Month: February 2015

ಸಜಿಪಮುನ್ನೂರು: ನಾಲ್ಕೈತ್ತಾಯ ದೈವಸ್ಥಾನ ಮಾ.3ರಂದು ‘ಧರ್ಮನೇಮೋತ್ಸವ’

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ಎಂಬಲ್ಲಿ ಪುರಾತನ ಹಿನ್ನೆಲೆ ಹೊಂದಿರುವ ಕಾರಣಿಕ ಪ್ರಸಿದ್ಧ ನಾಲ್ಕೈತ್ತಾಯ ದೈವಸ್ಥಾನದಲ್ಲಿ ಮಾ.3ರಂದು ನಾಲ್ಕೈತ್ತಾಯ ದೈವದ ‘ಧರ್ಮ ಮೆಚ್ಚಿ ಮತ್ತು…

ಜಿಲ್ಲಾ ಪೋಲಿಸ್ ವತಿಯಿಂದ ಪರಂಗಿಪೇಟೆಯಿಂದ ಬಂಟ್ವಾಳದವರೆಗೆ ಪಥಸಂಚಲನ

ಬಂಟ್ವಾಳ: ಮಂಗಳೂರಿನಲ್ಲಿ ನಾಳೆ ನಡೆಯುವ ಹಿಂದೂ ಸಮಾಜೋತ್ಸವದ ಆಂಗವಾಗಿ ಯಾವುದೇ ಅಹಿತಕರಣ ಘಟನೆ ನಡೆಯದಂತೆ ಜಿಲ್ಲಾ ಪೋಲಿಸ್ ವತಿಯಿಂದ ಪರಂಗಿಪೇಟೆಯಿಂದ ಬಂಟ್ವಾಳದವರೆಗೆ ಪಥಸಂಚಲನ ನಡೆಸಿದರು. ಬೆಳ್ಳಿಯಪ್ಪ ಮಹೇಶ್…

ನದಿಗೆ ಬಿದ್ದ ಟ್ಯಾಂಕರ್: ತಡೆಗೋಡೆ ಹಾನಿ

ಬಂಟ್ವಾಳ: ತಾಲೂಕಿನ ಸರಪಾಡಿ ಗ್ರಾಮದ ಫರ್ಲ ಎಂಬಲ್ಲಿ ನೀರು ತುಂಬಿಸುತ್ತಿದ್ದ ಟ್ಯಾಂಕರ್‍ವೊಂದು ನೇತ್ರಾವತಿ ನದಿಗೆ ಬಿದ್ದ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ಘಟನೆಯಿಂದಾಗಿ ತಡೆ ಗೋಡೆ ಭಾಗಶಃ…

ತೃತೀಯ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಕಂಬಳಕ್ಕೆ ಚಾಲನೆ

ಬಂಟ್ವಾಳ: ತಾಲೂಕು ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ತೃತೀಯ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು…

ಎಕ್ಕಾರು : ಮಾಲೇವು-ಮೊೈಲಿ ಬೆನ್ನಿ ನಬಾರ್ಡ್ ರಸ್ತೆ ಉದ್ಘಾಟನೆ

ಬಜಪೆ: ಗ್ರಾಮೀಣ ಪ್ರದೇಶಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸರಕಾರ ಜನಪ್ರತಿನಿಗಳು ಹಾಗೂ ಸ್ಥಳೀಯಾಡಳಿತದ ಪ್ರಮುಖ ಕರ್ತವ್ಯ. ಹನ್ನೆರಡು ವರುಷಗಳಿಂದ ಪ್ರಸ್ತಾವಿತ ಯೋಜನೆ ನೆನೆಗುದಿಯಲ್ಲಿತ್ತು. ಇದೀಗ 80 ಲಕ್ಷ…

ವಾಟ್ಸಾಪ್‍ನಲ್ಲಿ ಒಟ್ರಾಸಿ ವಿಡಿಯೋ ಕಳಿಸಿದರೆ ಜೈಲೂಟ ಗ್ಯಾರಂಟಿ!

ವಾಟ್ಸಪ್ ನಲ್ಲಿ ಮನಸಿಗೆ ಬಂದಂತೆ ಚಿತ್ರ, ವಿಡಿಯೋ ಶೇರ್ ಮಾಡುವವರಿಗೆ ಒಂದು ಎಚ್ಚರಿಕೆ. ನೀವೇನಾದರೂ ಅಪ್ಪಿತಪ್ಪಿ ಅಶ್ಲೀಲ ಹಾಗೂ ಸಮಾಜಘಾತುಕ ಕೃತ್ಯಗಳ ವಿಡಿಯೋವನ್ನು ಶೇರ್ ಮಾಡುತ್ತೀರೋ ನಿಮಗೆ…

ದನಕಳ್ಳತನದಿಂದ ಬೇಸೆತ್ತ ಜನರಿಂದ ದೇವರಿಗೆ ಮೊರೆ

ಕಾಸರಗೋಡು: ಹಟ್ಟಿಯಿಂದ ನಿರಂತರವಾಗಿ ಜಾನುವಾರು ಕಳವಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೊಂದ ನಾಗರಿಕರು ಕೊನೆಗೆ ದೇವರ ಮೊರೆ ಹೋದ ವಿದ್ಯಾಮಾನ ಕಾಸರಗೋಡಿನ ಬಾಯಿಕಟ್ಟೆ, ಅಟ್ಟೆಗೋಳಿ…

ಹಿಂದೂ ಸಮಜೋತ್ಸವದ ಹಿನ್ನೆಲೆ ವಾಮಂಜೂರಿನಲ್ಲಿ ರೂಟ್‍ಮಾರ್ಚ್

ವಾಮಂಜೂರು: ನಾಳೆ ಮಂಗಳೂರಿನಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಜರಗಲಿರುವುದರಿಂದ ಯಾವುದೇ ಅಶಾಂತಿ ಉಂಟಾಗದಂತೆ ಮುಂಜಾಗೃತೆ ವಹಿಸುವ ಸಲುವಾಗಿ ಅರೆ ಸೇನಾ ಪಡೆಗಳು ಮಂಗಳೂರು ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ…

ಸಾಧ್ವಿ ಸರಸ್ವತೀ ಜೀಗೆ ಎದುರು ನೋಡುತ್ತಿರುವ ಮಂಗಳೂರು…

ಮಂಗಳೂರು: ಮಾರ್ಚ್ 1ರಂದು ಮಂಗಳೂರಿನಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾವೇಶಕ್ಕೆ ಸಾಧ್ವಿ ಸರಸ್ವತಿ ಜೀ ಯವರು ಪ್ರಮುಖ ಭಾಷಣಕಾರರಾಗಿದ್ದಾರೆ. ಇವರ ಬರುವಿಕೆಗಾಗಿ ಇಡೀ ದಕ್ಷಿಣ ಕನ್ನಡ ಜಿಲ್ಲೆ…

ಆಳ್ವಾಸ್ ಮೀಡಿಯಾ ಬಝ್ ಸಂಪನ್ನ; ಎಸ್‍ಡಿಎಂಗೆ ಸಮಗ್ರ, ಅಲೋಶಿಯಸ್ ರನ್ನರ್ ಅಪ್

ಮೂಡುಬಿದರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳು ಆಶ್ರಯದಲ್ಲಿ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಮೀಡಿಯಾ ಬಝ್-2014 ಮಾದ್ಯಮ…

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ

ಬಂಟ್ವಾಳ: ಪುರಸಭೆಯಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ – 2015ರ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತರಭೇತಿ ಕಾರ್ಯಕ್ರಮವನ್ನು ಪುರಸಭಾ…

ಕೆ.ಸಿ ರೋಡ್ ಬ್ಯಾನರ್ ಸಂಘರ್ಷ: ಇಬ್ಬರ ಬಂಧನ

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿಬಂದೋಬಸ್ತಿನ ನಡುವೆಯೂ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದ್ದು, ತೊಕ್ಕೊಟ್ಟು ಟಿ.ಸಿ.ರೋಡಿನಲ್ಲಿ ಟೈಲರ್ ಅಂಗಡಿಗೆ ಬೆಂಕಿ ಹಾಕಿರುವುದಲ್ಲದೆ ಹಲವೆಡೆ ಬ್ಯಾನರ್ ಗಳನ್ನು ಹರಿದು…