ಬಜಪೆ: ಜಿಲ್ಲಾಮಟ್ಟದ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಭ್ರಾಯ ಕಾರಂತ ಅವರ ಮೊಮ್ಮಗಳು ಎಡಪದವು ಯೋಗೀಶ್ ಕಾರಂತ – ಜ್ಯೋತಿ ದಂಪತಿ ಪುತ್ರಿ ರಕ್ಷಿತಾ ಕಾರಂತ್ ಅವರು ಶೇ. 93 ಅಂಕಗಳೊಂದಿಗೆ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನಿಯಾಗಿದ್ಧಾಳೆ. ರಕ್ಷತಾ ವಿದುಷಿ ಶೀಲಾ ದಿವಾಕರ್ ಅವರ ಶಿಷ್ಯೆ.

