Month: July 2015

ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಸಮಾವೇಶ

ಬಂಟ್ವಾಳ : ಸಿಂಡಿಕೇಟ್ ಬ್ಯಾಂಕ್ ಬಂಟ್ವಾಳ ಶಾಖೆಯಲ್ಲಿ ಗ್ರಾಹಕರ ಸಮಾವೇಶವು ಪ್ರಸಿದ್ಧ ಸ್ವರ್ಣೋದ್ಯಮಿ ಬಿ.ಸುರೇಶ್ ಬಾಳಿಗಾರವರ ಅಧ್ಯಕ್ಷತೆಯಲ್ಲಿ ಜರಗಿತು. ಹಿರಿಯ ಶಾಖಾ ಪ್ರಬಂಧಕ ರವೀಂದ್ರ ಬಾಳಿಗಾ ಬ್ಯಾಂಕಿನ…

ಎರಡು ಹೊಸ ಏಕಮುಖ ರಸ್ತೆ ಪ್ರಾಯೋಗಿಕವಾಗಿ ಜಾರಿಯಾಗಲಿ : ಇನ್ಸ್ಪೆಕ್ಟರ್ ಅನಂತ ಪದ್ಮನಾಭ

ಮೂಡುಬಿದರೆ: ಟೌನ್ ಮಸೀದಿ ರಸ್ತೆಯಿಂದ ಇರುವೈಲ್ ಹೋಗುವ ರಸ್ತೆ ಹಾಗೂ ಅಮರಶ್ರೀ ಟಾಕೀಸ್ನಿಂದ ಹನುಮಂತ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಏಕಮುಖ ಸಂಚಾರವನ್ನು 15 ದಿನಗಳ ಕಾಲ ಪ್ರಾಯೋಗಿಕವಾಗಿ…

ಚಂದ್ರಾವತಿಗೆ ಪ್ರವೇಶ ನಿರಾಕರಿಸಿ ಮನೆಗೆ ಹಾಗೂ ಗೇಟಿಗೆ ಬೀಗ ಜಡಿದ ಪ್ರಕರಣ

ಬಂಟ್ವಾಳ: ತಾಯಿಯನ್ನೇ ಮನೆಗೆ ಪ್ರವೇಶಿಸದಂತೆ ನಿರ್ಭಂದ ಹೇರಿದ್ದ ವ್ಯಕ್ತಿಯೋರ್ವ ನ್ಯಾಯಾಲಯದ ನಿರ್ದೇಶನದಂತೆ ಮನೆಗೆ ಸೇರಿಸಿಕೊಂಡಿದ್ದರು ಅನ್ನ ನೀರು ನೀಡದೆ ಸತಾಯಿಸುತ್ತಿದ್ದು, ಮನೆಗೆ ಯಾರೂ ಪ್ರವೇಶಿಸದಂತೆ ಬೀಗ ಜಡಿದು…

ರೋಟರಿ ಕ್ಲಬ್ ಗೆ 2015-16 ನೇ ಸಾಲಿನ ಅಧ್ಯಕ್ಷರಾಗಿ ಡಿ ಬಿ ಅಬೂಬಕ್ಕರ್ ಆಯ್ಕೆ

ವಿಟ್ಲ ರೋಟರಿ ಕ್ಲಬ್ನ 2015-16 ನೇ ಸಾಲಿನ ಅಧ್ಯಕ್ಷರಾಗಿ ಡಿ ಬಿ ಅಬೂಬಕ್ಕರ್ ಆಯ್ಕೆ, ಕಾರ್ಯದರ್ಶಿ ಎಸ್ ಎ ರಹಿಮನ್ ಉಪಾಧ್ಯಕ್ಷರಾಗಿ ವಸಂತ ಶೆಟ್ಟಿ ಮತ್ತು ಭವಾನಿ…

ಮೂಡುಬಿದರೆ ವರ್ಗಾವಣೆಗೊಂಡ ಪೊಲೀಸರಿಗೆ ವಿದಾಯ ಕೂಟ

ಮೂಡುಬಿದರೆ:ಜುಲೈ28: ಪೊಲೀಸ್ ಠಾಣೆಯಿಂದ ವಿವಿಧ ಕಡೆಗಳ ಠಾಣೆಗಳಿಗೆ ವಗರ್ಾವಣೆಗೊಂಡಿರುವ ಪೊಲೀಸರಿಗೆ ಮೂಡುಬಿದರೆ ಠಾಣೆಯಲ್ಲಿ ಭಾನುವಾರ ಬೀಳ್ಕೊಡುವ ಸಮಾರಂಭ ನಡೆಯಿತು. ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರ…

ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಡಾ| ಎಪಿಜೆ ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಬಂಟ್ವಾಳ : ಅಗಲಿದ ದಿವ್ಯ ಚೇತನ ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಅವರಿಗೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಜರಗಿತು.…

ನವೀನ್ಚಂದ್ರ ಅವರಿಗೆ ಬೀಳ್ಕೊಡುಗೆ

ಪುಂಜಾಲಕಟ್ಟೆ : ಬಂಟ್ವಾಳ ಉಪ ವಿಭಾಗದ ಅಂಚೆ ಸಹಾಯಕ ಅಕ್ಷಕರಾಗಿ 4 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ಉಡುಪಿ ವಿಭಾಗಕ್ಕೆ ವರ್ಗಾ ವಣೆಗೊಂಡಿರುವ ನವೀನ್ಚಂದ್ರ ಅವರಿಗೆ ಬೀಳ್ಕೊಡುಗೆ…

ವಿದ್ಯಾರ್ಥಿ ಸಂಘ ಮತ್ತು ರಾ.ಸೇ.ಯೋ.ಘಟಕದ ಉದ್ಘಾಟನೆ

ಬಂಟ್ವಾಳ : ತಾಲೂಕು ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ 2015-16ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ರಾ.ಸೇ.ಯೋ.ಘಟಕದ ಜಂಟಿ ಉದ್ಘಾಟನಾ ಕಾರ್ಯಕ್ರಮ ಸಿದ್ಧಕಟ್ಟೆ ಕಾಲೇಜು ಸಭಾಂಗಣದಲ್ಲಿ ಜು.27ರಂದು ಜರಗಿತು. ಕಾಲೇಜು…

ನಿವೃತ್ತಿ ಹೊಂದಿರುವ ಅಂಚೆ ಮೇಲ್ವಿಚಾರಕ ಕೃಷ್ಣ ನಾಯಕ್ ಅವರಿಗೆ ವಿದಾಯ

ಬಂಟ್ವಾಳ : ಜೋಡುಮಾರ್ಗ ಅಂಚೆಕಛೇರಿಯಲ್ಲಿ 36 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಜೂ.30ರಂದು ಸೇವಾ ನಿವೃತ್ತಿ ಹೊಂದಿರುವ ಅಂಚೆ ಮೇಲ್ವಿಚಾರಕ ಕೃಷ್ಣ ನಾಯಕ್ ಅವರಿಗೆ ವಿದಾಯ ಕಾರ್ಯಕ್ರಮ ಜೋಡುಮಾರ್ಗ…

ಜಾಲತಾಣಗಳ ಸುಳ್ಳು ಸುದ್ದಿ ಸ್ಥಳೀಯರಲ್ಲಿ ಗೊಂದಲ

ಬಂಟ್ವಾಳ, ಜು. 29: ಸಾಮಾಜಿಕ ಜಾಲ ತಾಣದಲ್ಲಿ ಕಳೆದ ಎರಡು ದಿನಗಳಿಂದ ವ್ಯಕ್ತಿಯೊಬ್ಬರು ದುಬೈಯಲ್ಲಿ ಜೆಟ್ ವಿಮಾನದ ರೆಕ್ಕೆಗೆ ಸಿಲುಕಿ ಸಾವನ್ನಪಿದ್ದಾರೆ ಎಂಬ ಸುದ್ದಿ ಚಿತ್ರ ಹರಿದಾಡುತ್ತಿದ್ದು…

ಕಲ್ಲಡ್ಕ ದಲ್ಲಿ ಬೈಪಾಸ್ ಬೇಡವೇ ಬೇಡ, ಪತ್ರಿಕಾ ಗೋಷ್ಟಿಯಲ್ಲಿ ರುಕ್ಮಯ ಪೂಜಾರಿ

ಬಂಟ್ವಾಳ; ಹಾಸನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗಾಗಿ ಕಲ್ಲಡ್ಕ ದಲ್ಲಿ ಬೈಪಾಸ್ ಬೇಡವೇ ಬೇಡ, ಕಲ್ಲಡ್ಕ ಪೇಟೆಯ ಮೂಲಕವೇ ಮೇಲ್ಸೇತುವೆ ನಿರ್ಮಿಸಿ, ಎಲ್ಲಾ ಸಮಸ್ಯೆಗಳಿಗೆ ಮೇಲ್ಸೇತುವೆಯೊಂದೇ…

ಪರಿಸರ ಸ್ವಚ್ಛತೆ ಹಾಗೂ ನಾಯಕತ್ವ ಗುಣ ಬೆಳೆಸಿ-ಸ್ಕೌಟ್ಸ್ &ಗೈಡ್ಸ್ ಜಿಲ್ಲಾ ಕಮಿಷನರ್, ಎನ್.ಜಿ.ಮೋಹನ್

ಮಕ್ಕಳಲ್ಲಿ ಪರಿಸರದಲ್ಲಿ ಮರಗಿಡಗಳನ್ನು ಪ್ರೀತಿಸುವ, ಪರಿಸರ ಸ್ವಚ್ಛತೆಯನ್ನು ಮೈಗೂಡಿಸುವ ಗುಣಗಳನ್ನು ಬೆಳೆಸಬೇಕು. ಆ ಮೂಲಕ ಪರಿಸರ ಜಾಗೃತಿ ಬೆಳೆಸಬೇಕು ಎಂದು ಸ್ಕೌಟ್ಸ್ &ಗೈಡ್ಸ್ ಜಿಲ್ಲಾ ಚೀಫ್ ಕಮಿಷನರ್…

ಕುಸಿಯುವ ಭೀತಿಯಲ್ಲಿ ನೇರಳಕಟ್ಟೆ ಶಾಲಾ ಕಟ್ಟಡ

ಬಂಟ್ವಾಳ : ಶಾಲಾ ಕಟ್ಟಡದ ತುತರ್ು ದುರಸ್ತಿಗಾಗಿ ಮೀಸಲಿಟ್ಟ ಶಾಸಕರ ಅನುದಾನದ ಅಸಮರ್ಪಕ ಬಳಕೆಯಿಂದಾಗಿ ಶಾಲಾ ಕಟ್ಟಡವೇ ಕುಸಿಯುವ ಭೀತಿಯನ್ನು ಎದುರಿಸುತ್ತಿರುವ ಘಟನೆ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು…

ಬಿ.ಸಿ.ರೋಡು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆ

ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯುವ ಬಿ.ಸಿ.ರೋಡು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಅಧ್ಯಕ್ಷರಾಗಿ ಸತೀಶ್ ಭಂಡಾರಿ, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್…