ಉಳಿಪಾಡಿಗುತ್ತು: ಕೊಡಮಣಿತ್ತಾಯನಿಗೆ ಧರ್ಮನೇಮ; ಅಬ್ಬರಿಸಿ ಬೊಬ್ಬಿರಿದು ಅಭಯ ನೀಡಿದ ದೈವ
ಸುದ್ದಿ9ಕೈಕಂಬ: ಮಳಲಿಯ ಉಳಿಪಾಡಿಗುತ್ತುವಿನಲ್ಲಿ ಫೆ.26ರ ರಾತ್ರಿ 11 ಗಂಟೆಗೆ ಕೊಡಮಣಿತ್ತಾಯ(ಕೊಡಮಣಮಂದಾಯ) ದೈವಕ್ಕೆ ಧರ್ಮನೇಮ ಜರುಗಿತು. ಈ ಧರ್ಮನೇಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಈ ಧರ್ಮನೇಮ ಸೇವೆಯನ್ನು ಮಳಲಿ…
