ಬಂಟ್ವಾಳ : ಜಿ.ಪಂ.ಸದಸ್ಯರ ಅನುದಾನದ 3.00ಲಕ್ಷ ವೆಚ್ಚದಲ್ಲಿ ತುಂಬೆ-ಕ್ವಾರ್ಟ್‍ಸ್ ರಸ್ತೆಯ ಕಾಂಕ್ರೀಟೀಕರಣಕ್ಕೆ ಜಿ.ಪಂ.ಸದಸ್ಯೆ ಮಮತಾ ಗಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು . ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಭೂ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ , ಪಂ.ಸದಸ್ಯರಾದ ಗಣೇಶ್ ಕೆ. , ಚಂದ್ರಹಾಸ್ ಕಡೆಗೋಳಿ ಮತ್ತಿತರರು ಉಪಸ್ಥಿತರಿದ್ದರು .

