ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ವಿದ್ಯಾರ್ಥಿನಿ ನಿವೇದಿತಾ ಎನ್.ಇವರು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆದ ಜೂನಿಯರ್ ಗ್ರೇಡ್ ಸಂಗೀತ ಸ್ಪರ್ಧೆ ಯಲ್ಲಿ ಶೇ.85.5 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
SUDDI9 MEDIA NETWORK