Month: February 2015

ಬೆಳ್ಳೂರು: 10ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ

ಬೆಳ್ಳೂರು: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಹಾಗೂ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಇದರ ವತಿಯಿಂದ 10ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಫೆ.28ರಂದು ಶನಿವಾರ ಸಾಯಂಕಾಲ 5.30ಕ್ಕೆ…

ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಲೋಕ ಅದಾಲತ್ ಕಾರ್ಯಕ್ರಮ

ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ(ರಿ), ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ , ಬಂಟ್ವಾಳ ಕಂದಾಯ ಇಲಾಖೆ , ಸಾರ್ವಜನಿಕ ಶಿಕ್ಷಣ…

ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಸಮಾಜೋತ್ಸವ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವರ ಆದೇಶ ಮಂಗಳೂರು: ಸಮಾಜದಲ್ಲಿ ಶಾಂತಿ, ಕಾನೂನು ಕೈಗೆತ್ತಿಕೊಳ್ಳುವವರನ್ನು ಪತ್ತೆ ಮಾಡಿ ಅವರ ಜಾತಿ, ಧರ್ಮ, ಭಾಷೆ, ಪ್ರಭಾವ, ಶ್ರೀಮಂತಿಕೆ ಯಾವುದನ್ನು ಪರಿಗಣಿಸದೆ…

ಬಂಟ್ವಾಳ: ತಡ್ಯಾಲುಗುತ್ತು ಧರ್ಮನೇಮೋತ್ಸವ

ಬಂಟ್ವಾಳ: ಸಾವಿರ ವರ್ಷಗಳ ಇತಿಹಾಸವಿರುವ ಅಮ್ಟಾಡಿ ಗ್ರಾಮದ ತಡ್ಯಾಲುಗುತ್ತು ಚಾವಡಿ ಮನೆಯ ಧರ್ಮದೈವಗಳಿಗೆ ಎರಡು ದಿನಗಳ ಕಾಲ ನಡೆದ ಧರ್ಮನೇಮವು ಶುಕ್ರವಾರ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ…

ನಂತೂರಿನಲ್ಲಿ ಭೀಕರ ಅಪಘಾತ; ಹಲವರು ಬಲಿ; ಹಲವರಿಗೆ ಗಾಯ

ಮಂಗಳೂರು: ಇಲ್ಲಿನ ನಂತೂರ್ ಸರ್ಕಲ್‍ನಲ್ಲಿ ಸಂಜೆ ನಡೆದ ಭೀಕರ ರಸ್ತೆ ಅಪಘಾತಕ್ಕೆ ಐವರು ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿದೆ. ಪಂಪ್‍ವೆಲ್ ಮುಖಾಂತರ ಬಂದ ಜಲ್ಲಿ ಮಿಶ್ರಣವನ್ನು ಹೇರಿಕೊಂಡು…

ರಾಹುಲ್ ಗಾಂಧಿ ಪತ್ತೆಗೆ ನಗದು ಬಹುಮಾನ ಘೋಷಣೆ

ನವದೆಹಲಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಉದ್ಯಮಿಯೊಬ್ಬರು ಹೇಳಿದ್ದಾರೆ. ಲೋಕಸಭಾ ಚುನಾವಣೆ, ಜಮ್ಮುಮತ್ತು ಕಾಶ್ಮೀರ,…

ಇಬ್ಬರ ಬ್ರೈನ್ ವಾಷ್ ಮಾಡಿದ್ದ ಮೆಹ್ದಿ!

ಬೆಂಗಳೂರು: ಇಸಿಸ್ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಟ್ವಿಟರ್ ಖಾತೆ ನಿರ್ವಹಿಸಿದ ಆರೋಪದ ಮೇಲೆ ಬಂಧಿತನಾಗಿರುವ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್, ಒಬ್ಬ ಹಿಂದೂ ಸೇರಿದಂತೆ ಇಬ್ಬರನ್ನು…

ಅರ್ಕುಳ: ಉಳ್ಳಾಕ್ಲು ಮಗ್ರಂತಾಯಿ ನೇಮೋತ್ಸವ

ಅರ್ಕುಳ: ಶ್ರೀ ಇಳ್ಳಾಕ್ಲು ಮಗೃಂತಾಯಿ ಕ್ಷೇತ್ರ ವರ್ಷಾವಧಿ ಜಾತ್ರೆಯು ಫೆ.22 ಭಾನುವಾರದಿಂದ ಫೆ.28ರ ಶನಿವಾರದವರೆಗೆ ವಿಜೃಂಭಣೆಯಿಂದ ಜರಗಲಿದ್ದು. ಫೆ.22ರಂದು ಉಳ್ಳಾಕ್ಲು ಮಗ್ರಂತಾಯಿ ನೇಮೋತ್ಸವ ಜರಗಲಿದೆ. ಅರ್ಕುಳ ಬೀಡು…

ಉರುಳಿಗೆ ಬಿದ್ದ ಚಿರತೆ ಪಿಲಿಕುಳಕ್ಕೆ ರವಾಣೆ

ಕಿನ್ನಿಗೋಳಿ: ಉರುಳಿಗೆ ಸಿಕ್ಕು ಒದ್ದಾಟ ನಡೆಸುತ್ತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಕೊನೆಗೂ ಉರುಳಿನಿಂದ ಬಿಡಿಸಿ ಬೋನಿಗೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದು, ಪಿಲಿಕುಳ ನಿಸರ್ಗಧಾಮಕ್ಕೆ ಒಪ್ಪಿಸಲಾಗಿದೆ. ಕಿನ್ನಿಗೋಳಿಯ ಏಳಿಂಜೆ ಸಮೀಪದ ಶುಂಠಿಪಾಡಿ…

ಭೂ ಅಭೀವೃದ್ಧಿ ಬ್ಯಾಂಕಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಬಂಟ್ವಾಳ: ತಾಲೂಕಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಲ್ಲಿ ಒಂದಾಗಿರುವ ಬಂಟ್ವಾಳ ಭೂಅಭಿವೃದ್ಧಿ ಬ್ಯಾಂಕಿನ ಮುಂದಿನ ಅವಧಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಸುದರ್ಶನ್ ಜೈನ್ ಹಾಗೂ ಸಂಜೀವ ಪೂಜಾರಿಯವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.…

ಬೃಹತ್ ಅಣಿಯ ಗುಡ್ಡೆಚಾಮುಂಡೇಶ್ವರಿ ದೈವ!

ಬಂಟ್ವಾಳ: ಕಾರಣಿಕ ಕ್ಷೇತ್ರ ಪೆರಾಜೆ ಶ್ರೀ ಗುಡ್ಡಚಾಮುಂಡೇಶ್ವರಿ ದೈವಸ್ಥಾನದ ವಾರ್ಷಿಕ ಜಾತ್ರೆಯು ಗುರುವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಫೆ.19ರಂದು ಗೊನೆ ಕಡಿದು ಸಂಪ್ರದಾಯದಂತೆ ಕೋಳಿ ಗುಂಟ ಅ…

ಬೈಕ್ ಮಗುಚಿ ವ್ಯಕ್ತಿ ಸ್ಪಾಟ್ ಡೆತ್

ಮೂಡುಬಿದಿರೆ: ಸಮೀಪದ ಪೇಪರ್‍ಮಿಲ್ ಬಳಿ ಬುಧವಾರ ರಾತ್ರಿ ಬೈಕ್ ರಸ್ತೆಗೆ ಮಗುಚಿ ಬಿದ್ದು ಸ್ಥಳಿಯ ನಿವಾಸಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಶ್ರೀನಿವಾಸ ಕಾಮತ್(34)ಎಂದು ಗುರುತಿಸಲಾಗಿದ್ದು ಅವಿವಾಹಿತರೆನ್ನಲಾಗಿದೆ.…

ಮೂಲ್ಕಿ: ಉರುಳಿಗೆ ಬಿದ್ದ ಚಿರತೆ

ಮೂಲ್ಕಿ: ಇಲ್ಲಿಗೆ ಸಮೀಪದ ಏಳಿಂಜೆಯ ಶೂಂಟಿಪಾಡಿ ಎಂಬಲ್ಲಿ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದ ಚಿರತೆ ಕೊನೆಗೂ ಉರುಳಿಗೆ ಬಿದ್ದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಜಮಾಯಿಸಿದ್ದು ಕುತೂಹಲದಿಂದ…