ಪುಂಜಾಲಕಟ್ಟೆ : ಬಂಟ್ವಾಳ ಉಪ ವಿಭಾಗದ ಅಂಚೆ ಸಹಾಯಕ ಅಕ್ಷಕರಾಗಿ 4 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ಉಡುಪಿ ವಿಭಾಗಕ್ಕೆ ವರ್ಗಾ ವಣೆಗೊಂಡಿರುವ ನವೀನ್ಚಂದ್ರ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜೋಡುಮಾರ್ಗ ಅಂಚೆ ಕಛೇರಿಯಲ್ಲಿ ಜರಗಿತು.
ಹಿರಿಯ ಅಂಚೆ ಅಕ್ಷಕ ಟಿ.ಜಿ.ನಾಯಕ್ ಅವರು ಅಧ್ಯಕ್ಷತೆ ವಹಿಸಿ, ಸಮ್ಮಾನಿಸಿದರು. ಬೆಳ್ತಂಗಡಿ ಅಂಚೆಪಾಲಕ ಈಶ್ವರ ಭಟ್ ಅವರು ಶುಭ ಹಾರೈಸಿದರು. ನೂತನ ಸಹಾಯ ಅಕ್ಷಕ ಗಣಪತಿ ಮರಡಿ, ಅಂಚೆ ಪಾಲಕ ಎಂ.ಬಿ.ಶೆಟ್ಟಿ , ನೇಮ ಕುಮಾರ್, ಸೂರ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
