ಮಂಗಳೂರು: ಮಂಗಳೂರು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಛೇರಿಯಲ್ಲಿ ಜು.28ರಂದು ಮಾಜಿ ರಾಷ್ಟ್ರಪತಿ , ಸಾಧನೆಯ ಬಗ್ಗೆ , ಭಾರತ ರತ್ನ ಡಾ. ಎ.ಪಿ.ಜೆ.ಅಬ್ದುಲ್ ಕಲಾಂರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
IMG_4182
ಮಾಜಿ ಉಪಾಸಭಾಪತಿ ಯೋಗಿಶ್ ಭಟ್ರ್ ಅವರು ಅಬ್ದುಲ್ ಕಲಾಂರ ಆದರ್ಶವರಿಸಿದರು. ಈ ಸಭೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ರೈ, ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ರವಿಶಂಕರ್ ಮಿಜಾರ್, ವೇದವ್ಯಾಸ ಕಾಮತ್, ಕಾತ್ಯಾಯಿನಿ ಮ.ನ.ಪಾ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ.ಬಂಗೇರಾ, ಸುರೇಂದ್ರ, ಜಯಂತಿ ಆಚಾರ್, ಪ್ರೇಮಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *