾಮಕ್ಕೆ ಹಾದು ಹೋಗುವ ಸಂಪರ್ಕ ರಸ್ತೆಯು 30 ವರ್ಷದಿಂದ ಇದೆ. ಈ ಪರಿಸರದಲ್ಲಿ ಸುಮಾರು…

ಅಯನಾ ವಿ.ರಮಣ್ ಬಾಲಸರಸ್ವತಿ ಬಿರುದು

ಮೂಡುಬಿದರೆ: ಬಹುಮುಖ ಬಾಲಕಲಾವಿದೆ ಅಯನಾ ವಿ.ರಮಣ್ ಅವರಿಗೆ ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯು ಬಾಲಸರಸ್ವತಿ ಎಂಬ ಬಿರುದು ನೀಡಿ ಸನ್ಮಾನಿಸಿದೆ. ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ…

ಆಳ್ವಾಸ್ನಲ್ಲಿ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಧೀಕಿಂಟ ಯಕ್ಷಗಾನ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಆರು ದಿನಗಳ ಕಾಲ ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಭವನಲ್ಲಿ ನಡೆಯುವ ತೆಂಕು ತಿಟ್ಟು ಯಕ್ಷವೈಭವ…

ಎಕ್ಸಲೆಂಟ್ ಕಾಲೇಜಿನಲ್ಲಿ ಕಲಾಂಗೆ ಶ್ರದ್ಧಾಂಜಲಿ

ಮೂಡುಬಿದರೆ:ಜುಲೈ28: ಎಕ್ಸಲೆಂಟ್ ಪ.ಪೂ.ಕಾಲೇಜಿನಲ್ಲಿ ಮಾಜಿ ರಾಷ್ಟಪತಿ ದಿ.ಡಾ. ಎ. ಪಿ. ಜೆ. ಅಬ್ದುಲ್ ಕಲಾಂರವರಿಗೆ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೌನಾಚರಣೆ ಮೂಲಕ ಕಲಾಂ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.…

ಮೂಡುಬಿದರೆ ಪುರಸಭೆಯಲ್ಲಿ ಅಬ್ದುಲ್ ಕಲಾಂ ಸಂತಾಪ ಸೂಚಕ ಸಭೆ

ಮೂಡುಬಿದರೆ:ಜುಲೈ28: ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ನಿಧನ ಹಿನ್ನಲೆಯಲ್ಲಿ ಮಂಗಳವಾರ ಪುರಸಭೆಯಲ್ಲಿ ನಡೆಯಬೇಕಾಗಿದ್ದ ಅಧಿವೇಶನ ರದ್ದಾಗಿದ್ದು, ಅದರ ಬದಲು ಕಲಾಂ ಅವರಿಗೆ ಸಂತಾಪ ಸೂಚಕ…

ರಂಗಭೂಮಿಗೆ ಪುನರ್ಶ್ಚೇತನ-ಸಚಿವೆ ಉಮಾಶ್ರೀ

ಮಂಗಳೂರು, ಜು.29: ಕ್ಷೀಣಿಸುತ್ತಿರುವ ಕನ್ನಡ ಹವ್ಯಾಸಿ ರಂಗಭೂಮಿಗೆ ಪುನರ್ಶ್ಚೇತನ ನೀಡುವ ಸಲುವಾಗಿ ಕರ್ನಾಟಕ ಸರಕಾರ ಸದ್ಯವೇ ಹೊಸಯೋಜನೆಯೊಂದನ್ನು ಸಿದ್ದಪಡಿಸುವುದೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆ ಉಮಾಶ್ರೀ…

ಜು.31: ಬಂಟರ ಸಂಘದಲ್ಲಿ ಶ್ರೀಗುರು ಪೂರ್ಣಿಮಾ ಉತ್ಸವ

ಮುಂಬಯಿ, ಜು.22: ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ಮತ್ತು ಬಂಟರ ಸಂಘ ಮುಂಬಯಿ ಇವುಗಳ ಆಶ್ರಯದಲ್ಲಿ ಜು.31ರ ಶುಕ್ರವಾರ ಸಂಜೆ 4.00 ಗಂಟೆಯಿಂದ ಕುರ್ಲ…