Month: February 2015

ಮಣೇಲ್ `ಮಳಲಿ’ಯಾಗಿದ್ದು ಹೇಗೆ? ಪುರಾಲ್ ಪೊಳಲಿಯಾಗಿದ್ದು ಹೇಗೆ? ಊರಿನ ಹೆಸರಲ್ಲಿ ವ್ಯಾಪಕ ಗೊಂದಲ.

ಕೈಕಂಬ: ಊರಿನ ಹೆಸರು ಕನ್ನಡೀಕರಣಗೊಳ್ಳುತ್ತಿರುವುದರಿಂದ ಊರಿನ ಮೂಲ ಹೆಸರಿಗೆ ಧಕ್ಕೆಯಾಗುತ್ತಲೇ ಇದೆ. ಹಲವಾರು ತುಳು ಹೆಸರಿನ ಊರುಗಳು ಕನ್ನಡೀಕರಣಗೊಂಡಿರುವುದನ್ನು ನಾವು ಗಮನಿಸಿಸಿರಬಹುದು. ಇದರಿಂದಾಗಿ ಹಲವಾರು ತುಳು ಹೆಸರುಗಳು…

ಶವವಾಗಿದ್ದ ರಾಮ್‍ದಾಸ್ ಜೀವಂತವಾಗಿ ಪತ್ತೆ?; ನೇತ್ರಾವತಿ ಕಿನಾರೆಯಲ್ಲಿ ಸಿಕ್ಕಿದ ಶವ ಯಾರದ್ದು?

ಬೆಳ್ತಂಗಡಿ: ಮಹಾರಾಷ್ಟ್ರ ನವಿ ಮುಂಬೈ ನಿವಾಸಿ, ಉದ್ಯಮಿ ರಾಮ್‍ದಾಸ್ ಪೂಜಾರಿ ಮಂಗಳೂರಿನ ಬೋಳಾರದಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ…

ಚರ್ಚ್ ಮೇಲೆ ಕಿಡಿಗೇಡಿಗಳಿಂದ ಕಲ್ಲು

ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕೊಣಾಜೆಯ ಸೈಂಟ್ ಜೋಸೆಫ್ ಚರ್ಚ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಮೇರಿ ಮಾತೆಯ ಗಾಜುಗಳನ್ನು ಒಡೆದು ಹಾಕಿದ ಘಟನೆ ಇಂದು…

3.00ಲಕ್ಷ ವೆಚ್ಚದ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ

ಬಂಟ್ವಾಳ : ಜಿ.ಪಂ.ಸದಸ್ಯರ ನಿಧಿಯಿಂದ ಸಜಿಪ ಮುನ್ನೂರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 3.00ಲಕ್ಷ ವೆಚ್ಚದ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಯನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ…

ಬಂಟ್ವಾಳ ಮರುಡಾಮರೀಕರಣದ ಶಿಲಾನ್ಯಾಸ

ಬಂಟ್ವಾಳ : ಪುರಸಭಾ ವ್ಯಾಪ್ತಿಯ 2013-14 ನೇ ಸಾಲಿನ ಎಸ್.ಎಫ್.ಸಿ ಅನುದಾನ 15 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪೊಕ್ಕಿಗುಡ್ಡೆಯಿಂದ ಕುದನೆಗುಡ್ಡೆವರೆಗೆ ಮರುಡಾಮರೀಕರಣದ ವನ್ನು ಅರಣ್ಯ ಪರಿಸರ ಜೀವಿಶಾಸ್ತ್ರ…

ಮೂಡುಬಿದಿರೆಯಲ್ಲಿ `ಈಸ್ಟ್ ಇಂಡಿಯಾ ಎಕ್ಸಪ್ರೆಸ್’ ಖ್ಯಾತಿಯ ಸುಶಾಂತ್ ಶೆಟ್ಟಿ

ಮೂಡುಬಿದಿರೆ: `ಈಸ್ಟ್ ಇಂಡಿಯಾ ಎಕ್ಸಪ್ರೆಸ್’ ಎಂಬ ಯೋಜನೆಯ ಮೂಲಕ 2014ರ ಅಕ್ಟೋಬರ್ 25ರಿಂದ ಮೊದಲ್ಗೊಂಡು 13 ದೇಶಗಳಲ್ಲಿ 9,700 ಕಿ.ಮೀ ಕ್ರಮಿಸಿ ಸಾಧನೆ ಮಾಡಿರುವ ಮಂಗಳೂರು ಮೂಲದ…

ಕನಪ್ಪಾಡಿ: 28ರಿಂದ ಸುತ್ತು ಪೌಳಿ ಸಮರ್ಪಣೆ, ಬ್ರಹ್ಮಕಲಶೋತ್ಸವ

ಬಂಟ್ವಾಳ:ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕಳ್ಳಿಗೆ ಗ್ರಾಮ ಕಾರಣಿಕ ಪ್ರಸಿದ್ಧ ಕನಪಾಡಿ ದೈವಸ್ಥಾನದಲ್ಲಿ ಶ್ರೀ ಕನಪಡಿತ್ತಾಯ, ಧೂಮಾವತಿ-ಬಂಟ, ಪಿಲಿಚಾಮುಂಡಿ ಪಂಜುರ್ಲಿ ಹಾಗೂ ಪರಿವಾರ ದೈವಗಳ ದೈವಸ್ಥಾನಕ್ಕೆ ರೂ 80ಲಕ್ಷ…

ಒಡಿಯೂರು ಗುರುದೇವ ಗ್ರಾಮ ವಿಕಾಸ ಯೋಜನೆ ವತಿಯಿಂದ ಸತ್ಯದತ್ತ ಪೂಜೆ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ಒಡಿಯೂರು ಗುರುದೇವ ಗ್ರಾಮ ವಿಕಾಸ ಯೋಜನೆ ವತಿಯಿಂದ ಬೋಳಂತೂರು ಎಂಬಲ್ಲಿ ಸೋಮವಾರ ಏರ್ಪಡಿಸಿದ್ದ ಸತ್ಯದತ್ತ ಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯಕ್…

ಕಕ್ಯಪದವು: 28ರಂದು ‘ ಸತ್ಯ-ಧರ್ಮ’ ಬಯಲು ಕಂಬಳ

ಬಂಟ್ವಾಳ:ತಾಲ್ಲೂಕಿನ ಕಕ್ಯಪದವು ಸಮೀಪದ ಉಳಿ ಗ್ರಾಮ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗ ವತಿಯಿಂದ 3ನೇ ವರ್ಷದ ಹೊನಲು ಬೆಳಕಿನ ‘ಸತ್ಯ-ಧರ್ಮ’ ಜೋಡುಕರೆ ಬಯಲು ಕಂಬಳ ಇದೇ…

ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ನಿವೇದಿತಾ ಎನ್.

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ವಿದ್ಯಾರ್ಥಿನಿ ನಿವೇದಿತಾ ಎನ್.ಇವರು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆದ ಜೂನಿಯರ್ ಗ್ರೇಡ್ ಸಂಗೀತ ಸ್ಪರ್ಧೆ ಯಲ್ಲಿ…

ಬಿ.ಸಿ.ರೋಡ್ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಡೆದ ಶಾಂತಿಸಭೆಯಲ್ಲಿ ತಹಶೀಲ್ದಾರ್ ಮಹಮ್ಮದ್ ಇಸಾಕ್ ಮಾತನಾಡಿದರು. ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ನಗರ ಮತ್ತು ಗ್ರಾಮಾಂತರ ಠಾಣಾಧಿಕಾರಿ ನಂದಕುಮಾರ್,…

ಸಿದ್ದಿ ಜನಾಂಗದ ಬದುಕಿನ ಸಂಸ್ಕೃತಿ

ಸಿದ್ಧಿ ಜನಾಂಗದ ಮಂದಿಯಲ್ಲೂ ಸಾಂಸ್ಕೃತಿಕ ಕಲೆಗಳ ಒಲವಿದೆ. ಇತ್ತೀಚಿನ ದಿನಗಳಲ್ಲಿ ಅವರ ಬದುಕೂ ಹೊರಜಗತ್ತಿಗೆ ತೆರೆದುಕೊಂಡಿದೆ. ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಆಶ್ರಯದಲ್ಲಿ ನಡೆಯುತ್ತಿರುವ ಕೊಂಕಣಿ ಹಾಸ್ಯ…

ಶಾಸ್ತ್ರೀಯ ಸಂಗೀತ – ರಕ್ಷಿತಾ ಕಾರಂತ್ ದ್ವಿತೀಯ

ಬಜಪೆ: ಜಿಲ್ಲಾಮಟ್ಟದ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಭ್ರಾಯ ಕಾರಂತ ಅವರ ಮೊಮ್ಮಗಳು ಎಡಪದವು ಯೋಗೀಶ್ ಕಾರಂತ – ಜ್ಯೋತಿ ದಂಪತಿ ಪುತ್ರಿ ರಕ್ಷಿತಾ…

ಬಜಪೆ: ಮಿಸ್ಟರ್ ದಕ್ಷಿಣ ಕನ್ನಡ -2015 ದೇಹದಾಢ್ರ್ಯ ಸ್ಪರ್ಧೆ-ಸನ್ಮಾನ ಕಾರ್ಯಕ್ರಮ

ಸ್ಟಿರಾಯ್ಡ್ ಬಳಕೆಯಿಂದ ದೈಹಿಕ -ಮಾನಸಿಕ ಸ್ವಾಸ್ಥ್ಯಕ್ಕೆ ಹಾನಿ. ಬಜಪೆ: ಸ್ಪರ್ಧಾತ್ಮಕತೆಯ ಮಧ್ಯೆ ಸ್ಟಿರಾಯ್ಡ್ ಸೇವನೆಯಂತಹ ವ್ಯಸನಗಳು ಯುವ ಜನರ, ಕ್ರೀಡಾ ಪಟುಗಳ ದೈಹಿಕ ಮಾನಸಿಕ ಸ್ವಾಸ್ಥ್ಯಕ್ಕೆ ಮಾರಕ…