Month: February 2015

ತೊಕ್ಕೊಟ್ಟು: 13 ಅಂಗಡಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಮಂಗಳೂರು: ಕೆ.ರೋಡ್ ಹಲ್ಲೆ ಪ್ರಕರಣದ ಮುಂದುವರಿದ ಭಾಗವಾಗಿ ತೊಕ್ಕೊಟ್ಟುವಿನ್ನಲಿ ಒಟ್ಟು 13 ಅಂಗಡಿಗಳಿಗೆ ಸರಣಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಇಂದು ತಡರಾತ್ರಿ…

ಬ್ಯಾನರ್ ವಿವಾದ: ಇಬ್ಬರಿಗೆ ಮಾರಣಾಂತಿಕ ಹಲ್ಲೆ; ಕೆ.ಸಿ.ರೋಡ್ ಉದ್ವಿಗ್ನ

ಉಳ್ಳಾಲ: ತಲಪಾಡಿ ಸಮೀಪದ ಕೆ.ಸಿರೋಡ್ ಎಂಬಲ್ಲಿ ಬ್ಯಾನರ್ ವಿವಾದ ಭುಗಿಲೆದಿದ್ದು ಉದ್ವಿಗ್ನ ಸ್ಥಿತಿ ನೆಲೆಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದಾರೆಂದು ತಿಳಿದುಬಂದಿದೆ. ಘಟನೆಯ ವಿವರ:…

ಸಕಲೇಶ್ ಪುರ: ಹೆದ್ದಾರಿ ದರೋಡೆ ಪ್ರಕರಣ; ಬಂಟ್ವಾಳದ ಮೂವರ ಸಹಿತ ಆರು ಸೆರೆ

ಸಕಲೇಶ್ಪುರ: ಒಂಟಿ ಮನೆಯನ್ನು ಕೇಂದ್ರವಾಗಿರಿಸಿ ಹಾಗೂ ಹೆದ್ದಾರಿಗಳಲ್ಲಿ ಸಾಗುವ ವಾಹನಗಳನ್ನು ಬೆನ್ನತ್ತಿ ದರೋಡೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಕಲೇಶ್ಪುರದ ಪೊಲೀಸರು ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದು, ಅವುಗಳಲ್ಲಿ…

ಸಜಿಪಮೂಡ: ನಗದು ಸಹಿತ ಬಾಲಕ ನಾಪತ್ತೆ

ಬಂಟ್ವಾಳ:ತಾಲ್ಲೂಕಿನ ಸಜಿಪಮೂಡ ನಿವಾಸಿ ಸೋಮಪ್ಪ ಎಂಬವರ ಪುತ್ರ 12ರ ಹರೆಯದ ಬಾಲಕ ಅನಿಲ್ ಎಂಬಾತನು ಮನೆಯಿಂದ ನಗದು ಸಹಿತ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸ್ಥಳೀಯ ಸಕರ್ಾರಿ ಶಾಲೆಯೊಂದರಲ್ಲಿ…

ಬಂಟ್ವಾಳ: ಎಚ್1 ಎನ್1 ಶಂಕೆ ಒಂದು ಪ್ರಕರಣ ಪತ್ತೆ

ಬಂಟ್ವಾಳ:ತಾಲ್ಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ಸ್ಥಳೀಯ ನಿವಾಸಿ ಬಾಪಾ ಕುನ್ನಿ(70) ಎಂಬವರಲ್ಲಿ ಶಂಕಿತ ಎಚ್1ಎನ್1 ಸೋಂಕು ಪ್ರಕರಣ ಪತ್ತೆಯಾಗಿದೆ. ಇವರು ಪದೇ ಪದೇ ಬೆಂಗಳೂರಿಗೆ ಹೋಗಿ…

ವಿ.ಸಿ.ಎನ್. ಬಾಯ್ಸ್ ಕಾರಾಜೆ ಕ್ರಿಕೆಟ್ ಪಂದ್ಯಾಟ

ಬಂಟ್ವಾಳ: ವಿ.ಸಿ.ಎನ್. ಬಾಯ್ಸ್ ಕಾರಾಜೆ ಇದರ ಆಶ್ರಯದಲ್ಲಿ ನಡೆದ 40ಗಜಗಳ 8ಜನರ ನಿಗದಿತ ಓವರ್ಗಳ ಅಹ್ವಾನಿತ 24 ತಂಡಗಳ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಡಿ.ಜೆ…

ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಸಂಗಬೆಟ್ಟು : ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

‘ವಟಪುರ ಕ್ಷೇತ್ರ’ ರಥೋತ್ಸವ

ಬಂಟ್ವಾಳ ಪೇಟೆ ಮತ್ತು ನೇತ್ರಾವತಿ ನದಿ ತೀರದಲ್ಲಿ ‘ವಟಪುರ ಕ್ಷೇತ್ರ’ ಪ್ರತೀತಿ ಹೊಂದಿರುವ ಪ್ರಸಿದ್ಧ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಬುಧವಾರ ಸಂಜೆ ಪಲ್ಲಕಿ ಮೆರವಣಿಗೆ…

ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಪೊಳಲಿ ತಪೋವನ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.…

ಬೈಕ್ಗಳ ಡಿಕ್ಕಿ; ಸವಾರಗೆ ಗಾಯ

ಕೈಕಂಬ: ಬೈಕ್ಗಳೆರಡು ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರರೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾದ ಘಟನೆ ಗಂಜಿಮಠ ಸಮೀಪದ ಮಳಲಿ ಕ್ರಾಸ್ ಎಂಬಲ್ಲಿ ಫೆ.24ರಂದು ನಡೆದಿದೆ. ವಸಂತ…

ಆಟೋ ಚಾಲಕರ ಕ್ಷೇಮನಿಧಿಯಿಂದ ಸಹಾಯಧನ

ಮೂಡುಬಿದರೆ: ಫೆ.8ರಂದು ಹೃದಯಾಘಾತದಲ್ಲಿ ಮೃತರಾದ ಮಾವಿನಕಟ್ಟೆ ನಿವಾಸಿ ಬಾಲಕೃಷ್ಣ ಅವರ ಕುಟುಂಬಕ್ಕೆ ಮೂಡುಬಿದರೆ ಆಟೋ ಚಾಲಕ ಮಾಲಕ ಸಂಘದ ಕ್ಷೇಮನಿಧಿಯಿಂದ ಬುಧವಾರ ಸಹಾಯಧನ ವಿತರಿಸಲಾಯಿತು. ಬಾಲಕೃಷ್ಣ ಗೌಡ…

ತುಂಬೆ-ಕ್ವಾರ್ಟ್‍ಸ್ ರಸ್ತೆಯ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ

ಬಂಟ್ವಾಳ : ಜಿ.ಪಂ.ಸದಸ್ಯರ ಅನುದಾನದ 3.00ಲಕ್ಷ ವೆಚ್ಚದಲ್ಲಿ ತುಂಬೆ-ಕ್ವಾರ್ಟ್‍ಸ್ ರಸ್ತೆಯ ಕಾಂಕ್ರೀಟೀಕರಣಕ್ಕೆ ಜಿ.ಪಂ.ಸದಸ್ಯೆ ಮಮತಾ ಗಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು . ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ,…