ಬಂಟ್ವಾಳ ಪೇಟೆ ಮತ್ತು ನೇತ್ರಾವತಿ ನದಿ ತೀರದಲ್ಲಿ ‘ವಟಪುರ ಕ್ಷೇತ್ರ’ ಪ್ರತೀತಿ ಹೊಂದಿರುವ ಪ್ರಸಿದ್ಧ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಬುಧವಾರ ಸಂಜೆ ಪಲ್ಲಕಿ ಮೆರವಣಿಗೆ ಸಹಿತ ಸಂಭ್ರಮ ಸಡಗರದಿಂದ ನಡೆದ ವಾರ್ಷಿಕ ರಥೋತ್ಸವದಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು.
SUDDI9 MEDIA NETWORK